ಸುದ್ಧಿ

ಮಕ್ಕಳ ಕಲಿಕೆಯನ್ನು ಮೆಚ್ಚಿದ ಡೈಟ್ ಅಧಿಕಾರಗಳು..ಕನಕಗಿರಿ.

ಮಕ್ಕಳ ಕಲಿಕೆಯನ್ನು ಮೆಚ್ಚಿದ ಡಯಟ್ ಅಧಿಕಾರಗಳು

ಕನಕಗಿರಿ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಮಕ್ಕಳ ಶಿಕ್ಷಣ ಹಾಗೂ ಚಟುವಟಿಕೆ ಹವ್ಯಾಸಗಳನ್ನು ನೋಡಲು ಹಾಗೂ ಅವರ ಬುದ್ಧಿಮಟ್ಟವನ್ನು ಪರೀಕ್ಷಿಸಲು ಬಂದು ಡಯಟ್ ಅಧಿಕಾರಿಗಳ ತಂಡ ಮಕ್ಕಳ ಕಲಿಕೆಯನ್ನು ಕುರಿತಾಗಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಯಟ್ ಅಧಿಕಾರಿಗಳ ತಂಡ ಮುಖ್ಯಸ್ಥರಾದ ಶೇಖರ್, ಗಣೇಶ , ರಾಜು ಮತ್ತು ಮುಖ್ಯೋಪಾಧ್ಯಾಯಕರಾದ ತುಳಜಾನಾಯಕ್
ಶಿಕ್ಷಕರಾದ ಖಾದರ್ ಭಾಷಾ ಯಮನೂರಪ್ಪ ವಿಮ್ಲಾ ಜೋಶಿ ಸುರೇಖಾ ಇನ್ನುಳಿದ ಶಿಕ್ಷಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button