ಸಂಪಾದಕೀಯ

ಸುರಪುರ ಪಟ್ಟಣದಲ್ಲಿ ಶ್ರೀ ರಾಮನವಮಿ ಅದ್ದೂರಿಯಿಂದ ಆಚರಣೆ.

ಶ್ರೀ ರಾಮನವಮಿ ಪ್ರಯುಕ್ತವಾಗಿ ಸುರಪುರ ನಗರದ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶ್ರೀರಾಮನ ಕಟೌಟ್ಗೆ ವಿಶೇಷ ಪೂಜೆ ಸಲ್ಲಿಸಿ ಪಾನಕ ವಿತರಿಸಲಾಯಿತು‌.
ಈ ಸಂದರ್ಭದಲ್ಲಿ
ಗುರುನಾಥ ರೆಡ್ಡಿ,
ಸಚಿನ ಕುಮಾರ ನಾಯಕ ಸಾಮಾಜಿಕ ಕಾರ್ಯಕರ್ತ ,
ಸಚಿನ ಹಳ್ಳದಮನಿ ,
ವಿನಯ , ಕಾಶಿನಾಥ ,
ಅಪ್ಪು ಕಬಾಡಗೇರಾ, ವಿರೇಶ ರತ್ತಾಳ , ಮರೆಪ್ಪ ದಿವಳಗುಡ್ಡ , ಶರಣು ನಾಯಕ , ಹಾಗೂ ಅನೇಕ ಜನರು ಇದ್ದರು. ವರದಿಗಾರರು ಗುಂಡಪ್ಪ ಹುಣಸಗಿ.

Oplus_131072

Related Articles

Leave a Reply

Your email address will not be published. Required fields are marked *

Back to top button