ಜಿಲ್ಲೆ

ಕವಿಸಾಲು…ಶಿ.ಜು.ಪಾಶ

ಕವಿಸಾಲು

ನನ್ನ
ಮತ್ತು
ನಿನ್ನ
ಹೊರತು ಪಡಿಸಿ

ಜಗತ್ತಲ್ಲಿ
ಇನ್ನೇನಿದೆ?

ಕವಿಸಾಲು

ನೆಮ್ಮದಿ
ಅಡವಿಟ್ಟಿದ್ದೇನೆ;

ಪ್ರೇಮದ
ಸಾಲ
ಅಲ್ಲಿಂದಲೇ
ಪಡೆದಿದ್ದೇನೆ!

ಕವಿಸಾಲು

ಪ್ರೇಮದ
ನಿಯಮವೊಂದಿದೆ;
ಎಷ್ಟೆಲ್ಲ
ಹಚ್ಚಿಕೊಳ್ಳುವೆಯೋ
ಅಷ್ಟೇ
ದೂರ
ಮಾಡುವುದು!

  • ಶಿ.ಜು.ಪಾಶ

Related Articles

Leave a Reply

Your email address will not be published. Required fields are marked *

Back to top button