ಸಂಪಾದಕೀಯ

ಕಾಶ್ಮೀರದಲ್ಲಿ ಇರೋದು ಯಾರ ಸರ್ಕಾರ?ಒಮರ್ ಅಬ್ದುಲ್ಲನ & ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ —- ಭಾರತೀಯ ಹಿಂದೂ ನಮೋ ಸೇನೆ.

ಹತ್ಯೆ ಖಂಡಿಸದೇ ಹೋದ್ರೆ ತೀರಾ ಹರಾಜಾಗೋಗ್ತೀವಿ.. ಮಾತಲ್ಲೇ ಮೆಟ್ಟ್ ತಗೊಂಡ್ ಹೊಡೀತಾರೆ ಅಂತ ಗೊತ್ತಾದಮೇಲೆ ಕಾಟಾಚಾರಕ್ಕೆ ಉಗ್ರರ ಕೃತ್ಯವನ್ನು ಖಂಡಿಸೋಕೆ ಶುರು ಮಾಡಿದ ಪ್ರತಿ ಸಿಕ್ಯುಲರ್ ಗಳೂ ಒಂದು ಮಾತನ್ನ ತಪ್ಪದೇ ಸೇರಿಸಿದರು. ಮೋದಿ ಏನ್ ಮಾಡ್ತಾ ಇದಾನೆ? ಇದು ಇಂಟೆಲಿಜೆನ್ಸ್ ಫೇಲ್ಯೂರ್, ಭದ್ರತಾ ವೈಫಲ್ಯ ಅಂತ..
ಆದರೆ ಅವ್ರಲ್ಲೊಬ್ನೇ ಒಬ್ನಾದ್ರೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾನನ್ನು ಪ್ರಶ್ನೆ ಮಾಡಿದ್ನಾ? ಒಬ್ನೇ ಒಬ್ಬನಾದ್ರೂ ಅವನ ವಿರುದ್ಧ ಮಾತನಾಡಿದ್ನಾ?
ಇಲ್ಲ..! ಉಗ್ರರು ಅಮಾಯಕರನ್ನು ಬಲಿ ಪಡೆದಿದ್ದಕ್ಕೆ ಮೋದಿಯೇ ಕಾರಣ. ಮೋದಿ ಫೇಲ್ಯೂರ್.

ಹಲೋ…

ನರಮೇಧ ಮಾಡಿರೋದು ದೇಶದ ಒಳಗಿರೋ ಇಸ್ಲಾಂ ಟೆರರಿಸ್ಟ್ ಗಳು. ಪಾಕಿಸ್ತಾನಅಲ್ಲ. ಕುಮ್ಮಕ್ಕು ತಂತ್ರ ಪಾಕಿಸ್ತಾನದ್ದಿರಬಹುದು. ಇರಬಹುದು ಏನು. ಇದ್ದೇ ಇರತ್ತೆ.

ಭಾರತದ ಸೇನೆ ಗಡಿಯನ್ನು ಭದ್ರವಾಗಿ ಕಾಯ್ತಿದೆ.

ಆದರೆ ಇಲ್ಲೇ‌ ಟೆರರಿಸ್ಟ್ ಗಳನ್ನು ಹುಟ್ಟಾಕಿ ಪೋಷಿಸಿ ಹಿಂದೂಗಳ ವಿರುದ್ಧ ಛೂ‌ಬಿಟ್ರೆ ಮೋದಿ ಏನ್ ಮಾಡ್ಬೇಕು? (ಇದನ್ನು ಯಾರು ಮಾಡ್ತಿರಬಹುದು ಅಂತ ಹೇಳೋ ಅಗತ್ಯ ಇಲ್ಲ)

ಇಷ್ಟಕ್ಕೂ ಕಾಶ್ಮೀರದಲ್ಲಿ ಇರೋದು ಯಾರ ಸರ್ಕಾರ?
ಒಮರ್ ಅಬ್ದುಲ್ಲನ ಸರ್ಕಾರ ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರ.
ಮೋದಿಯನ್ನು ಟಾರ್ಗೆಟ್ ಮಾಡ್ತಿರೋರ ಬಾಯಲ್ಲಿ ಫಾರ್ಮಾಲಿಟಿಗಾದ್ರೂ ಒಂದ್ಸಲ ಒಮರ್‌ಅಬ್ದುಲ್ಲ ರಾಹುಲ್ ಗಾಂಧಿಯ ಹೆಸರು ಬಂತಾ?
ಸ್ಟೇಟ್ ಗೌರ್ನಮೆಂಟ್ ಏನ್ ಮಾಡ್ತಿದೆ?
ಅಲ್ಲಿ ಚುನಾವಣೆ ನಡೆಯೋ ಸ್ಥಿತಿ ತಂದದ್ದು ಮೋದಿ ಸರ್ಕಾರ. ಕಾಶ್ಮೀರವನ್ನು ಸಹಜ‌‌ ಸ್ಥಿತಿಗೆ ಭಾರತದ‌ ಕಂಟ್ರೋಲಿಗೆ ತಂದದ್ದು ಮೋದಿ ಸರ್ಕಾರ.

ಈಗ ಒಮರ್ ಅಬ್ದುಲ್ಲನ ಹೊಣೆ ಅಲ್ವಾ ರಾಜ್ಯವನ್ನು ಸುಸ್ಥಿತಿಯಲ್ಲಿ ಇಡಬೇಕಿರೋದು..?
ರಾಷ್ಟ್ರಪತಿ ಆಡಳಿತ ಇದ್ದಿದ್ರೆ ಮೋದಿಯನ್ನೇ ಟಾರ್ಗೆಟ್ ಮಾಡೋದ್ರಲ್ಲಿ ಸ್ವಲ್ಪ ಆದ್ರೂ ಅರ್ಥ ಇತ್ತು.
ಒಮರ್ ಅಬ್ದುಲ್ಲಾ ಏನ್ ಮಾಡ್ತಿದಾನೆ?
ಕಾಶ್ಮೀರ ಕಣಿವೇಲಿ ಬಿಜೆಪಿ ಒಂದೇ ಒಂದು ಸೀಟ್ ಗೆದ್ದಿಲ್ಲ. ಅಂದರೆ ಇಡೀ ಕಾಶ್ಮೀರ ಇರೋದು ಒಮರ್ ಅಬ್ದುಲ್ಲಾ ಅಲಿಯಾಸ್ ಕಾಂಗ್ರೆಸ್ ಬಿ ಟೀಮ್ ಹಿಡಿತದಲ್ಲಿ.
ಘಟನೆಗೆ ಮೋದಿ‌ ಹೊಣೆನಾ?
ಹೊರಗಿನ ಶತ್ರುಗಳನ್ನ ಹೊಡೆಯೋಕೆ‌ ಮೋದಿಗೆ ಶಕ್ತಿ ಇದೆ. ಆದರೆ ನಮಕ್ ಹರಾಮ್ ಇನ್ ಸೈಡರ್ ಗಳನ್ನು ಏನ್ ಮಾಡೋದು? ಇವರನ್ನೆಲ್ಲ ಏನು ಮಾಡ್ಬೇಕು?

ಒಮರ್ ಅಬ್ದುಲ್ಲಾ ಟೀಮು ಉಗ್ರರ ವಿರುದ್ಧ ಇದ್ದಿದ್ರೆ, ಆ ನತದೃಷ್ಟ ಅಮಾಯಕ ಹೆಣ್ಮಗಳ ಹತ್ರ ” ಜಾ ಮೋದಿ ಕೋ ಬೋಲ್” ಅಂತ ಹೇಳ್ತಾ ಇರ್ಲಿಲ್ಲ ಆ ಟೆರರಿಸ್ಟು. ಜಾ ಉಮರ್ ಅಬ್ದುಲ್ಲಾ ಕೋ ಬೋಲ್ ಅಂತಿದ್ದ.

ಬಿಡಿ ಮೋದಿಗೆ ಹೇಳಿಯಾಗಿದೆ. ಉತ್ತರ ಮೋದಿಯೇ ಕೊಡ್ತಾರೆ.

Related Articles

Leave a Reply

Your email address will not be published. Required fields are marked *

Back to top button