ಸುರಪುರ ನಗರದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ ಕ್ಯಾಂಡಲ್ ಮಾಚ್೯ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ ನಾಗರಿಕರು.

ಸಮಸ್ತ ಹಿಂಧೂ ಸಮಾಜ ಹಾಗೂ ಯುವ ಘರ್ಜನೆ ಪಡೆ ಸುರಪುರ ವತಿಯಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಹಿಂಧೂ ಸಹೋದರರ ಆತ್ಮಕ್ಕೆ ಶಾಂತಿ ಕೊರಿ ಸುರಪುರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗಾಂಧಿವೃತ್ತದವರೆಗೆ ಕ್ಯಾಂಡಲ್ ಮಾಚ್೯ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿ.
ನಂತರ ಗಾಂಧಿವೃತ್ತದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ ಭಯೋತ್ಪಾದಕರನ್ನು ಸಾರ್ವಜನಿಕವಾಗಿ ಗುಂಡಿಕಲು ಆಗ್ರಹಿಸಿ ಪ್ರತಿಭಟಿಸಲಾಯಿತು.
ಈ ಸಂಧರ್ಭದಲ್ಲಿ ಯುವ ಘರ್ಜನೆ ಪಡೆ ಅಧ್ಯಕ್ಷ ಸಚಿನ ಕುಮಾರ ನಾಯಕ ಮಾತನಾಡಿ ಯಾವ ಜಾತಿ ಎಂದು ಕೇಳಲ್ಲಿಲ್ಲಾ ಕೇವರ ಮುಸ್ಲಿಂ ಅಲ್ಲಾ ಎಂಬದನ್ನು ಚಡ್ಡಿ ಬಿಚ್ಚಿ ID ಪರೀಶಿಲಿಸಿ ಮುಸ್ಲಿಂ ಅಲ್ಲಾ ಎಂದು ಕಾತರಿ ಆದ ನಂತರ ಗುಂಡಿಕ್ಕಿ ಕೊಲುತ್ತಾರೆ ಎಂದರೆ ಇದು ಎಂತಹ ಕೃತ್ಯ ಎಂಬುದು ಹಿಂಧೂ ಸಮಾಜ ಅರಿತು ಕೊಳ್ಳಬೇಕಾಗಿದೆ. ಯಾವ ರೀತಿ ಅವರು ಜಾತಿ ಕೇಳಲಿಲ್ಲಾ ನಾವು ಅದೇ ರೀತಿಯಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ . ಇಲ್ಲಿ ಸೇರಿರುವ ನಾವು ಬಹು ಸಂಖ್ಯಾತರರು ಅದಕ್ಕೆ ನಾವು ನೂರಾರು ಜನ ಮಾತ್ರ ಸೇರಿದ್ದು ಅದೇ ನಾಳೆ ಮರಣ ಹೊಂದಿರುವ ವ್ಯಕ್ತಿ ಯಾವ ಜಾತಿಯವನು ಎಂದು ಗೊತ್ತಾದ ನಂತರ ಆ ಸಮಾಜದವರು ಸಾವಿರಾರು ಜನ ಸೇರಿ ಹೋರಾಟ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ, ಮತ, ರಾಜ್ಯ, ಭಾಷೇ ಕೇಳಲಿಲ್ಲಾ ಕೇಳಿದ್ದು ಧರ್ಮ ಮಾತ್ರ ಇವಾಗಲಾದರೂ ಇದನ್ನ ಅರ್ಥಹಿಸಿಕೊಂಡು ಒಂದಾಗಬೇಕಿದೆ ಎಂದು ಮಾತನಾಡಿದರು.
ಈ ಸಂಧರ್ಭದಲ್ಲಿ ಗುರುನಾಥ ರೆಡ್ಡಿ, ಅರವಿಂದ , ಶಂಕರನಾಯಕ, ಅಪ್ಪಣ್ಣ ಕುಲ್ಕರ್ಣಿ , ಶ್ರೀನಿವಾಸ ಜಾಲವಾದಿ, ಕಲ್ಯಾಣರಾವ್, ಯಲ್ಲಪ್ಪ ನಾಯಕ, ವಿಜಯ ರಾಗವಾನ, ಪ್ರಸಾನಂದ ಹೆಡಗಿನಾಳ, ಶರಣು ಶೆಟ್ಟಿ, ಬಲಭೀಮ, ಭೀಮು ಸಿದ್ದಾಪುರ, ನವೀನ ,ಚಂದ್ರು , ವೆಂಕಿ ಡೊಣ್ಣಗೇರಾ, ಅಂಬ್ರೇಶ ಡೊಣ್ಣೆಗೆರಾ, ಮನೋಜ ನಾಯಕ , ಮುರಳಿಧರ, ಮೌನೇಶ ದೇವಿಕೇರಾ, ಕೇಧರನಾಥ ಶಾಸ್ತ್ರಿ, ಮಹೇಶ , ಉಪೇಂದ್ರ ನಾಯಕ , ಮಲ್ಲು vss, ಶಶಾಂಕ, ಶಂಕರ ಪ್ಯಾಪ್ಲಿ, ವೆಂಕಟೇಶ DC , ಸಂಜಯ , ರಾಜು , ಸಾಯಿ ,ಪ್ರತಾಪ್,ವೆಂಕಿ ಯಾದವ ಮತ್ತು ನೂರಾರು ಜನ ಹಿಂದೂಗಳು & ಯುವ ಘರ್ಜನೆ ಪಡೆ ಸದ್ಯಸ್ಯರು ಉಪಸ್ಥಿತಿ ಇದ್ದರು.



