ಸಂಪಾದಕೀಯ

ಜಿಮ್ನಾಸ್ಟಿಕ್ಸ್ ನಲ್ಲಿ ಕನ್ನಡತಿ – ದೀಕ್ಷಾ ಮುಡಿಗೆ 4 ಚಿನ್ನದ ಪಥಕ ಬೆಂಗಳೂರು

ಜಿಮ್ನಾಸ್ಟಿಕ್ಸ್ ನಲ್ಲಿ ಕನ್ನಡತಿ – ದೀಕ್ಷಾ ಮುಡಿಗೆ 4 ಚಿನ್ನದ ಪಥಕ ಬೆಂಗಳೂರು. ಇತ್ತೀಚೆಗೆ ಹಾಸನ ಜಿಲ್ಲೆಯ ಹಾಸನಾಂಬ ಒಳಾಂಗಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಕ್ರೀಡಾ ಕೂಟದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಟೇಬಲ್ ವೋಲ್ಟ್ – ಪ್ರಥಮ, ಅನ್‌ ಇವನ್ ಬಾರ್ ಪ್ರಥಮ, ಬ್ಯಾಲೆನ್ಸಿಂಗ್ ಬೀಮ್ ವೀರಗ್ರಾಹಿಣಿಯಗಿದ್ದಾರೆ. ಪ್ರಥಮ ಮತ್ತು ಪ್ಲೋರ್ ಎಕ್ಸಸೈಸ್- ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಹಾಗೂ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಚಂದ್ರಶೇಖರ್ ಜೆಮ್ಯಾಸ್ಟಿಕ್ ಆಕಾಡೆಮಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ತರಬೇತುದಾರರಾದಂತಹ ಚಂದ್ರಶೇಖರ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button