ಸುದ್ಧಿ

ಪಟ್ಟಣ ಪಂಚಾಯತಿ ಕರ್ತವ್ಯದೊಂದಿಗೆ ತೆರವು ಗೊಳಿಸುತ್ತಿರುವ ಜನಪ್ರತಿನಿಧಿಗಳ ಭಾವಚಿತ್ರ

ಪಟ್ಟಣ ಪಂಚಾಯಿತಿ ಕರ್ತವ್ಯದೊಂದಿಗೆ ತೆರವು ಗೊಳಿಸುತ್ತಿರುವ ಜನಪ್ರತಿನಿಧಿಗಳ ಭಾವಚಿತ್ರ

ಅಧಿಕಾರಿಗಳ ಕರ್ತವ್ಯ ಲೋಪ ರಾರಾಜಿಸುತ್ತಿರುವ ಜನಪ್ರತಿನಿಧಿ ಸಚಿವರ ಭಾವಚಿತ್ರ ವನ್ನು ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಎಚ್ಚೆತ್ತುಕೊಂಡು ಕರ್ತವ್ಯದೊಂದಿಗೆ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ಜಾರಿದರೂ ಕೂಡ ರಾರಾಜಿಸುತ್ತಿವೆ ಶಿವರಾಜ್ ತಂಗಡಿಗೆ ಜನಪ್ರತಿನಿಧಿ ಭಾವಚಿತ್ರ.ಪಟ್ಟಣದ 6 ,14, 16ನೇ ವಾರ್ಡಿನ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಅಧಿಕಾರಿಗಳ ಕರ್ತವಲೋಪದಿಂದ ಈ ರೀತಿ ಆಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ವಾಗಿತ್ತು ಹಾಗೂ ಪತ್ರಿಕೆಯಲ್ಲಿ ಪ್ರಕಟಣೆ ಮತ್ತು ಸಾರ್ವಜನಿಕರು ಒತ್ತಾಯಿಮೇರಿಗೆ ಕೂಡಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಅದನ್ನು ತೆರವುಗೊಳಿಸಿದರು ಈ ವೇಳೆ ಪಟ್ಟಣ್ಣ ಪಂಚಾಯಿತಿ ಸಿಬ್ಬಂದಿ ಪ್ರಕಾಶ್ ಅರೆರ , ಬಸುವರಾಜ್,ಕಸಿಂಸಾಬ್ ಸಂತ್ರಸ್ ಇನ್ನು ಇತರರು ಇದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Oplus_131072

Related Articles

Leave a Reply

Your email address will not be published. Required fields are marked *

Back to top button