ರಾಜ್ಯ
ಪೂಜ್ಯ ಶ್ರೀ ಮ. ನಿ. ಪ್ರ. ಡಾ : ಪ್ರಭು ಮಹಾಸ್ವಾಮಿಗಳಿಗೆ ಗೌರವ ಅಭಿನಂದನಾ ಸನ್ಮಾನ

ಬಾಗಲಕೋಟ ದಲ್ಲಿ ದಿನಾಂಕ : 20.7.2025 ರಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಬಾಗಲಕೋಟ ತಾಲೂಕು ಘಟಕ ಬಾಗಲಕೋಟ ಪೂಜ್ಯ ಶ್ರೀ ಮ. ನಿ. ಪ್ರ. ಡಾ : ಪ್ರಭು ಮಹಾಸ್ವಾಮಿಗಳಿಗೆ ಗೌರವ ಅಭಿನಂದನಾ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ವಿಜೃಂಭಣೆ ಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಚಿಕ್ಕಮ್ಯಾಗೇರಿ ಗ್ರಾಮದ ಬಣಜಿಗ ಸಮಾಜದ ಗುರುಹಿರಿಯರು ಮತ್ತು ಯುವಕ ಮಿತ್ರರು, ಸಮಾಜದ ಸಂಘಟಿಕರಾದ, ಬಸವರಾಜ ರು.ಸೊಂಡಿ, ಸುರೇಶ್. ಅಂಗಡಿ, ಜಗದೀಶ್ ಬೆನ್ನೂರ, ಬಸವರಾಜ ಅಂಗಡಿ, ಶಂಕ್ರಪ್ಪ ವಾಲಿ ಹಾಗೂ ಇನ್ನಿತರು ಭಾಗವಹಿಸಿದ್ದರು .
ವರದಿ : ಹನಮಂತ ಮಾದರ.




