ಪತ್ರಿಕೋದ್ಯಮ

ಯಾದವ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಕುರುಗೋಡು ರವಿ ಯಾದವ್ ಆಯ್ಕೆ

ಯಾದವ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಕುರುಗೋಡು ರವಿ ಯಾದವ್ ಆಯ್ಕೆ

ಕೊಪ್ಪಳ ಜಿಲ್ಲಾ ಯಾದವ ( ಗೊಲ್ಲ ) ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ರವಿ ಕುರುಗೋಡು ಯಾದವ್ ಹಾಗೂ ಮಹಿಳಾ ಘಟಕ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್, ಹಾಗೂ ಗೌರವಾಧ್ಯಕ್ಷರಾಗಿ ದುರ್ಗಾ ದಾಸ್ ಯಾದವ್ ಕನಕಗಿರಿ ಹಾಗೂ ಜಗನ್ನಾಥ್ ಯಾದವ್ ಹುಲಿಗಿ ಮತ್ತು ಯುವ ಘಟಕದ ಅಧ್ಯಕ್ಷರಾಗಿ ರಮೇಶ್ ಎನ್ ಯಾದವ್ ಆಯ್ಕೆ ಯಾಗಿದ್ದಾರೆ . ಎಲ್ಲಾ ಯಾದವ ಸಮಾಜದ ಹಿರಿಯ ಹಾಗೂ ಕಿರಿಯ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ ಸಾಕಾರಗಳೊಂದಿಗೆ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದಂತಹ ಎಲ್ಲಾ ಪದಾಧಿಕಾರಿಗಳನ್ನ ಎಲ್ಲಾ ಸಮಾಜದ ಬಂಧುಗಳು ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು….

Related Articles

Leave a Reply

Your email address will not be published. Required fields are marked *

Back to top button