ರಾಜ್ಯ ಮಟ್ಟದ ಕಿರಿಯರ ಬ್ಯಾಡ್ಮಿಂಟನ್ ಟೂರ್ನ್ಮೆಂಟ್. ಗುರುರಾಜ ಕುಲಕರ್ಣಿ

ರಾಜ್ಯ ಮಟ್ಟದ ಕಿರಿಯರ ಬ್ಯಾಡ್ಮಿಂಟನ್ ಟೂರ್ನ್ಮೆಂಟ್ .. ಗುರುರಾಜ ಕುಲಕರ್ಣಿ
ಬೆಂಗಳೂರು. ರಾಜ್ಯ ಮಟ್ಟದ ಕಿರಿಯರ ಬ್ಯಾಡ್ಮಿಂಟನ್ ಟೂರ್ನ್ಮೆಂಟ್. ಗುರುರಾಜ ಕುಲಕರ್ಣಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು ನಮ್ಮ ಟ್ರಸ್ಟ್ ವತಿಯಿಂದ ದಿನಾಂಕ:7ನೇ ಡಿಸೆಂಬರ್ 2025 ರಂದು ರಾಜ್ಯ ಮಟ್ಟದ ಕಿರಿಯರ ಬ್ಯಾಡ್ಮಿಂಟನ್ ಟೂರ್ನಾಮೆಂಟ್ನ್ನು ಮ್ಯಾಚ್ ಪಾಯಿಂಟ್ ಸ್ಪೋರ್ಟ್ಸ್ ಅರೇನಾ ಬ್ಯಾಡ್ಮಿಂಟನ್ ಕೋರ್ಟ್ ಉತ್ತರಹಳ್ಳಿ ಹೋಬಳಿ ಬೆಂಗಳೂರು-61 ರಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ 09, 11, 13, 15 ಮತ್ತು 17 ವಯಸ್ಸಿನ ಬಾಲಕ/ಬಾಲಕಿಯರು ಭಾಗವಹಿಸಬಹುದಾಗಿದೆ ವಿಜೇತರಿಗೆ ರೂ.4000/- ನಗದು ಬಹುಮಾನ, ಪಾರಿತೋಷಕ ಹಾಗು ಪ್ರಮಾಣ ಪತ್ರ, ಉಪವಿಜೇತರಿಗೆ ರೂ.2000/- ನಗದು ಬಹುಮಾನ, ಪಾರಿತೋಷಕ ಹಾಗು ಪ್ರಮಾಣ ಪತ್ರ, ಸೆಮಿಫೈನಲ್ ರವರಿಗೆ ರೂ.750/- ನಗದು ಬಹುಮಾನ, ಪಾರಿತೋಷಕ ಹಾಗು ಪ್ರಮಾಣ ಪತ್ರ, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪಾರಿತೋಷಕ ಹಾಗು ಪ್ರಮಾಣ ಪತ್ರ ನೀಡಲಾಗುವುದುಎಂದು
ಗುರುರಾಜ ಕುಲಕರ್ಣಿ ಅವರು ತಿಳಿಸಿದರು ವರದಿ ಮಂಜುಳಾ ರೆಡ್ಡಿ
