ಸಂಪಾದಕೀಯ

ಶಕ್ತಿ ಹೆಚ್ಚಸಲು ಮತ್ತು ನೆಗಡಿ ಕೆಮ್ಮು ಅಜೀರ್ಣ ವಾಯು ಪ್ರಕೋಪಗಳಿಗೆ ಆರೋಗ್ಯ ವೃದ್ಧಿ ಕಷಾಯದ ಪುಡಿಯಿಂದ ಪರಿಹಾರ.

ವೈರಾಣುಗಳ ವಿರುದ್ಧ ಹೋರಾಡಲಿಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಸಲು ಮತ್ತು ನೆಗಡಿ ಕೆಮ್ಮು ಅಜೀರ್ಣ ವಾಯು ಪ್ರಕೋಪಗಳಿಗೆ ಆರೋಗ್ಯ ವೃದ್ಧಿ ಕಷಾಯದ ಪುಡಿಯಿಂದ ಪರಿಹಾರ

ಋತುಮಾನದ ಬದಲಾವಣೆ ನೈಸರ್ಗಿಕ ಪ್ರಕ್ರಿಯೆ ಆದರೆ ಅದು ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಆರೋಗ್ಯದ ಏರುಪೇರುಗಳಿಗೆ ಕಾರಣವಾಗುತ್ತದೆ ಮುಖ್ಯವಾಗಿ ಶೀತಕಾಲದಲ್ಲಿ

ಆರೋಗ್ಯವೃದ್ಧಿ ಕಷಾಯದ ಪುಡಿ ಕೆಮ್ಮು ನೆಗಡಿ ಅಜೀರ್ಣ ವಾಯು ಪ್ರಕೋಪಗಳಿಗೆ ಹೇಳಿ ಮಾಡಿಸಿದಂತಹ ಮದ್ದು, ಇದು ಅನೇಕ ಸಾಂಪ್ರದಾಯಿಕ ಗಿಡ ಮೂಲಿಕೆಗಳನ್ನು ಒಳಗೊಂಡಿದ್ದು ನಮ್ಮ ಸರ್ವಾಂಗೀಣ ಆರೋಗ್ಯವನ್ನು ಕಾಪಾಡಲು ಮತ್ತು ಅನಾರೋಗ್ಯದಿಂದ ಹೊರಬರಲು ತುಂಬಾ ಉಪಯುಕ್ತವಾಗಿದೆ ಮತ್ತು ಪ್ರಬಲವಾದ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ.

ಇದರಲ್ಲಿರುವ ಮೂಲಿಕೆಗಳನ್ನು ಒಂದೊಂದಾಗಿ ನೋಡುವುದಾದರೆ

1) ಜೇಷ್ಠ ಮಧು
ಪ್ರಬಲವಾದ ಜೇಷ್ಠ ಮಧು ಬೇರು ಶ್ವಾಸೇಂದ್ರಿಯ ಪರಿಸ್ಥಿತಿಗಳಿಗೆ ಉತ್ತಮವಾಗಿದೆ ಮತ್ತು ನೋಯುತ್ತಿರುವ ಗಂಟಲುಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಗಂಟಲಿನಲ್ಲಿ ಕಿರಿಕಿರಿಯನ್ನು ಉಂಟು ಮಾಡುವ ಕೆಮ್ಮಿನ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಶೀತವನ್ನು ನಿಗ್ರಹಿಸುತ್ತದೆ. ಈ ಶ್ರೀಮಂತ ಬೇರಿನೊಂದಿಗೆ ಗಿಡಮೂಲಿಕೆಗಳ ಪರಿಹಾರಗಳು ಆಸ್ತಮಾ ರೋಗಲಕ್ಷಣಗಳಿಗೂ ಉತ್ತಮವಾಗಿದೆ.

2) ಶುಂಠಿ
ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹೊಟ್ಟೆ ಉಬ್ಬರ, ಉದರಶೂಲೆ ನೋವು, ಆಮ್ಲೀಯತೆಯನ್ನು ನಿವಾರಿಸುತ್ತದೆ.

ಊತ, ಕೀಲುಗಳಲ್ಲಿನ ನೋವು, ಬಿಗಿತ, ಸಂಧಿವಾತದಿಂದ ಪರಿಹಾರ ನೀಡುತ್ತದೆ.

ಇದು ನಿಮ್ಮ ಹೃದಯಕ್ಕೆ ಒಳ್ಳೆಯದು.

ಯಕೃತ್ತಿಗೆ ಒಳ್ಳೆಯದು.

ರಕ್ತಹೀನತೆ, ಕಾಮಾಲೆಗಳಲ್ಲಿ ಉಪಯುಕ್ತ

ಪಿರಿಯಡ್ಸ್ ಸಮಯದಲ್ಲಿ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ

ಪೈಲ್ಸ್ ನಿವಾರಣೆಗೆ ಒಳ್ಳೆಯದು

ಹಲ್ಲುನೋವನ್ನು ನಿವಾರಿಸುತ್ತದೆ.

ಸ್ಥೂಲಕಾಯತೆ ಸಮಸ್ಯೆಯನ್ನು ಪರಿಹರಿಸುತ್ತದೆ

ಇದು ಉಸಿರಾಟದ ಕಾಯಿಲೆಗಳಾದ ಶೀತ ನೆಗಡಿ ಆಸ್ತಮ ಡಸ್ಟ್ ಅಲರ್ಜಿಗಳಿಗೆ ಒಳ್ಳೆಯದು.

ತಲೆನೋವನ್ನು ನಿವಾರಿಸುತ್ತದೆ.

3) ಮೆಣಸು

ಕೆಮ್ಮು ನೆಗಡಿ ಅತಿಯಾದ ಕಫ ಕಟ್ಟಿಕೊಳ್ಳುವುದನ್ನು ನಿವಾರಿಸುತ್ತದೆ

ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ

ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ನಿಮ್ಮ ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ

ಇದು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುತ್ತದೆ ಅದು ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ

ವಿಟಮಿನ್ ಬಿ ಯಲ್ಲಿ ಸಮೃದ್ಧವಾಗಿದೆ ಮತ್ತು ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಚರ್ಮದ ವಿರೂಪ ಮತ್ತು ಸುಕ್ಕುಗಳನ್ನು ತಡೆಯುತ್ತದೆ

4) ಪಿಪ್ಪಲಿ
ಮಧುಮೇಹವನ್ನು ನಿವಾರಿಸಲು ಸಹಾಯಮಾಡುತ್ತದೆ. ಪಿಪ್ಪಲಿಯ ಅಸಾಧಾರಣ ಹೈಪೊಗ್ಲಿಸಿಮಿಕ್ ಗುಣವು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಹಬಂದಿಗೆ ತರುವ ಮಹತ್ವದ ಪಾತ್ರವನ್ನು ವಹಿಸುತ್ತದೆ. …

ಸೋಂಕುಗಳ ವಿರುದ್ಧ ಹೋರಾಡುತ್ತದೆ. …

ತೂಕ ಇಳಿಸಲು ಸಹಾಯ ಮಾಡುತ್ತದೆ …

ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುತ್ತದೆ. …

ಉಸಿರಾಟದ ಅಸ್ವಸ್ಥತೆಗಳಾದ ಕೆಮ್ಮು ನೆಗಡಿ ಗಂಟಲಿನ ನೋವು ಕಫ ಸಮಸ್ಯೆ ನಿವಾರಿಸುತ್ತದೆ.

5) ಜೀರಿಗೆ
ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜಠರ ಹುಣ್ಣುಗಳನ್ನು ಗುಣಪಡಿಸಲು ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಉರಿಯೂತ ನಿವಾರಣೆ ಗುಣಗಳನ್ನು ಹೊಂದಿದೆ

ಶ್ವಾಸಕಾಂಗ ವ್ಯವಸ್ಥೆಗೆ ಬಲವನ್ನು ತುಂಬುತ್ತದೆ

6) ಅರಿಶಿನ
ಉರಿಯೂತವನ್ನು ನಿವಾರಣೆ ಮಾಡುತ್ತದೆ

ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.

ಅಸ್ಥಿ ಸಂಧಿವಾತದಿಂದ ಕಾಪಾಡುತ್ತದೆ.

ಹೈಪರ್ಲಿಪಿಡೆಮಿಯಾ (ರಕ್ತದಲ್ಲಿನ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ

ಆತಂಕ ಮತ್ತು ಖಿನ್ನತೆಯಿಂದ ಕಾಪಾಡುತ್ತದೆ

ವ್ಯಾಯಾಮದ ನಂತರ ಸ್ನಾಯು ನೋವನ್ನು ನಿವಾರಿಸುತ್ತದೆ

ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸುತ್ತದೆ

ಕೆಮ್ಮು ಕಫ ನೆಗಡಿ ಆಸ್ತಮ ಡಸ್ಟ್ ಅಲರ್ಜಿ ಗಳಿಂದ ನಿವಾರಣೆ ನೀಡುತ್ತದೆ

7) ಮೆಂತ್ಯ

ಸುಧಾರಿತ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ

ತೂಕ ನಿರ್ವಹಣೆಗೆ ಸಹಕಾರಿಯಾಗಿದೆ

ಕಡಿಮೆ ಕೊಲೆಸ್ಟ್ರಾಲ್ ಹೊಂದಲು ಸಹಕಾರಿಯಾಗಿದೆ

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ

ಉರಿಯೂತದಿಂದ ರಕ್ಷಣೆ ನೀಡುತ್ತದೆ

ಶ್ವಾಸ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ

8) ಜಕಾಯಿ
ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ

ಮಾನಸಿಕ ನಿಮ್ಮದಿಗೆ ಉಪಯುಕ್ತ

ಉತ್ತಮ ನಿದ್ದೆಗೆ ಸಹಕಾರಿ

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ

9) ವಾಯುವಿಳಂಗ
ಇದು ಜೀರ್ಣ ಶಕ್ತಿಗೆ ಹೆಚ್ಚು ಪ್ರಯೋಜನಕಾರಿಯಾದ ಪ್ರಬಲವಾದ ಮೂಲಿಕೆಯಾಗಿದೆ ಮತ್ತು ಅದರ ವಿರೇಚಕ ಗುಣದಿಂದಾಗಿ ಮಲಬದ್ಧತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ದೇಹದ ಅತಿಯಾದ ಕಫವನ್ನು ಹೊರಹಾಕುತ್ತದೆ ಸುಲಭವಾಗಿ ಉಸಿರಾಟ ನಡೆಸಲು ಸಹಾಯ ಮಾಡುತ್ತದೆ.

10) ಲವಂಗ
ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಮೂಳೆಗಳು ಮತ್ತು ಕೀಲುಗಳಿಗೆ ಒಳ್ಳೆಯದು

ಪ್ರತಿರಕ್ಷಣಾ ವ್ಯವಸ್ಥೆಯನ್ನು(ರೋಗನಿರೋಧಕ ಶಕ್ತಿ) ಹೆಚ್ಚಿಸುತ್ತದೆ

ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ ·

ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ

ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ

ಆರೋಗ್ಯ ವೃದ್ಧಿ ಕಷಾಯದ ಪುಡಿಯಲ್ಲಿ ಇವುಗಳಲ್ಲದೆ ದನಿಯಾ ಓಮ್ ಕಾಳು ಏಲಕ್ಕಿ ಸುಗಂಧ ಪಚ್ಚ ಕರ್ಪೂರ ರೀತಿಯ ಇನ್ನೂ ಹಲವಾರು ಗಿಡಮೂಲಿಕೆಗಳನ್ನು ಸೇರಿಸಲಾಗಿದೆ

ಇವೆಲ್ಲವೂ ಈ ಶೀತಕಾಲದಲ್ಲಿ ಬರುವ ಪ್ರತಿಯೊಂದು ಅನಾರೋಗ್ಯ ಸಮಸ್ಯೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಸುಲಭವಾಗಿ ನಿವಾರಿಸುತ್ತವೆ, ಆರೋಗ್ಯವೃದ್ಧಿ ಕಷಾಯ ಪುಡಿ ಕೋವಿಡ್ ಸಮಯದಲ್ಲಿ ಸಾವಿರಾರು ಮಂದಿಯ ಆರೋಗ್ಯವನ್ನು ಕಾಪಾಡಿದೆ ಮತ್ತು ಭರವಸೆಯನ್ನು ತುಂಬಿದೆ.

ಬಳಸುವ ವಿಧಾನ
ತಿಳಿಯಾದ ಹಾಲನ್ನು ಅಥವಾ ನೀರನ್ನು ಐದು ನಿಮಿಷಗಳ ಕಾಲ ಕುದಿಸಬೇಕು ನಂತರ ಅದಕ್ಕೆ ಆರೋಗ್ಯವೃದ್ಧಿ ಕಷಾಯದ ಪುಡಿಯನ್ನು ಸೇರಿಸಬೇಕು ರುಚಿಗೆ ಬೇಕಾದಲ್ಲಿ ಬೆಲ್ಲ ಅಥವಾ ಜೇನುತುಪ್ಪ ಬಳಸಬಹುದು

ಮಕ್ಕಳಿಗೆ ಎರಡು ಚಿಟಿಕೆ ಅಥವಾ ಒಂದು ಗ್ರಾಂ

ಹಿರಿಯರಿಗೆ ನಾಲ್ಕು ಚಿಟಿಕೆ ಅಥವಾ ಎರಡು ಗ್ರಾಂ

ಪುಡಿಯನ್ನು ಬಳಸಬಹುದು

ನೀವು ಕಾಫಿ ಟೀ ರೀತಿಯ ಅಭ್ಯಾಸವನ್ನು ಹೊಂದಿದ್ದರೆ ಅದರ ಬದಲಾಗಿ ಈ ಆರೋಗ್ಯ ಪಾನೀಯವನ್ನು ದಿನಂ ಪ್ರತಿ ಸೇವಿಸುವುದರಿಂದ ಅನಾರೋಗ್ಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬಹುದು

ನಾವು ಸ್ಪೀಡ್ ಪೋಸ್ಟು ಅಥವಾ ಕೊರಿಯರ್ ಮೂಲಕ ದೇಶದ ಯಾವುದೇ ಪ್ರದೇಶಕ್ಕೆ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಅನ್ನು ತಲುಪಿಸುತ್ತೇವೆ

ಆರೋಗ್ಯ ವೃದ್ಧಿ ಕಷಾಯದ ಪುಡಿಯನ್ನು ಪಡೆಯಲು ನಮ್ಮ ವಾಟ್ಸಪ್ ನಂಬರ್ ಅನ್ನು ಸಂಪರ್ಕಿಸಬಹುದು

7019198939

ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button