ಶ್ರೀಮತಿ ಉಮಾಶ್ರೀ ಇವರುಗಳಿಗೆ ಸನ್ಮಾನ ಸಮಾರಂಭ ಬೆಂಗಳೂರು.

ಶ್ರೀಮತಿ ಉಮಾಶ್ರೀ ಇವರುಗಳಿಗೆ ಸನ್ಮಾನ ಸಮಾರಂಭ ಬೆಂಗಳೂರು. ಬೆಂಗಳೂರು. ಶ್ರೀಮತಿ ಉಮಾಶ್ರೀ ಇವರುಗಳಿಗೆ ಸನ್ಮಾನ ಸಮಾರಂಭ ನಿರ್ವಹಿಸ ಲಾಗುತ್ತಿದೆ ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. ದಿನಾಂಕ 05 ಭಾನುವಾರ ಬೆಳಗ್ಗೆ ೧೦.೦೦ ಘಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ “ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಜಾಗೃತಿ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ”ದ ಆಹ್ವಾನ ಪತ್ರಿಕೆಯನ್ನು ಇದರೊಂದಿಗೆ ಲಗತ್ತಿಸಿದೆ.
“ಪದ್ಮಶ್ರೀ ಪ್ರಶಸ್ತಿ” ಪುರಸ್ಕೃತ ಶ್ರೀಮತಿ ಎಸ್. ಜಿ. ಸುಶೀಲಮ್ಮ ಹಾಗೂ “ಡಾ: ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ” ಪುರಸ್ಕೃತ ಶ್ರೀಮತಿ ಉಮಾಶ್ರೀ ಇವರುಗಳಿಗೆ ಸನ್ಮಾನ ಸಮಾರಂಭ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಸಾಧಕ ಮಹಿಳೆಯರಿಗೆ ಸನ್ಮಾನವನ್ನು ಏರ್ಪಡಿಸಿದ್ದು, ಸುಮಾರು ೬೦೦ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಪಾಲ್ಗೊಳ್ಳುತ್ತಿದ್ದಾರೆ.
ಮಹಿಳಾ ಕೇಂದ್ರಿತ ಈ ಬೃಹತ್ ಕಾರ್ಯಕ್ರಮ ಕುರಿತಂತೆ ಮಹಿಳಾ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವಂತೆ ವಿನಂತಿಸುತ್ತೇನೆ ಎಂದರು.
ಅಧ್ಯಕ್ಷರು, ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಬೆಂಗಳೂರು. ವರದಿ. ಮಂಜುಳಾ ರೆಡ್ಡಿ.



