ಸಂಪಾದಕೀಯಸುದ್ಧಿ

ಶ್ರೀಮತಿ. ವಿಜಯಲಕ್ಷ್ಮಿ ಧಾರವಾಡಕರ್ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ನಮ್ಮ ಸಂಸ್ಕೃತಿ ಸೇವಾ ಸಂಸ್ಥೆಯ ವತಿಯಿಂದ ನೆರವೇರಿದ ಉತ್ತರ ಕರ್ನಾಟಕದ ಪರಂಪರೆಯ ಅಡುಗೆ ರುಚಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶ್ರೀ ಶ್ರೀ ಡಾ, ಮಾತೆ ಬಸವಾಂಜಲಿದೇವಿಯವರು ಮತ್ತು ಉದ್ಘಾಟಕರಾದ್ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ.ಲತಾ ಪೂಜಾರ್.ಸ್ಪರ್ಧೆಯ ನಿರ್ಣಾಯಕರಾದ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಕಾಶಿಬಾಯಿ ಕ್ಯಾದಗಿ.ಮುಖ್ಯ ಅತಿಥಿಗಳಾಗಿ ಸೌಂದರ್ಯವರ್ಧಕ ತಜ್ಞೆಯಾದ ಶ್ರೀಮತಿ.ಮಂಗಳಾ ಬನ್ಸುಡೆ. ಜಾನಪದ ಕಲಾವಿದರಾದ ಶ್ರೀಯುತ ಇಮಾಮಸಾಬ ವಲ್ಲೆಪ್ಪನವರ್. ಅತಿಥಿಗಳಾದ ಆ ಭಾ ಮಾ ಹ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ.ಸದಾನಂದ ಪಾಟೀಲ್ ಹಾಗೂ ಕಾರ್ಯಕ್ರಮ ಆಯೋಜಕರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ರವಿ ಸಂಗನಾಳ ಅವರು ಎಲ್ಲರೂ ಧಾರವಾಡದ ಸಾಯಿ ಸಲಹಾ ಕೇಂದ್ರದ ಮುಖ್ಯಸ್ಥರು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಹಾಗು ಮಾನವ ಹಕ್ಕುಗಳ ವಿಂಗ್ ( ರಿ). ಧಾರವಾಡದ ರಾಜ್ಯಾಧ್ಯಕ್ಷರು ಆದ ಶ್ರೀಮತಿ. ವಿಜಯಲಕ್ಷ್ಮಿ ಧಾರವಾಡಕರ್ ಇವರಿಗೆ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button