ಪತ್ರಿಕೋದ್ಯಮ

ಹುನಗುಂದ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಟ.

ಬಾಗಲಕೋಟ : ಬಾಗಲಕೋಟ ಜಿಲ್ಲಾ ಹುನಗುಂದ ತಾಲೂಕು ನಲ್ಲಿ ದಿನಾಂಕ : 13.12.2025 ರಂದು ಪ್ರತಿ ಶನಿವಾರ ಬಂದರೆಶುರುವಾಗುತ್ತದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಸಾಮಾಜಿಕ ಜವಾಬ್ದಾರಿಗಳು ಇರುತ್ತವೆ,ಆದ ಕಾರಣ ಜನ ದಟ್ಟನೆ ಹಾಗೂ ವಾಹನಗಳ ಸಂಚಾರವನ್ನು ಸುಗಮಗೊಳಿಸಬೇಕೆಂದು , ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕಪರವಾಗಿ ಒತ್ತಾಯ.

ವರದಿ ನ್ಯೂಸ್ : ಬಾಗಲಕೋಟ ಜಿಲ್ಲಾ
ಹನಮಂತ ಮಾದರ.

Related Articles

Leave a Reply

Your email address will not be published. Required fields are marked *

Back to top button