ರಾಜ್ಯ

ಕುತೂಹಲ ಕೆರಳಿಸಿದ ಟೆಕ್ಸಾಸದ ರಾಜ್ಯ ಮಟ್ಟದ ರಸಪ್ರಶ್ನೆ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ. ಬೆಂಗಳೂರು.

 ಕುತೂಹಲ ಕೆರಳಿಸಿದ ಟೆಕ್ಸಾಸದ ರಾಜ್ಯ ಮಟ್ಟದ ರಸಪ್ರಶ್ನೆ   ಕಾರ್ಯಕ್ರಮ.

ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಟೆಕ್ಸಾಸ್ ಇನ್ಟ್ರೂಮೆಂಟ್ ಸಹಕಾರದೊಂದಿಗೆ ಇಂದು ರಾಜ್ಯಮಟ್ಟದ ಪ್ರಶ್ನೆ ಕಾರ್ಯಕ್ರಮ

                 ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಾಹಕಾರದೊಂದಿಗೆ ಇಂದು ರಾಜ್ಯಮಟ್ಟದ ಪ್ರಶ್ನೆ ಕಾರ್ಯಕ್ರಮವನ್ನು ಸಿಲ್ವರ್ ಜುಬ್ಲಿ ಭವನದಲ್ಲಿ ಏರ್ಪಡಿಸಲಾಗಿತ್ತು . ಈ ಕಾರ್ಯಕ್ರಮದಲ್ಲಿ , ಗುಣಮಟ್ಟದ ನಿರ್ದೇಶಕರು ಮಾರುತಿ  ಎಂ ಆರ್ . ರವರು  ಸಮಗ್ರ ಶಿಕ್ಷಣ ಕರ್ನಾಟಕ , ತನುಜ ಸಿಂಗ್ ರವರು ನಿರ್ದೇಶಕರು ಟೆಕ್ಸೆಸ್ ಇನ್ಸ್ಟ್ರುಮೆಂಟ್ , ತ್ಯಾಗರಾಜನ್ ರವರು ಕಾರ್ಯನಿರ್ವಾಹಕರು ಅಗಸ್ತ್ಯ ಸಂಸ್ಥೆ ,ಅರಿಂದಮ್ ಚಟರ್ಜಿ ರವರು ಕಾರ್ಯನಿರ್ವಾಹಕ ನಿರ್ದೇಶಕರು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಈ ಎಲ್ಲಾ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.  ಈ ಕಾರ್ಯಕ್ರಮದಲ್ಲಿ 14 ಜಿಲ್ಲೆಗಳು ಭಾಗವಹಿಸಿದವು ಇದರಲ್ಲಿ  7 ತಂಡಗಳ ಎರಡು ಸೆಮಿ ಫೈನಲ್ ಅನ್ನು ನಡೆಸಿ . 8 ತಂಡಗಳನ್ನು ಅಂತಿಮಸುತ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬೊಮ್ಮನಹಳ್ಳಿ ನೆಲಮಂಗಲ ಶಾಲೆಯು ಮೊದಲನೇ ಬಹುಮಾನ (27000 ನಗದು ಬಹುಮಾನ )ಪಡೆದುಕೊಂಡಿದೆ , ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಯಲಹಂಕ ಎರಡನೇ ಬಹುಮಾನವನ್ನು (21000 ನಗದು ಬಹುಮಾನ) ಪಡೆದುಕೊಂಡಿದೆ ,ಮತ್ತು ಆದರ್ಶ ವಿದ್ಯಾಲಯ ಯಾದಗಿರಿ ಮೂರನೇ ಬಹುಮಾನವನ್ನು ( 15000 ನಗದು ಬಹುಮಾನ ) ಪಡೆದುಕೊಂಡಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿ ಮತ್ತು ಅಗಸ್ತ್ಯ ಸಿಬ್ಬಂದಿಯವರು ಭಾಗವಹಿಸಿ ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button