ಹುಲಿಹೈದರ್ ಗ್ರಾಮದಲ್ಲಿ ಭಾವೈಕ್ಯತೆ ಸಂಭ್ರಮದ ಊರ್ಸ್*
ಹುಲಿಹೈದರ್ ಗ್ರಾಮದಲ್ಲಿ ಭಾವೈಕ್ಯತೆ ಸಂಭ್ರಮದ ಊರ್ಸ್*
ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ವಿಶೇಷ ವ್ಯಾಗಿ ಚಾಂಗ್ ದೇವ ಯಮನೂರಪ್ಪ ದೇವರ ಉರ್ಸ್ ಅನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ಆಚರಿಸಲಾತು .
ನೂತನವಾಗಿ ಆರಂಭಗೊಂಡ ಯಮನೂರಪ್ಪ ದರ್ಗದಲ್ಲಿ ಗಂಧ ಹಾಗೂ ಉರುಸ್ ಅನ್ನು ಹುಲಿ ಹೈದರ್ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಸೇರಿ ಚಾಂಗ್ದೇವ್ ಯಮನೂರಪ್ಪ ಉರ್ಸೋ ಹಾಗೂ ಗಂಧ ವನ್ನು ವಿಜೃಂಭಣೆಯಿಂದ ಭಾವೈಕ್ಯತೆ ಯೊಂದಿಗೆ ಜಾತಿ ಮತ ಭೇದಭಾವವಿಲ್ಲದೆ ಊರಿನ ಗುರು ಹಿರಿಯರು ಭಾಜ ಭಜಂತ್ರಿಗಳು ಮತ್ತು ಗಾನ ಭಜನೆ ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಲಾಯಿತು, ಈ ವೇಳೆ ಗ್ರಾಮದ ಮುಖ್ಯಸ್ಥರು ವಿಧಿ ಪೂರ್ವಕವಾಗಿ ಶಾಸ್ತ್ರೋ ಪದ್ಧತಿಯಾಗಿ ಕಾರ್ಯಕ್ರಮವನ್ನು ಬಹು ಅಚ್ಚುಕಟ್ಟಿನಿಂದ ಆಚರಿಸಿದರು ಇದರಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತಿರೂ ಆನಂದದಿಂದ ಸಂಭ್ರಮದಲ್ಲಿ ಮೆರೆದರು ಈ ವೇಳೆ ಹುಲಿಹೈದರ್ ಗ್ರಾಮದ ಸುತ್ತಮುತ್ತಲಿನ ಹಳ್ಳಿಯ ಜನರು ಪಾಲ್ಗೊಂಡು ಬಂದ ಭಕ್ತ ಜನರಿಗೆ ಅನ್ನ ಸಂತರ್ಪಣೆ ಹಾಗೂ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿ ಗ್ರಾಮಸ್ಥರೂ ಯಶಸ್ವಿಗೊಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




