ಸುದ್ಧಿ
ರಾಯಚೂರು ನಗರ ಸೋಮವಾರ ಪೇಟೆ ಹಿರೇಮಠಕ್ಕೆ ಸಂಸದ ಜಿ ಕುಮಾರ ನಾಯಕ ಭೇಟಿ.
ಸೋಮವಾರ ಪೇಟೆ ಹಿರೇಮಠಕ್ಕೆ ಸಂಸದ ಜಿ ಕುಮಾರ ನಾಯಕ ಭೇಟಿ.
ಇಂದು ನಗರದ ಸೋಮವಾರ ಪೇಟೆ ಹೀರೆಮಠದಲ್ಲಿ ಅಂಕಲಗಿಯ ಪೂಜ್ಯ ಶ್ರೀ ಅಡಿವಿ ಸಿದ್ದೇಶ್ವರ ಮಹಾಸ್ವಾಮಿಯವರ ಪುರಾಣ ಪ್ರವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂಜ್ಯ ಶ್ರೀ ಷ||ಬ್ರ ಅಭಿನವ ರಾಜೋಟಿ ವೀರಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಉದ್ದೇಶಿ ಮಾತಾನಾಡಿದರು. ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಸಾಜೀದ್ ಸಮೀರ್, ಗಿರೇಶ್ ಶಂಕರ್, ದೋತ್ತರಬಂಡಿ ಮಲ್ಲಿಕಾರ್ಜುನ, ಗದ್ವಾಲ್ ನರಸಣ್ಣ ಡಾ,ಬಾಬುರಾವ್ ಶೇಗುಣಸಿ, ಸೇರಿದಂತೆ ಹಾಜರಿದ್ದರು…




