ಸುದ್ಧಿ
ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ವಾಣಿಜ್ಯ ಮಳಿಗೆ ಅತೀಕ್ರಮಿಸಿರುವ ಕುರಿತು.ಶಿವಮೊಗ್ಗ ನಗರ.
ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ವಾಣಿಜ್ಯ ಮಳಿಗೆ ಅತೀಕ್ರಮಿಸಿರುವ ಕುರಿತು.
ಶಿವಮೊಗ್ಗ ನಗರದಲ್ಲಿ ಸ್ಮಾರ್ಟಸಿಟಿ ನಿರ್ಮಾಣ ಕಾಮಗಾರಿಯಲ್ಲಿ ನೂರಾರು ಕೋಟಿ ಹಣ ವ್ಯಯವಾಗಿದ್ದು,
ಸಾರ್ವಜನಿಕರಿಗೆ ಹೆಚ್ಚಿನಬುಪಯೋಗವಾಗುತ್ತಿಲ್ಲವೆಂದು ಸಾರ್ವಜನಿಕರು ತಮಗಾಗುತ್ತಿರುವ ತೊಂದರೆಯನ್ನು ಶಿವಮೊಗ್ಗ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಪರಿಹಾರಕ್ಕಾಗಿ ನಿವೇದಿಸಿಕೊಂಡಿದ್ದಾರೆ. ವರದಿಗಾರರು. ಇಮ್ರಾನ ಶಿವಮೊಗ್ಗ.




