ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ನಿಮಿತ್ತ ಪತ್ರಿಕಾ ಗೋಷ್ಠಿ
ದಿನಾಂಕ : 31.12.2o….
ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ನಿಮಿತ್ತ ಪತ್ರಿಕಾ ಗೋಷ್ಠಿ
ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಜನವರಿ 04 ಮತ್ತು 05, 2025 ರಂದು ಬೆಂಗಳೂರಿನಲ್ಲಿ ದೇವಸ್ಥಾನಗಳ ಸಂಘಟನೆ, ದೇವಸ್ಥಾನಗಳ ಜಾತ್ರೆ , ಉತ್ಸವ ದ ಸಮಯದಲ್ಲಿ ಅಹಿಂದೂಗಳನ್ನು ನಿಷೇಧಿಸುವಂತೆ ಮತ್ತು ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳ ಮುಕ್ತಿ ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ ಆಯೋಜನೆಯಾಗಿದೆ. ಇದರ ನಿಮಿತ್ತ ವಿಶೇಷ ಪತ್ರಿಕಾ ಪರಿಷತ್ ಆಯೋಜನೆ ಮಾಡಲಾಗಿದೆ. ಇದಕ್ಕೆ ತಮ್ಮ ಪತ್ರಿಕಾ, ಟಿವಿ ವರದಿಗಾರರು, ಕ್ಯಾಮರಾ ಮ್ಯಾನ್ ಇವರನ್ನು ಕಳಿಹಿಸಿಕೊಡಬೇಕಾಗಿ ವಿನಂತಿ.
ಪತ್ರಿಕಾ ಗೋಷ್ಠಿ ವಿವರ :
ಸ್ಥಳ : ಶ್ರೀರಾಮ ಮಂದಿರ ದೇವಸ್ಥಾನ, ರಾಜಾಜಿನಗರ ಗ್ರೌಡ್ ಹತ್ತಿರ, ರಾಜಾಜಿನಗರ, ಬೆಂಗಳೂರು.
ದಿನಾಂಕ : ನಾಳೆ 01 ಜನವರಿ, ಬುಧವಾರ 2025
ಸಮಯ : ಮದ್ಯಾಹ್ನ 12.೦೦ ಗಂಟೆಗೆ
ಇತಿ ತಮ್ಮ ವಿಶ್ವಾಸಿ,
ಶ್ರೀ ಮೋಹನ ಗೌಡ,
ರಾಜ್ಯ ಸಂಯೋಜಕರು ,
ಕರ್ನಾಟಕ ಮಂದಿರ ಮಹಾಸಂಘ,
ಸಂಪರ್ಕ : 7204082609




