ಸಂಪಾದಕೀಯ

ಓಂ ಶ್ರೀ ಶ್ರೀ ಶ್ರೀ ಶರಣಬಸವಲಿಂಗ ಮಹಾಸ್ವಾಮಿಜೀಯವರ 75 ನೇ ಹುಟ್ಟುಹಬ್ಬದ ಅಭಿಮಾನ ಪೂರ್ವಕ ಅಭಿನಂದನೆಗಳು.

ಓಂ ಶ್ರೀ ಶ್ರೀ ಶ್ರೀ ಶರಣಬಸವಲಿಂಗ ಮಹಾಸ್ವಾಮಿಜೀಯವರ 75 ನೇ ಹುಟ್ಟುಹಬ್ಬದ ಅಭಿಮಾನ ಪೂರ್ವಕ ಅಭಿನಂದನೆಗಳು.

ಶ್ರೀ 108 ಲಿಂಗೇಶ್ವರ ದೇವಸ್ಥಾನ ಹೊಸಭರಂಪುರ ಹರಿಹರ. ತಾಲೂಕು ಹರಿಹರ ಜಿಲ್ಲಾ ದಾವಣಗೆರೆ. ಕರ್ನಾಟಕ ರಾಜ್ಯ.

ಸನ್ಮಾನ್ಯ ಶ್ರೀ ಶ್ರೀ ಶ್ರೀ ಶರಣಬಸವಲಿಂಗ ಸ್ವಾಮೀಜಿಯವರು, ರಾಜಕೀಯ ಸಲಹೆಗಾರರು ರಾಜಗುರುಗಳು. ಸರ್ವಧರ್ಮ ಸಮನ್ವಂತರು, ಶ್ರೀಯವರ 75ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀಯವರ 75ನೇ ಹುಟ್ಟುಹಬ್ಬ ಜನವರಿ 2025 ರಂದು ಸುಕ್ಷೇತ್ರ ಶ್ರೀ 108 ಲಿಂಗೇಶ್ವರ ದೇವಸ್ಥಾನ ಹೊಸ ಭರಂಪುರ. ಹರಿಹರ ಕ್ಷೇತ್ರದಲ್ಲಿ ಬಹು ವಿಜೃಂಭಣೆಯಿಂದ ಇಂದು ಜರುಗುತ್ತಿದೆ.

ಶ್ರೀ ಶ್ರೀ ಶ್ರೀ ಶರಣಬಸವಲಿಂಗ ಸ್ವಾಮಿಜೀಯವರು ಸಮಾಜೋದ್ಧಾರಕರು, ಶ್ರಮವರಿಯದ ಕ್ರಿಯಾಶೀಲ ಕಾರ್ಯಶೀಲರು, ಅಜಾತಶತ್ರುಗಳು, ರಾಜಕೀಯ ಸಲಹೆಗಾರರು, ಸಮಾಜದ ಹಿತಚಿಂತಕರು, ಸರ್ವಧರ್ಮಗಳ ಸನ್ಮಿತ್ರರಾಗಿದ್ದಾರೆ.

ಸಮಾಜದಲ್ಲಿಯ ಬಡವರ, ಅಬಲೆಯರ, ಅಸಹಾಯಕರ ಉರುಗೋಲಾಗಿದ್ದಾರೆ.

” ನೊಂದವರ ಧ್ವನಿಯಾಗಿ ಸಮಾಜ ಸೇವೆಗಾಗಿ ಶ್ರಮಿಸುತ್ತಿರುವ ನಿಮ್ಮ ಮುಕ್ತ ಮನಸ್ಸು ಶ್ಲಾಘನೀಯ, ಮನುಜ ಮತ ದಿವ್ಯ ಮಂತ್ರ ಪಠಿಸುತ್ತಾ, ಗೊಂದಲವಿಲ್ಲದ ಸಹಬಾಳ್ವೆ ಸಮಾಜದ ಗುರಿಯನ್ನು ಹೊಂದಿರುವ ನೀವು, ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಕವಿವಾಣಿಯ ಯುಕ್ತಿಯಂತೆ ನಾಡಿನ ಸನ್ಮಿತ್ರರು. ನೊಂದವರ ಧ್ವನಿಯಾಗಿ ಅಬಲೇಯರಿಗೆ ಆಸರೆಯಾಗಿ ಕರೆದವರ ಕಂದನಾಗಿ ಕಷ್ಟದಲ್ಲಿಯ ಜನರಿಗೆ ಕಾಮಧೇನು ಕಲ್ಪವೃಕ್ಷವಾಗಿ, ಸಮಾಜದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀ ಯರಾಗಿ ತೊಡಗಿಸಿಕೊಂಡು, ಹಲವಾರು ರೀತಿಯ ಸತ್ಕಾರ್ಯಗಳನ್ನು ಮಾಡುತ್ತಾ ಬಂದಿರುವ ನೀವು ನಮ್ಮೆಲ್ಲರ ನಡುವೆ ನೂರು ಕಾಲ ಬದುಕಿ, ಬಾಳಿ, ಬೆಳಗಿರಿ ಎಂದು ಆ ಕಾಣದ ದೇವನಿಗೆ ಕೈಮುಗಿದು ಕೇಳಿಕೊಳ್ಳುತ್ತಿರುವ, ಸೊಲ್ಲಾಪುರ ಮತ್ತು ಹರಿಹರದ ಸದ್ಭಕ್ತರು.”


ಕರ್ನಾಟಕ ಆಂಧ್ರ ತೆಲಂಗಾಣ ಮಹಾರಾಷ್ಟ್ರ
ದೆಹಲಿಯ ರಾಜಕೀಯ ಮುತ್ಸದ್ದಿಗಳು, ಮುಖಂಡರು ಮಂತ್ರಿ ಮಹೋದಯರು, ಹಾಗೂ ಪ್ರಜಾಶ್ರೀ ಕನ್ನಡ ಪಾಕ್ಷಿಕ ಪತ್ರಿಕೆ ಬೆಂಗಳೂರು ಪ್ರಜಾಶ್ರೀ ನ್ಯೂಸ್ youtube ಚಾನೆಲ್ ಬೆಂಗಳೂರು. ಪ್ರಜಾಶ್ರೀ ಲಾ ಇನ್ಫಾರ್ಮಶನ್ ಬೆಂಗಳೂರು ಕಾರ್ಯಾಲಯದ ಸಿಬ್ಬಂದಿಗಳು ಮತ್ತು ಸಂಪಾದಕರು. M. A. Sugandhi advocate & Journalist Bangalore 9731113141.

Related Articles

Leave a Reply

Your email address will not be published. Required fields are marked *

Back to top button