ಪತ್ರಿಕೋದ್ಯಮ

ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಅತುಲ್ ನಂತರ ವರದಕ್ಷಿಣೆ ಸುಳ್ಳು ಪ್ರಕರಣ.

ಮುಕುಂದ್ರಾವ ಭವಾನಿಮಠ ಅವರ ಎರಡನೆಯ ಹೆಂಡತಿ ಹುಬ್ಬಳ್ಳಿಯ ನಿವಾಸಿಯಾದ ಸಂಗೀತಾ ಮುಕುಂದ್ರಾವ ಭವಾನಿಮಠ ಇವರ ಮಗನಾದ ಸುಧಾಕರ ಮುಕುಂದ್ರಾವ ಭವಾನಿಮಠ ಇವರ ಕೌಟುಂಬಿಕ ಜಗಳದಲ್ಲಿ ದೊಡ್ಡವರೆಲ್ಲಾ ಶಾಮಿಲಾಗಿ ಪಾಪ ಸುಳ್ಳು ಕೆಸ್ಗಳನ್ನ ದಾಖಲಿಸಿ ಬಂಧಿಸಲಾಗಿದೆ ಕೌಟುಂಬಿಕ ಜಗಳವನ್ನು ಬಗೆಹರಿಸಿ ನೊಂದ ಮಾಹಿಳೆಗೆ ಸಾಂತ್ವನ ಹೆಳದೆ ಯಾರದೊ ಮಾತು ಕೇಳಿ ಕೆಸ ಹಾಕುವದು ಎಷ್ಟರ ಮಟ್ಟಿಗೆ ಸರಿ.ಗಂಗಾವತಿಯ ಪ್ರತಿಷ್ಟಿತ ಮುಕುಂದರಾವ ಅವರೆ ನಿಮ್ಮ ಮಗ ಬಂಧನ ವಾಗಿದಾನೆ ನಿಮಗೆ ಲಖವಾ ಆಗಿ ಆಸ್ಪತ್ರೆಯಲ್ಲಿ ಇದ್ದಾಗ ಈ ಕುತಂತ್ರ ನಡೆದಿದೆ.
ನೊಂದ ಮಹಿಳೆ ಸಂಗೀತಾಳನ್ನು ಅವಳ 16ನೆಯ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಸಂಸಾರ ಮಾಡಿ ಈಗ ನಿಮ್ಮ ಮಗನಿಗೆ ಅನ್ಯಾಯ ವಾಗುತ್ತಿದ್ದರು ಸುಮ್ಮನೆ ಇದ್ದಿರಲ್ಲಾ ಇದು ನ್ಯಾಯ ನಾ ಮೊದಲನೆಯದಾಗಿ ಎರಡನೆಯ ಮದುವೆ ಮಾಡಿಕೊಳ್ಳೋದು ತಪ್ಪು ಆದರೆ ಸುಧಾಕರ್ ನಿಮ್ಮ ಮಗ DNA ಮಾಡಿಸಿದರೆ ಸತ್ಯ ಸಾಬಿತಾಗುತ್ತೆ.ಹಾಗೆಯೆ ನವನಗರದಲ್ಲಿಯು ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವಿರಿ ಎಂಬ ಸುದ್ದಿ ಕೇಳಿ ಬರ್ತಾಯಿದೆ ಸರ್ ಕೌಟುಂಬಿಕ ಜಗಳವನ್ನು MLA, MP, ಗಳು ದಯವಿಟ್ಟು ಕರೆದು ಕುಳಿತು ಬದೆಹರಿಸುವ ಕೆಲಸ ಮಾಡುತ್ತೀರೇಂದೂ ನಂಬಿರುತ್ತೇವೆ.
ನಿಮ್ಮ ಕ್ಷೇತ್ರದ ಹುಡುಗನಿಗೆ ಬಂಧನಕ್ಕೆ ಒಳಪಡಿಸಿದ ಬೇರೆ ಕ್ಷೇತ್ರದ ಜನರಿಗೆ ಸಹಕರಿಸದೆ ಸತ್ಯದ ಪರಾಮರ್ಶೆ ಮಾಡಬೇಕಾಗಿ ವಿನಂತಿ.

Related Articles

Leave a Reply

Your email address will not be published. Required fields are marked *

Back to top button