ಸಂಪಾದಕೀಯ

ಮೈನ್ ಮಿಡ್ಲ್ ಸ್ಕೂಲ್” ಸರ್ಕಾರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ 1ನೇ ತರಗತಿ ಆಂಗ್ಲ ಮಾಧ್ಯಮ ಪ್ರವೇಶ ಪ್ರಾರಂಭ 2025-26

“ಮೈನ್ ಮಿಡ್ಲ್ ಸ್ಕೂಲ್” ಸರ್ಕಾರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ 1ನೇ ತರಗತಿ ಆಂಗ್ಲ ಮಾಧ್ಯಮ ಪ್ರವೇಶ ಪ್ರಾರಂಭ 2025-26

ಶಿವಮೊಗ್ಗ ನಗರ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘ ಪಕ್ಕದ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡ

1888ರಲ್ಲಿ ಸ್ಥಾಪನೆ ಗೊಂಡು 137 ವರ್ಷಗಳು ಪೂರೈಸಲಿದೆ.

ಸೌಲಭ್ಯಗಳು:

ಉಚಿತ ಮತ್ತು ಕಡ್ಡಾಯ ಶಿಕ್ಷಣ

ಉಚಿತ ಎರಡು ಜೊತೆ ಸಮವಸ್ತ್ರ ಮತ್ತು ಉಚಿತ ಶೂ ಸಾಕ್ಸ್ ವಿತರಣೆ

ಉಚಿತ ಬೆಳಗಿನ ಹಾಲು, ಮಧ್ಯಾಹ್ನದ ಬಿಸಿಯೂಟ

ವಾರದ ಆರು ದಿನಗಳು ಮೊಟ್ಟೆ/ ಚಿಕ್ಕಿ/ ಬಾಳೆಹಣ್ಣು ವಿತರಣೆ

ಉಚಿತ ಪಠ್ಯಮಸ್ತಕ ಮತ್ತು ನುರಿತ ಮಾರ್ಗದರ್ಶಕ, ಸುಗಮಕಾರ ಶಿಕ್ಷಕರು

ಸೃಜನಶೀಲ ತರಗತಿಗಳು ಮತ್ತು ಸ್ಮಾರ್ಟ್ ಕ್ಲಾಸ್ ತರಗತಿಗಳು

ಪೋಷಕ ಸ್ನೇಹಿ ಪರಿಸರ

ಸುಸಜ್ಜಿತ ಪೀಠೋಪಕರಣಗಳು, ಗ್ರಂಥಾಲಯ ಸೌಲಭ್ಯ ಮತ್ತು ಪ್ರಯೋಗಾಲಯ ಸೌಲಭ್ಯ

ಶುದ್ಧ ಕುಡಿಯುವ ನೀರಿನ ಸೌಲಭ್ಯ ಮತ್ತು

ವಿಶಾಲವಾದ ಗಾಳಿ, ಬೆಳಕು ಹೊಂದಿರುವ ತರಗತಿ ಕೋಣೆಗಳು,

ವಿಶಾಲವಾದ ಆಟದ ಮೈದಾನ, ವಿಶಾಲವಾದ ಊಟದ ಕೊಠಡಿ, ಶುದ್ಧ ಕುಡಿಯುವ ಫೀಲ್ಡರ್ ನೀರು, ವಿಶಾಲವಾದ ಪ್ರತ್ಯೇಕ ಗಂಡು-ಹೆಣ್ಣು ಮಕ್ಕಳ ಶೌಚಾಲಯ,

MTIP ತರಬೇತಿ ಹೊಂದಿರುವ ಮತ್ತು ನಲಿಯುತಾ ಕಲಿಯೋಣ ಪದ್ಧತಿ

@@@@@@@@@@@@@

2025/26ನೇ ಸಾಲಿನ LKG & UKG ಯು ಪ್ರಾರಂಭ

ಹೆಚ್ಚಿನ ಮಾಹಿತಿಗಾಗಿ ಶಾಲಾವಧಿಯಲ್ಲಿ ಸಂಪರ್ಕಿಸಿ: 7619240716

ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕ ವರ್ಗ

Related Articles

Leave a Reply

Your email address will not be published. Required fields are marked *

Back to top button