ಸಂಪಾದಕೀಯ
ಕರ್ನಾಟಕ ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ ಬೆಂಗಳೂರು.

ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ
ಪ್ರಥಮ ಅಧಿವೇಶನ
ದಿನಾಂಕ : 29.06.2025
ಭಾನುವಾರ
ಸಮಯ : ನೊಂದಣಿ ಬೆಳಿಗ್ಗೆ
9.30 ಗಂಟೆಗೆ
ಸಭೆ ಪ್ರಾರಂಭ : ಸರಿಯಾಗಿ
10.00 ಗಂಟೆಗೆ
2ನೇ ಅಧಿವೇಶನ: ಮದ್ಯಾನ್ಹ 2-00 ಗಂಟೆಗೆ.
ವಿಷಯ: ಸಮುದಾಯದಲ್ಲಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಜಾಗೃತಿ , ಕುರಿತ ವಿಚಾರ ಸಂಕಿರಣ
ಸಾನಿಧ್ಯ : ಶ್ರೀ ಶ್ರೀ ಷಢಾಕ್ಷರೀ ಮುನಿ ಸ್ವಾಮೀಜಿ
ಶ್ರೀ ಆದಿ ಜಾಂಬವ ಬೃಹ್ನನ್ಮಠ, ಕೋಡಿಹಳ್ಳಿ.
ಅಧ್ಯಕ್ಷತೆ ;: ಶ್ರೀ ಆರ್. ಲೋಕೇಶ್
ಗೌllಅಧ್ಯಕ್ಷರು, ರಾಜ್ಯ ಮಾತಂಗ ಜಾಗೃತಿ ಸಮಿತಿ. ಸರ್ವ ಸದಸ್ಯರನ್ನು ಹಾಗೂ ಆತ್ಮೀಯಾರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇವೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.
ಸ್ಥಳ : ಬಾಪೂ ಸಭಾಂಗಣ, ಗಾಂಧಿ ಭವನ, ಶಿವಾನಂದ ಸರ್ಕಲ್, ಬೆಂಗಳೂರು.




