ಪತ್ರಿಕೋದ್ಯಮ

ಶಕ್ತಿ ಯೋಜನೆ ಯಾರು ಕೇಳಿದ್ದರು?ಯಾವ ಪುರುಶುದ್ಧಾರಕ್ಕಾಗಿ ಮಾಡಿದ್ದೀರಿ?

ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರೇ ಮಂತ್ರಿಗಳೇ ಉಪ ಮಂತ್ರಿಗಳೇ ಸಂಬಂಧ ಪಟ್ಟ ಅಧಿಕಾರಿಗಳೇ ಡಂಬರಾಟ ಮಾಡುವುದನ್ನು ಬಿಟ್ಟುಬಿಡಿ ಯಾರದೋ ದುಡ್ಡು ಎಲ್ಲಮ್ಮ ಜಾತ್ರೆ ಶಕ್ತಿಯ ಯೋಜನೆ ಯಾರು ಕೇಳಿದ್ದರು ಯಾವ ಪುರುಶುದ್ಧಾರಕ್ಕಾಗಿ ಮಾಡಿದ್ದೀರಿ ನಿಮ್ಮ ಹೇಗೆತಿಗೆ ಬೆಂಕಿ ಹಚ್ಚ ನಿಮ್ಮ ಗ**** ಸರ್ಕಾರ ನಪಂ ಸಿಂಗ ಸರ್ಕಾರ ಯಾವುದೇ ಸರ್ಕಾರಕ್ಕೆ ಸಮಾಜದ ವೋಟು ಹಾಕಿರುವಂತ ಸಮಾಜ ಜನರು ಇದು ಕುಡಿ ಅದು ಕುಡಿ ಅಂತ ಕೇಳುವುದಿಲ್ಲ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ನಾಮರ್ಧ ಸರ್ಕಾರ ಸುಮಾರು 35 ಪರ್ಸೆಂಟ್ ಶಕ್ತಿ ಯೋಜನೆಯ ಗೃಹಲಕ್ಷ್ಮಿ ಯೋಜನೆಯ ಪಡೆದುಕೊಳ್ಳದೆ ಇರುವ ಕೂಗು ಧನಿ ಅರ್ಭಟ ಇಡೀ ಸರ್ಕಾರಕ್ಕೆ ಶಾಪ ಆಗ್ತಾ ಇದೆ ಎಲ್ಲಿದ್ದೀರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಇಂಥ ಯೋಜನೆಗಳು ಸಮಾಜ ಕೇಳಿತ್ತಾ ಯಾರ ದುಡ್ಡಿನಲ್ಲಿ ಮಾಡ್ತಾ ಇದ್ದರೆ ಅಂತ ಯೋಜನೆಗಳು ನಿಮಗೆ ತಾಕತ್ತು ಧೈರ್ಯ ಇದ್ದರೆ ಯಾವ ದುಡ್ಡುನಿಂದ ಮಾಡಿದ್ದೀರಿ ಅನ್ನುವದು ಸಮಾಜಕ್ಕೆ ತೋರಿಸಿ ಅಂತ್ಯ ಅಂಶ ಪ್ರಕಾರ ನೀವ್ಯಾರು ರಾಜರಲ್ಲ ಕಾಂಗ್ರೆಸ್ ಸರ್ಕಾರ ಇಡೀ ಸಮಾಜಕ್ಕೆ ಮೋಸ ಮಾಡ್ತಾ ಇದೆ ಮಾದಿಗರ ಹೋರಾಟದ ಒಳ ಮೀಸಲಾತಿ ಏನಾಯ್ತು ಎಲ್ಲಿದೆ ನಿಮ್ಮ ಮಾದಿಗ ಸಮಾಜದ ಕಳಕಳಿ ನಿಮ್ಮಂತ ಲಚ್ಚಿಗೆಟ್ಟ ಸರ್ಕಾರ ಯಾರ ಪುರುಶುದ್ಧರಕ್ಕಾಗಿ ಮಾಡ್ತಾ ಇದ್ದೀರಾ ಒಳ ಮೀಸಲಾತಿ ಮಾದಿಗ ಸಮಾಜಕ್ಕೆ ಕೊಡದಿದ್ದರೆ ಹೇಗತಿ ಇಲ್ಲದ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ಉನ್ನತೆಗಾಗಿ ನಾಗಮಂಗದಾಸ್ ವರದಿ ಏನಾಯಿತು ನೀವ್ಯಾರು ಬುದ್ಧಿವಂತರಲ್ಲ ಪ್ರಜ್ಞಾವಂತರಲ್ಲ ಬುದ್ಧಿಜೀವಿಗಳೆಲ್ಲ ಹೇಗೆತೆಯಿಲ್ಲದ ಮುಖ್ಯಮಂತ್ರಿ ಗಳೇ ಉಪ ಮುಖ್ಯಮಂತ್ರಿಗಳೇ ಮಾದಿಗ ಸಮಾಜದ ಒಳ ಮೀಸಲಾತಿಯನ್ನು ಬಹಿರಂಗಪಡಿಸಿ ಮುಂದಿನ ಪರಿಣಾಮವನ್ನು ನೀವೇ ಅನುಭವಿಸುತ್ತೀರಾ ಎಚ್ಚರ ಎಚ್ಚರ ಎಚ್ಚರ ಸಂದೇಶದ ವರದಿಗಾರ ಗಿರೀಶ್ ಕುಮಾರ್ ಯಡ್ಡಳ್ಳಿ ಬಿಎ. ಎಲ್ ಎಲ್ ಬಿ. ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರ ಹಂಚಿಕೊಳ್ಳಿ

Related Articles

Leave a Reply

Your email address will not be published. Required fields are marked *

Back to top button