ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಖರ್ಗೇಯವರ ಸಾಧನೆಗಳೇನು?

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಖರ್ಗೇಯವರ ಸಾಧನೆಗಳೇನು?
ಹಿಂದುಳಿದ ಪ್ರದೇಶದ ಅತೀ ಹಿಂದುಳಿದ ಅಂದರೇ ಪರಿಶಿಷ್ಠ ಜಾತಿಯಲ್ಲಿ ಹುಟ್ಟಿ ಬಂದು ರಾಜಕೀಯದಲ್ಲಿ ಧೈತ್ಯನಂತೆ ಬೆಳೆದಿರುವುದು ಅವರ ಹಗಲಿರುಳೂ ಶ್ರಮಿಸಿದ ಶ್ರಮವೇ ಕಾರಣವೆನ್ನಬಹುದು. ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ. ಇಡೀ ಕರ್ನಾಟಕ ರಾಜ್ಯಕ್ಕೇನೇ ಹಲವಾರು ಜನೋಪಯೋಗಿ ಕೆಲಸ ಮಾಡಿದ್ದಾರೆ, 10 ರೂಪಾಯಿ ಬಾಲ್ ಪೆನ್ನಿನ ಪ್ರಚಾರಕ್ಕೂ ಅಮೀತಾಬ್ ಬಚನ್ advertisement ಕೊಡುತ್ತಾರೆ. ಆದರೇ, ಈಯಪ್ಪನಿಗಿರುವ ರೋಗವೆಂದರೇ, ತಾನು ಮಾಡಿದ ಜನೋಪಯೋಗಿ, ಜನಪ್ರೀಯ, ಸಮಾಜೋದ್ದಾರಕ ಕೆಲಸಗಳನ್ನು ಪ್ರಚುರ ಪಡಿಸಲಿಲ್ಲ. ಇವರೊಂದಿಗಿರುವ ಜನರೂ ಕೂಡ ಅದಕ್ಕಾಗಿ ಪ್ರಯತ್ನಿಸಲೇ ಇಲ್ಲ. ಒಂದಿಬ್ಬರು ಪ್ರಯತ್ನಿಸಲು ಆರಂಭಿಸಿದರೇ “ ಅದೆಲ್ಲ ಬೇಡ ನಾನು ಎಲೆ ಮರೆ ಕಾಯಿಯಂತೆ ಇರಲು ಬಯಸುತ್ತೇನೆ ನಾನು ಮಾಡುವ ಅಭಿವೃದ್ಧಿ ಕೆಲಸಗಳು ಜನರ ಮನದಲ್ಲಿದ್ದರೆ ಸಾಕು. ಪ್ರಚಾರವೇಕೆ ಬೇಕು” ಎನ್ನುತ್ತಾ ಹಿಂಬಾಲಕರಿಗೂ ಸಹ ಆಸ್ಪದ ಕೊಡಲೇ ಇಲ್ಲ. ಇಂದಿನ ಪ್ರಚಾರ ಯುಗದಲ್ಲಿ ಖರ್ಗೇಯವರು ಪ್ರಚಾರಕ್ಕಾಗಿ ಹಂಬಲಿಸಲೇ ಇಲ್ಲ,
ಅದೇ ಕಾರಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧವಿಲ್ಲದವರು, ಹೊರಗಿನವರು ಇಂದು ಖರ್ಗೇಯವರ 10 ಸಾಧನೆಗಳೇನು? ಎಂದು ಕೇಳುತ್ತಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಖರ್ಗೇಯವರ 1೦ ಅಲ್ಲ 1೦೦0 ಸಾಧನೆಗಳಿವೆ.
ಖರ್ಗೇಯವರು ಈ ರಾಜ್ಯದಲ್ಲೇಡೆ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜನಮನದಲ್ಲಿದ್ದಾರೆ. ಎಂದಿಗೂ ಮಾಸದ ಅಳಿಸದ ಗುರುತು ಛಾಪಿಸಿದ್ದಾರೆ.
ಖರ್ಗೆಯವರ ಸಾಧನೆ ಏನು? ಎಂದು ಪ್ರಶ್ನಿಸುವವರು ಅವರ ಸಾಧನೆಗಳ ಮಾಹಿತಿ ಸಂಗ್ರಹಿಸಲು ಒಂದು ವಾರ ಕಲಬುರ್ಗಿ ನಗರದ ಸುತ್ತಲೂ ಓಡಾಡಿಕೊಂಡಿದ್ದರೇ, ಖರ್ಗೇಯವರ ಸಾಧನೆಗಳು ಎನು? ಎಂಬುದು ತಿಳಿಯುತ್ತದೆ.
ಖರ್ಗೇಯವರು ರಾಜಕೀಯಕ್ಕೆ ಕಾಲಿಟ್ಟು ಕಲಬುರ್ಗಿ ಜಿಲ್ಲೆಯ ಗುರಮಟಕಲ್ ವಿಧಾನಸಭಾ ಕ್ಷೇತ್ರದಿಂದ ನಂತರ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ೯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಖರ್ಗೇಯವರು ತಾವು ಸ್ಪರ್ಧಿಸುವ ಗುರಮಿಟಕಲ್ ಪ್ರದೇಶಕ್ಕೆ ಅಷ್ಟೇ ಅಲ್ಲ. ಇಡೀ ಕಲಬುರ್ಗಿ ನಗರ ವ್ಯಾಪ್ತಿ ಹಾಗೂ ಕಲ್ಯಾಣ ಕರ್ನಾಟಕಕ್ಕಾಗಿ ಹಲವಾರು ಯೋಜನೆಗಳಿಂದ ಹಿಂದುಳಿದ ಪ್ರದೇಶ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ರಾಜ್ಯದಲ್ಲಿರುವ ಆಡಳಿತ ಪಕ್ಷದ ಮುಖ್ಯಮಂತ್ರಿಯಾದಿಯಾಗಿ ಪ್ರತಿಪಕ್ಷದ ಮುಖ್ಯಮಂತ್ರಿಯವರಿoದಲೂ ಈ ಪ್ರದೇಶದ ಅಭಿವೃದ್ಧಿಗೆ ಅವರಿಂದ ಕೆಲಸ ತೆಗೆದುಕೊಂಡಿದ್ದಾರೆ.
ಆದರೇ ಖರ್ಗೇಯವರ ಧೈತ್ಯ ಬೆಳವಣಿಗೆಯನ್ನು ಸಹಿಸದೇ ಪಕ್ಷದಲ್ಲಿಯೇ ಹಲವಾರು ಜನ ಕಡ್ಡಿ ಆಡಿಸುತ್ತಿದ್ದರು.
ಖರ್ಗೇಯವರು ಆರಂಭದ ದಿನಗಳಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕೆಲಸದ ಫೈಲ್ ಹಿಡಿದುಕೊಂಡು ಸಂಬoಧಪಟ್ಟ ಸಚಿವರು ಅಧಿಕಾರಿಗಳ ಎದುರು ಹೋಗಿ ಸಹಿಗಾಗಿ ವಿನಯದಿಂದ ಕೇಳಿದಾಗ, ಅದಕ್ಕೊಂದು ಕುಂಟು ನೆಪ ಹೇಳುತ್ತಾ, ಫಂಡ ಇಲ್ಲ. ಮುಂದೆ ನೋಡೋಣ ಎಂದು ಹೇಳಿದ್ದೇ ಹೆಚ್ಚು.
ಪರಿಶೀಷ್ಠ ಜಾತಿಯವರೆಂಬ ಕಾರಣಕ್ಕೆ ನೂರಾರು ನೋವು, ಅಪಮಾನ, ಅನುಭವಿಸಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ 3 ಬಾರಿ ತಪ್ಪಿಸಿಕೊಂಡಿದ್ದಾರೆ. ಇವರು ತಮ್ಮ ವೃತ್ತಿಯಲ್ಲಿ ಏಳು ಬೀಳುಗಳನ್ನು ಕಂಡಿದ್ದೆ ಹೆಚ್ಚು. ರಾಜಕೀಯದಲ್ಲಿ ಕಾಲೇಳಿಸಿಕೊಳ್ಳುತ್ತಲೇ ತಮ್ಮ ಕ್ಷೇತ್ರದಲ್ಲಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಹಲವಾರು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ನನಗೆ ನೆನಪಿರುವಂತೆ ಖರ್ಗೇಯವರ ಹಲವಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಬರೆದುಕೊoಡಿದ್ದೆನೇ .
ಈ ಲೇಖನ ಓದುವ ಅಭಿಮಾನಿಗಳು ತಮ್ಮ ನೆನಪಿನ ಬುತ್ತಿ ಬಿಚ್ಚಿ ಖರ್ಗೇಯವರ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಪ್ರಕಟಿಸಿರಿ. ಇಲ್ಲದಿದ್ದರೆ ಖರ್ಗೆಯವರ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ.
ಮುಂದಿನ ಪೀಳಿಗೆಯ ಉತ್ಸಾಹಿಗಳು, ಸಮಾಜೋದ್ಧಾರಕ ಕೆಲಸ ಮಾಡುತ್ತಿರುವ, ಭವಿಷ್ಯದಲ್ಲಿ ಇಂಥಹ ಕಾರ್ಯ ಮಾಡಲು ಮುನ್ನುಗ್ಗುವ ಯುವಕರಿಗೆ, ರಾಜಕಾರಣಿಗಳಿಗೆ, ಸಾಮಾಜಿಕ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣಿರೆರಚಿದಂತಾಗುತ್ತದೆ. ಅಂಥಹವರನ್ನು ನಾವೇ ಮಣ್ಣಿಲ್ಲಿ ಮುಚ್ಚಿದಂತಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಖರ್ಗೇಯವರ ಅಭಿವೃದ್ಧಿ ಕೆಲಸಗಳು,
1) 2012 ರಲ್ಲಿ 98 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಿಂದ ಸೇರಿಸಲಾದ ಆರ್ಟಿಕಲ್ 371 J. ಈ ಪ್ರದೇಶದ ಏಳಿಗೆಗಾಗಿ, ಲೋಕಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ತಂದು ರಾಷ್ಟಪತಿಯವರ ಅನುಮೋದನೆಯೊಂದಿಗೆ ಜಾರಿಗೊಳಿಸಿದ ಕಾನೂನು ಆಗಿದೆ. ಉತ್ತರ ಕರ್ನಾಟಕದ ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಹಿಂದುಳಿದಿರುವಿಕೆಯನ್ನು ತಿಳಿಸುತ್ತದೆ. ಈ ಪ್ರದೇಶಕ್ಕಾಗಿ ಕರ್ನಾಟಕ ರಾಜ್ಯಪಾಲರ ಮೂಲಕ ವಿಶೇಷ ನಿಬಂಧನೆಗಳನ್ನು ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಈ 371 J ಬಿಲ್ ಪಾಸು ಮಾಡಿಸಿ ಹಿಂದುಳಿದ ಪ್ರದೇಶಕ್ಕೆ ಬಲವಾದ ಶಕ್ತಿ ತಂದು ಕೊಟ್ಟಿದ್ದಾರೆ.
ಇದು ಖರ್ಗೇಯವರ ರಾಜಕೀಯ ಜೀವನದ ಮಹಾನ್ ಸಾಧನೆ. ಹಿಂದುಳಿದ ಈಗಿನ “ ಕಲ್ಯಾಣ ಕರ್ನಾಟಕ ” ಪ್ರದೇಶದ ಅಭಿವೃದ್ಧಿಗೆ ಮೈಲುಗಲ್ಲಾಗಿದೆ ಅಬಾಲವೃದ್ಧರಾದಿಯಾಗಿ ಖರ್ಗೇಯವರನ್ನು ಹೃದಯದಲ್ಲಿಟ್ಟು ಪೂಜಿಸುವ ಕೆಲಸ ಇದು. ಈ ಪ್ರದೇಶದ ಜನಮಾನಸದಲ್ಲಿ ಖರ್ಗೇಯವರು ಪ್ರಾಂಥಸ್ಮರಣೀಯರಾಗಿದ್ದಾರೆ. ಈ ವಿಷಯವಾಗಿ ಎಷ್ಟು ಬರೆದುಕೊಂಡರೂ ಕಡಿಮೆನೇ ಎನ್ನಬೇಕು. ಖರ್ಗೇಯವರ ಸಾವಿರಾರು ಸಾಧನೆಗಳಲ್ಲಿ ಹೆಕ್ಕಿ ತೆಗೆದಾಗ ಈ 10 ಮಹಾನ ಸಾಧನೆಗಳಾಗಿವೆ.
ಲೇಖನ ಓದಿದ ಜಾಣೆ-ಜಾಣರು ತಮಗೆ ತಿಳಿದಿರುವ ಖರ್ಗೇಯವರ ಇನ್ನೂ ಸಾವಿರಾರು ಸಾದನೆಗಳ ಬಗ್ಗೆ ತಿಳಿಸಿದರೆ ಲೇಖನಮಾಲೆಯನ್ನು ತಯಾರಿಸಿ ವಿರೋಧಿಗಳಿಗೆ ಎಡೆಮುರಿಗೆ ಕಟ್ಟೋಣ ಬನ್ನಿ ಕೈಜೊಡಿಸಿ.
1) ಖರ್ಗೇಯವರು ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾಗಿ ಬಂದರು. ಅಂದರೇ 1972 ರಲ್ಲಿ ಗುರಮಿಟಕಲ್ಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಹೊಸತರಲ್ಲಿಯೇ ಕಲಬುರ್ಗಿ ಜಿಲ್ಲೆಗೆ ಮರೆಯದಂಥಹ ಕೊಡುಗೆ ಕೊಟ್ಟಿದ್ದಾರೆ. ರೈತರ ಜೀವನ ಬೆಳಗಲು ಕಾರಣೀಭೂತರಾಗಿದ್ದಾರೆ. ಘೋರ ಬರಗಾಲದ ಪ್ರದೇಶಕ್ಕೆ ಹೆಸರಾಗಿದ್ದ ಕಲಬುರ್ಗಿ ಪ್ರದೇಶದಲ್ಲಿ ಕೃಷ್ಣಾ ನದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟು ಸ್ಥಾಪನೆಗೆ 1971 ರಲ್ಲಿ ಅಂದಿನ ಪ್ರಧಾನ ಮಂತ್ರಿ ಲಾಲಬಹದ್ದೂರ ಶಾಸ್ತ್ರಿಯವರು ಅಡಿಗಲ್ಲು ಸ್ಥಾಪಿಸಿದ್ದರು. ಈ ಆಣೆಕಟ್ಟು ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟು ನಿರ್ಮಾಣದ ಯೋಜನೆಯಾಗಿತ್ತು ಇದರಿಂದ ಕಲಬುರ್ಗಿ ಜಿಲ್ಲೆಯ ಭೂಮಿಗಳಿಗೆ ನೀರಾವರಿಯ ಅಂಥಹ ಪ್ರಯೋಜನವಾಗುತ್ತಿರಲಿಲ್ಲ. ಆಗ ಖರ್ಗೆಯವರು ವಿರೇಂದ್ರ ಪಾಟೀಲರೊಂದಿಗೆ ಚರ್ಚಿಸಿ, ಸೆಣಸಿ, ಹೋರಾಟವೇ ಮಾಡಿ, ನಾರಾಯಣಪುರ ಗ್ರಾಮದ ಹತ್ತಿರವೇ ಮತ್ತೊಂದು ಡ್ಯಾಂ ನಿರ್ಮಿಸಲು ಕಾರಣೀಭೂತರಾಗಿದ್ದಾರೆ. ಅದೇ ಇಂದಿನ ನಾರಾಯಣಪುರ ಆಣೆಕಟ್ಟು ( ಇದರಲ್ಲಿ ವಿರೇಂದ್ರ ಪಾಟೀಲರು ತಮ್ಮ ತವರು ಜಿಲ್ಲೆ ಕಲಬುರ್ಗಿ ಜಿಲ್ಲೆಗೆ ಒಳ್ಳೆಯದಾಗುತ್ತದೆ ಎಂದು ಖರ್ಗೇಯವರೊಂದಿಗೆ ಶ್ರಮಿಸಿದರು, ಕೈಜೋಡಿಸಿದರು) ಈ ಹೋರಾಟ ಅತೀ ಘೋರವಾಗಿತ್ತು ಎಂದು ಅಂದಿನ ತಲೆಮಾರಿನವರು ಮಲ್ಲಿಕಾರ್ಜುನ ಖರ್ಗೇ ಮತ್ತು ವಿರೇಂದ್ರ ಪಾಟೀಲರನ್ನು ಇಂದಿಗೂ ಕೊಂಡಾಡುತ್ತಾರೆ.
1972 ರ ನಂತರ ಮಲ್ಲಿಕಾರ್ಜುನ ಖರ್ಗೇಯವರು ಹಿಂದುಳಿದ “ ಕಲ್ಯಾಣ ಕರ್ನಾಟಕ” ಪ್ರದೇಶಕ್ಕೆ ಮಾಡಿರುವ ಹಲವಾರು ನೆನಪಿನಲ್ಲಿ ಉಳಿಯುವಂಥಹ ಅಭಿವೃದ್ಧಿ ಕೆಲಸಗಳನ್ನು ಹೇಳುತ್ತಾ ನಡೆದರೆ ಸಾವಿರ ಪುಟಗಳೇ ಆಗುತ್ತವೆ. ಆದರೇ ಈ ಲೇಖದಲ್ಲಿ 10 ಅಭಿವೃದ್ಧಿ ಕೆಲಸಗಳನ್ನು ಹೇಳುತ್ತೇನೆ.
2) ಧಾರವಾಡ ಜಿಲ್ಲೆಗೆ ಹೈಕೋರ್ಟ ಬೆಂಚ್ ಸ್ಥಾಪಿಸಲು ಅಲ್ಲಿನ ವಕೀಲರು ಹಗಲು ಇರುಳು ಹೋರಾಟ ಮಾಡುತ್ತಿದ್ದರು ಅವರ ಹೋರಾಟಕ್ಕೆ ಎಸ್.ಎಮ್.ಕೃಷ್ಣ ಜೀ, ಮತ್ತು ಧರಮ್‌ಸಿಂಗ್ ಮುಖ್ಯಮಂತ್ರಿಗಳು ಅವರ ಹೋರಾಟಕ್ಕೆ ಸ್ಪಂಧಿಸಿದರು. ಆಗ ಧಾರವಾಡಕ್ಕೆ ಹೈಕೋರ್ಟ ಪೀಠ ಸ್ಥಾಪನೆಯಾಗುವುದು ನಿಶ್ಚಿತವೆಂದು ಅರಿತ ಮಲ್ಲಿಕಾರ್ಜುನ ಖರ್ಗೇ ಮತ್ತು ಸಮಾನ ಮನಸ್ಕರು ಅತೀ ಹಿಂದುಳಿದ ಪ್ರದೇಶವಾಗಿರುವ ಕಲಬುರ್ಗಿ ಪ್ರದೇಶಕ್ಕೂ ಮತ್ತೊಂದು ಹೈಕೋರ್ಟ ಸಂಚಾರಿ ಪೀಠ ಸ್ಥಾಪಿಸಲು ಕಲಬುರ್ಗಿ ಪ್ರದೇಶದ ವಕೀಲರ ಹಾಕ್ಕೋತ್ತಾಯ ಇಟ್ಟರು. ಆಹೋರಾತ್ರಿ ಹೋರಾಟಕ್ಕೆ ಸ್ಪಂಧಿಸಿದ ಆಡಳಿತ ನಡೆಯಿಸುತ್ತಿರುವವರು ಕಲಬುರ್ಗಿ ಪ್ರದೇಶಕ್ಕೂ ಹೈಕೋರ್ಟ ಪೀಠ ಸ್ಥಾಪನೆ ಆಯಿತು. ಇದರಲ್ಲಿ ಮಲ್ಲಿಕಾರ್ಜುನ ಖರ್ಗೇಯವರ ಫ್ರಂಟ ಮತ್ತು ಬ್ಯಾಕ್ ಸಪೋರ್ಟ ಯಾವ ಮಟ್ಟದಲ್ಲಿ ಇತ್ತು ಎಂಬುದು ಅಲ್ಲಿಯ ಹಿರಿಯ ವಕೀಲರ ಸ್ಮರಿಸಿಕೊಳ್ಳುತ್ತಾರೆ. ಮತ್ತು ಮಲ್ಲಿಕಾರ್ಜುನ ಖರ್ಗೇಯವರನ್ನು ಪ್ರಾಂಥಸ್ಮರಣೀಯರೆoದು ನೆನಪು ಮಾಡಿಕೊಳ್ಳುತ್ತಾರೆ ಜೊತೆಗೆ ಎನ್.ಕೆ.ಪಾಟೀಲರು ಹೈಕೋರ್ಟ ನ್ಯಾಯಮೂರ್ತಿಗಳು, ಮತ್ತು ಧರಮಸಿಂಗ ಹಾಗೂ ಇನ್ನಿತರರನ್ನೂ ಕೂಡ ಸ್ಮರಿಸುತ್ತಾರೆ.
3) ಗುರಮಿಟಕಲ್ಲ ವಿಧಾನಸಭಾ ಕ್ಷೇತ್ರ ಯಾದಗಿರಿ ತಾಲ್ಲೂಕಿಗೊಳಪಟ್ಟಿರುವುದರಿಂದ ತಮ್ಮ ಕ್ಷೇತ್ರದೊಂದಿಗೆ ಯಾದಗಿರಿ ಪಟ್ಟಣವನ್ನು ನಗರ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸಲು ಎಲೆ ಮರೆಯಂತೆ ಕೆಲಸ ಮಾಡಿದರು. ಯಾದಗಿರಿ ಜಿಲ್ಲೆಯನ್ನಾಗಿಸಲು ಇವರ ಹೋರಾಟ ಅವಿಸ್ಮರಣೀಯವಾಗಿದೆ. ಆದರೇ ತಮ್ಮ ಪಕ್ಷದ ಹಲವಾರು ನಾಯಕರು ಅಡ್ಡಗಾಲು ಹಾಕುತ್ತಿರುವುದರಿಂದ ಖರ್ಗೇಯವರು ತೆರೆಮರೆಯಲ್ಲಿಯೇ ಕೆಲಸ ಮಾಡಲಾರಂಭಿಸಿದರು. ಯಾದಗಿರಿ ತಾಲ್ಲೂಕು ಉಪ-ವಿಭಾಗವನ್ನಾಗಿಸಿದರು, ಕಲಬುರ್ಗಿ ಜಿಲ್ಲೆಯ ಹಲವಾರು ಸರಕಾರಿ ಕಾರ್ಯಾಲಯಗಳನ್ನು ಉಪ- ಎಂಬ ಶಿರೋನಾಮೆಯಲ್ಲಿ ಯಾದಗಿರಿ ನಗರದಲ್ಲಿ ಸ್ಥಾಪಿಸಿದರು. ಭವಿಷ್ಯದಲ್ಲಿ ಜಿಲ್ಲೆಯಾಗಲು ಏನು ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಯಾದಗಿರಿ ನಗರದಲ್ಲಿ ಸ್ಪಾಪಿಸಿದರು. ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರ ಮನ ಒಲಿಸಿ ಯಾದಗಿರಿ ಜಿಲ್ಲೆಯಾಗಲು ಹಿಂದಿನಿoದ ಕಾರಣಭೂತರಾದರು (ಇಂಥಹ ಐತಿಹಾಸಿಕ ಕೆಲಸದಲ್ಲೂ ತಾವು ತೆರೆಮರೆಯಲ್ಲಿಯೇ ಉಳಿದರು )
4) ರಾಜ್ಯದ ನೀರಾವರಿ ಸಚಿವರಾಗಿದ್ದಾಗ ಭೀಮಾ ನದಿಗೆ 8 ಬ್ಯಾರೇಜ ಕಮ್ ಬ್ರೀಡ್ಜ ನಿರ್ಮಿಸಿದರು ಇದರಿಂದಾಗಿ ವಿಜಯಪುರ ಜಿಲ್ಲೆ ಕಲಬುರ್ಗಿ ಜಿಲ್ಲೆ ಈಗಿನ ಯಾದಗಿರಿ ಜಿಲ್ಲೆಯ ಜನರು ಭೀಮಾ ನದಿಯ ದಡದಲ್ಲಿ ವಾಸಿಸುತ್ತಿದ್ದರೂ ವರ್ಷದಲ್ಲಿ 5 ತಿಂಗಳು ನೀರಿನ ಕೊರೆತೆಯಿಂದ ನರಳುತ್ತಿದ್ದರು. 8 ಬ್ಯಾರೇಜ ಕಮ್ ಬ್ರೀಡ್ಜನಿಂದಾಗೀ ಹಲವಾರು ಕಡೆ ಸುತ್ತಾಡಿಕೊಂಡು ಹೋಗುತ್ತಿದ್ದ ಅಥವಾ ಚಿಕ್ಕ ಚಿಕ್ಕ ದೋಣಿಗಳಿಂದ ನದಿ ದಾಟುತ್ತಿದ್ದ ಅಲ್ಲಿನ ಜನರಿಗೆ ಬ್ರಿಡ್ಜ ಕಮ್ ಬ್ಯಾರೇಜ ನಿರ್ಮಾಣದಿಂದ ಜನರಿಗೆ ನದಿ ದಾಟಲು ಸುಲಭವಾಯಿತು. ಮತ್ತು ಬ್ಯಾರೇಜಿನಲ್ಲಿ ನೀರು ಸಂಗ್ರಹವಾಗುವ ಕಾರಣಕ್ಕೆ ಕಡು ಬೇಸಿಗೆಯಲ್ಲಿಯೂ ಇಲ್ಲಿನ ಜನರಿಗೆ ನೀರಿನ ಕೊರತೆಯಾಗದಂತೆ ಆಗಿದೆ. ಮಲ್ಲಿಕಾರ್ಜುನ ಖರ್ಗೇಯವರನ್ನು ಇಲ್ಲಿನ ಜನ ಕೊಂಡಾಡುತ್ತಾರೆ ಮತ್ತು ಅವರ ಪಾಲಿಗೆ ಪ್ರಾಂಥಸ್ಮರಣೀಯರಾಗಿದ್ದಾರೆ.
5) ಹಿಂದುಳಿದ ಕಲಬುರ್ಗಿ ಇಂದಿನ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಿದ್ದಾರ್ಥ ಶಿಕ್ಷಣ ಕಟ್ಟಿ ಬೆಳೆಸಿದರು, ಈ ಶಿಕ್ಷಣ ಸಂಸ್ಥೆಯಡಿಯಲ್ಲಿ ಹಲವಾರು ಶಾಲಾ ಕಾಲೇಜುಗಳು ಇಂದಿಗೂ ಪ್ರಸಿದ್ಧವಾಗಿ ಓಡುತ್ತಿವೆ. “ ಸಿದ್ದಾರ್ಥ ಲಾ ಕಾಲೇಜು ಕಲಬುರ್ಗಿ ನಗರ ” ಪ್ರಸಿದ್ಧಿ ಪಡೆದಿದೆ.
ಅಷ್ಟೇ ಅಲ್ಲ 45 ವರ್ಷದ ಹಿಂದೆಯೇ ಕಲಬುರ್ಗಿ ನಗರದ ಹೊರವಲಯದಲ್ಲಿ ಸೇಡಂ ರಸ್ತೆಯಲ್ಲಿ “ ಕಲಬುರ್ಗಿ ಯುನಿವರ್ಸಿಟಿ ” ( ಜ್ಞಾನ ಗಂಗಾ ) ಸ್ಥಾಪನೆಗೆ ಹಗಲಿರುಳೂ ತುಂಬಾ ಪ್ರಯತ್ನಿಸಿದರು. ಭೂಮಿ ವಶಪಡಿಸಿಕೊಳ್ಳಲು ಹಲವಾರು ದೊಡ್ಡ ದೊಡ್ಡ ರೈತರೊಂದಿಗೆ ಸೆಣಸಿ, ಯುನಿವರ್ಸಿಟಿಗಾಗಿ ಭೂಮಿ ಬಿಟ್ಟುಕೊಡಲು ಅವರ ಮನವೊಲಿಸಿದರು 1980 ಸೆಪ್ಟೆಂಬರನಲ್ಲಿ ಕಲಬುರ್ಗಿ ಯುನಿವರ್ಸಿಟಿ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ.
6) ಖರ್ಗೇಯವರು ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೇಂದ್ರದಿoದಲೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಲವಾರು ಯೋಜನೆಗಳನ್ನು ಹಾಕಿಸಿಕೊಂಡು ಬಂದಿದ್ದಾರೆ. ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಕಲಬುರ್ಗಿ ಸೋಲ್ಲಾಪುರ, ಯಾದಗಿರಿ, ರಾಯಚೂರು, ರೈಲ್ವೇ ಸ್ಟೇಷನ್‌ಗಳ ಅಭಿವೃದ್ಧಿಪಡಿಸಿದ್ದಾರೆ. ಈ ಪ್ರದೇಶದಲ್ಲಿ ಮೀಟರ್ ಗೇಜ್ ಇದ್ದವುಗಳನ್ನು ಬ್ರಾಡ್‌ಗೇಜಾಗಿ ಪರಿವರ್ತಿಸಿದ್ದಾರೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
7) 2009 ರಲ್ಲಿ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಹೊರವಲಯದಲ್ಲಿ (ಸಿ.ಯು.ಕೆ) ‘ ಕೇಂದ್ರ ಯುನಿವರ್ಸಿಟಿ ‘ ಸ್ಥಾಪಿಸಲು ಇವರೇ ಕಾರಣರು.
8) ಕಲಬುರ್ಗಿ ನಗರದಲ್ಲಿ 2009 ರಿಂದಲೂ ನಡೆಯುತ್ತಿದ್ದ ಪಿ.ಜಿ. ಕೋರ್ಸಗಳೊಂದಿಗೆ ಕಲಬುರ್ಗಿ ನಗರದ ಸೇಡಂ ರಸ್ತೆಯ ಪ್ರದೇಶದಲ್ಲಿ ESIC. ಆಸ್ಪತ್ರೇಯನ್ನು ಸ್ಥಾಪಿಸಿ 01/02/2014 ರಲ್ಲಿ ಶ್ರೀಮತಿ ಸೋನಿಯಾಗಾಂಧಿಯವರನ್ನು ಕರೆಯಿಸಿ ಉಧ್ಘಾಟನೆ ಮಾಡಿಸಿದರು. ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿತವಾಗಿರುವ ESIC. ಆಸ್ಪತ್ರೇಯು ಇಲ್ಲಿನ ಬಡ, ಕೂಲಿಕಾರರಿಗೆ, ಕಾರ್ಮಿಕರಿಗೆ, ಬಡ ರೈತರಿಗೆ ಕಾಮಧೇನು ಕಲ್ಪತರು ಆಗಿದೆ.
10) ಕಲಬುರ್ಗಿ ಹೊರ ವಲಯದಲ್ಲಿ ಸೇಡಂ ರೋಡಿಗೆ ವಿಶಾಲವಾದ ಜಾಗೆಯಲ್ಲಿ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಜಗಪ್ರಸಿದ್ಧ ಗೌತಮ ಬುದ್ಧ ಮಂದಿರವನ್ನು ಫೆಬ್ರವರಿ 2002ರಲ್ಲಿ ಅಡಿಗಲ್ಲು ಹಾಕಿ 2009 ರಲ್ಲಿ “ ಬುದ್ಧ ಮಂದಿರ “ವನ್ನು ಸ್ಥಾಪಿಸಿದ ಕೀರ್ತಿ ಮಲ್ಲಿಕಾರ್ಜುನ ಖರ್ಗೇಯವರಿಗೆ ಸಲ್ಲುತ್ತದೆ. ಸ್ವಹಿತಾಸಕ್ತಿಯಿಂದ ನಿರ್ಮಾಣ ಮಾಡಿರುವ ಈ ಮಂದಿರ ಕಲಬುರ್ಗಿ ನಗರದ ಬುದ್ಧ ಮಂದಿರವೆ0ದೇ ಖ್ಯಾತಿ ಪಡೆದಿದೆ. ಪ್ರವಾಸಿಗರ ಕಣ್ಮನ ತಣಿಸುವ ಈ ಬುದ್ಧ ಮಂದಿರವನ್ನು ರಾಜ್ಯ, ದೇಶದಲ್ಲೇಡೆಯ ಪ್ರವಾಸಿಗರ ಪ್ರವಾಸಿ ತಾಣವಾಗಿದೆ. ದಿನಾಲೂ ಸಾವಿರಾರು ಜನ ಭೇಟಿ ನೀಡುತ್ತಾರೆ.
ಖರ್ಗೇಯವರ ರಾಜಕೀಯ ಜೀವನದ ಮಹಾನ್ ಸಾಧನೆ, ಹಿಂದುಳಿದ ಈಗಿನ “ ಕಲ್ಯಾಣ ಕರ್ನಾಟಕ ” ಪ್ರದೇಶದ ಅಭಿವೃದ್ಧಿಗೆ ಮೈಲುಗಲ್ಲಾಗಿದೆ ಅಬಾಲವೃದ್ಧರಾದಿಯಾಗಿ ಖರ್ಗೇಯವರನ್ನು ಹೃದಯದಲ್ಲಿಟ್ಟು ಪೂಜಿಸುವ ಕೆಲಸ ಇದು. ಈ ಪ್ರದೇಶದ ಜನಮಾನಸದಲ್ಲಿ ಖರ್ಗೇಯವರು ಪ್ರಾಂಥಸ್ಮರಣೀಯರಾಗಿದ್ದಾರೆ. ಈ ವಿಷಯವಾಗಿ ಎಷ್ಟು ಬರೆದುಕೊಂಡರೂ ಕಡಿಮೆನೇ ಎನ್ನಬೇಕಾಗಿದೆ. ಖರ್ಗೇಯವರ ಸಾವಿರಾರು ಸಾಧನೆಗಳಲ್ಲಿ ಹೆಕ್ಕಿ ತೆಗೆದಾಗ ಈ 10 ಮಹಾನ ಸಾಧನೆಗಳಾಗಿವೆ. ಲೇಖನ ಓದಿದ ಜಾಣೆ-ಜಾಣರು ತಮಗೆ ತಿಳಿದಿರುವ ಖರ್ಗೇಯವರ ಇನ್ನೂ ಸಾವಿರಾರು ಸಾದನೆಗಳ ಬಗ್ಗೆ ತಿಳಿಸಿದರೆ ಲೇಖನಮಾಲೆಯನ್ನು ತಯಾರಿಸಿ ವಿರೋಧಿಗಳ ಕೊರಳಿಗೆ ಹಾಕೋಣ ಬನ್ನಿ ಕೈಜೊಡಿಸಿ.
೧೦ ರೂಪಾಯಿ ಪೆನ್ನಿನ ಪ್ರಚಾರಕ್ಕೂ ಅಮೀತಾಬ್ ಬಚನ್ ಪ್ರಚಾರ ಕೊಡುತ್ತಾರೆ. ಆದರೇ ಖರ್ಗೇಯವರು ಈ ರಾಜ್ಯದಲ್ಲೇಡೆ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜನಮನದಲ್ಲಿದ್ದಾರೆ. ಎಂದಿಗೂ ಮಾಸದ ಅಳಿಸದ ಗುರುತು ಛಾಪಿಸಿದ್ದಾರೆ. ಹಾಗೇ ಪ್ರಶ್ನಿಸುವವರು ಮಾಹಿತಿ ಸಂಗ್ರಹಿಸಲು ಒಂದು ವಾರ ಕಲಬುರ್ಗಿ ನಗರದ ಸುತ್ತಲೂ ಓಡಾಡಿಕೊಂಡಿದ್ದರೇ, ಖರ್ಗೇಯವರ ಸಾಧನೆಗಳ ಎನು ಎಂಬುದು ತಿಳಿಯುತ್ತದೆ.
ಖರ್ಗೇಯವರು ರಾಜಕೀಯಕ್ಕೆ ಕಾಲಿಟ್ಟು ಕಲಬುರ್ಗಿ ಜಿಲ್ಲೆಯ ಗುರಮಟಕಲ್ ವಿಧಾನಸಭಾ ಕ್ಷೇತ್ರದಿಂದ ನಂತರ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ೯ ಬಾರಿ ಶಾಸಕರಾಗಿ ಆಯ್ಕೆಯಾದರು. ಖರ್ಗೇಯವರು ತಾವು ಸ್ಪರ್ಧಿಸುವ ಗುರಮಿಟಕಲ್ ಪ್ರದೇಶಕ್ಕೆ ಅಷ್ಟೇ ಅಲ್ಲ. ಇಡೀ ಕಲಬುರ್ಗಿ ನಗರವ್ಯಪ್ತಿ ಹಾಗೂ ಕಲ್ಯಾಣ ಕರ್ನಾಟಕಕ್ಕಾಗಿ ಹಲವಾರು ಯೋಜನೆಗಳನ್ನು ರಾಜ್ಯದಲ್ಲಿರುವ ಆಡಳಿತ ಪಕ್ಷದ ಮುಖ್ಯಮಂತ್ರಿಯಾದಿಯಾಗಿ ಪ್ರತಿಪಕ್ಷದ ಮುಖ್ಯಮಂತ್ರಿಯವರಿAದಲೂ ಕೆಲಸ ತೆಗೆದುಕೊಂಡರು. ಆದರೇ ಖರ್ಗೇಯವರ ಧೈತ್ಯ ಬೆಳವಣಿಗೆಯನ್ನು ಸಹಿಸದೇ ಪಕ್ಷದಲ್ಲಿಯೇ ಹಲವಾರು ಕಡ್ಡಿ ಆಡಿಸುತ್ತಿದ್ದರು.
ಖರ್ಗೇಯವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದ ಫೈಲ್ ಹಿಡಿದುಕೊಂಡು ಸಂಬAಧಪಟ್ಟ ಸಚಿವರು ಅಧಿಕಾರಿಗಳ ಎದುರು ಹೋಗಿ ಸಹಿಗಾಗಿ ವಿನಯದಿಂದ ಕೇಳಿದಾಗ ಅದಕ್ಕೊಂದು ಕುಂಟು ನೆಪ ಹೇಳುತ್ತಾ, ಫಂಡ ಇಲ್ಲ. ಮುಂದೆ ನೋಡೋಣ ಎಂದು ಹೇಳಿದ್ದೇ ಹೆಚ್ಚು.
ಪರಿಶೀಷ್ಠ ಜಾತಿಯವರೆಂಬ ಕಾರಣಕ್ಕೆ ನೂರಾರು ನೋವು, ಅಪಮಾನ, ಅನುಭವಿಸಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ೩ ಬಾರಿ ತಪ್ಪಿಸಿಕೊಂಡಿದ್ದಾರೆ. ಇವರು ತಮ್ಮ ವೃತ್ತಿಯಲ್ಲಿ ಕೆಳಗೆ ಬೀಳುತ್ತಾ, ಕಾಲೇಳಿಸಿಕೊಳ್ಳುತ್ತಲೇ ತಮ್ಮ ಕ್ಷೇತ್ರದಲ್ಲಿ ಹಲವಾರು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನನಗೆ ನೆನಪಿರುವಂತೆ ಖರ್ಗೇಯವರ ಹಲವಾರು ಅಭಿವೃದ್ಧಿ ಕೆಲಸಗಳನ್ನು ಬರೆದುಕೊಳ್ಳುತ್ತೇನೆ. ಈ ಲೇಖನ ಓದುವ ಅಭಿಮಾನಿಗಳು ತಮ್ಮ ನೆನಪಿನ ಬುತ್ತಿ ಬಿಚ್ಚಿ ಖರ್ಗೇಯವರ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಪ್ರಕಟಿಸಿರಿ. ಇಲ್ಲದಿದ್ದರೇ ಉತ್ಸಾಹಿ, ಫಲಾಪೇಕ್ಷೆ ಇಲ್ಲದೇ ಸಮಾಜೋದ್ಧಾರಕ ಕೆಲಸ ಮಾಡುತ್ತಿರುವ, ಭವಿಷ್ಯದಲ್ಲಿ ಇಂಥಹ ಕಾರ್ಯ ಮಾಡಲು ಬಯಸುವ ರಾಜಕಾರಣಿಗೆ ಸಾಮಾಜ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣಿರೆರಚಿದಂತಾಗುತ್ತದೆ. ಅಂಥಹವರನ್ನು ನಾವೇ ಮಣ್ಣಿಲ್ಲಿ ಮುಚ್ಚಿದಂತಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಖರ್ಗೇಯವರ ಅಭಿವೃದ್ಧಿ ಕೆಲಸಗಳು,
1) 2001 ರ 98 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಿಂದ ಸೇರಿಸಲಾದ ಆರ್ಟಿಕಲ್ 371 J. ಈ ಪ್ರದೇಶಕ್ಕಾಗಿ ಲೋಕಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ತಂದು ರಾಷ್ಟçಪತಿಯವರ ಅನುಮೋದನೆಯೊಂದಿಗೆ ಜಾರಿಗೊಳಿಸಿದ ಕಾನೂನು ಆಗಿದೆ. ಉತ್ತರ ಕರ್ನಾಟಕದ ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಹಿಂದುಳಿದಿರುವಿಕೆಯನ್ನು ತಿಳಿಸುತ್ತದೆ. ಈ ಪ್ರದೇಶಕ್ಕಾಗಿ ಕರ್ನಾಟಕ ರಾಜ್ಯಪಾಲರ ಮೂಲಕ ವಿಶೇಷ ನಿಬಂಧನೆಗಳನ್ನು ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.
ಖರ್ಗೇಯವರ ರಾಜಕೀಯ ಜೀವನದ ಮಹಾನ್ ಸಾಧನೆ, ಹಿಂದುಳಿದ ಈಗಿನ “ ಕಲ್ಯಾಣ ಕರ್ನಾಟಕ ” ಪ್ರದೇಶದ ಅಭಿವೃದ್ಧಿಗೆ ಮೈಲುಗಲ್ಲಾಗಿದೆ ಅಬಾಲವೃದ್ಧರಾದಿಯಾಗಿ ಖರ್ಗೇಯವರನ್ನು ಹೃದಯದಲ್ಲಿಟ್ಟು ಪೂಜಿಸುವ ಕೆಲಸ ಇದು. ಈ ಪ್ರದೇಶದ ಜನಮಾನಸದಲ್ಲಿ ಖರ್ಗೇಯವರು ಪ್ರಾಂಥಸ್ಮರಣೀಯರಾಗಿದ್ದಾರೆ. ಈ ವಿಷಯವಾಗಿ ಎಷ್ಟು ಬರೆದುಕೊಂಡರೂ ಕಡಿಮೆನೇ ಎನ್ನಬೇಕಾಗಿದೆ. ಖರ್ಗೇಯವರ ಸಾವಿರಾರು ಸಾಧನೆಗಳಲ್ಲಿ ಹೆಕ್ಕಿ ತೆಗೆದಾಗ ಈ 10 ಮಹಾನ ಸಾಧನೆಗಳಾಗಿವೆ. ಲೇಖನ ಓದಿದ ಜಾಣೆ-ಜಾಣರು ತಮಗೆ ತಿಳಿದಿರುವ ಖರ್ಗೇಯವರ ಇನ್ನೂ ಸಾವಿರಾರು ಸಾದನೆಗಳ ಬಗ್ಗೆ ತಿಳಿಸಿದರೆ ಲೇಖನಮಾಲೆಯನ್ನು ತಯಾರಿಸಿ ವಿರೋಧಿಗಳ ಕೊರಳಿಗೆ ಹಾಕೋಣ ಬನ್ನಿ ಕೈಜೊಡಿಸಿ.
2) ಖರ್ಗೇಯವರು ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾದ ಹೊಸತರಲ್ಲಿ ಅಂದರೇ 1972 ರಲ್ಲಿ ಗುರಮಿಟಕಲ್ಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಹೊಸತರಲ್ಲಿಯೇ ಕಲಬುರ್ಗಿ ಜಿಲ್ಲೆಗೆ ಮರೆಯದಂಥಹ ಕೊಡುಗೆಗೆ ಕಾರಣೀಭೂತರಾಗಿದ್ದಾರೆ. ಘೋರ ಬರಗಾಲದ ಪ್ರದೇಶಕ್ಕೆ ಹೆಸರಾಗಿದ್ದ ಕಲಬುರ್ಗಿ ಪ್ರದೇಶದಲ್ಲಿ ಕೃಷ್ಣಾ ನದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟು ಸ್ಥಾಪನೆಗೆ 1971 ರಲ್ಲಿ ಅಂದಿನ ಪ್ರಧಾನ ಮಂತ್ರಿ ಲಾಲಬಹದ್ದೂರ ಶಾಸ್ತ್ರಿ ಯವರು ಅಡಿಗಲ್ಲು ಸ್ಥಾಪಿಸಿದ್ದರು. ಈ ಆಣೆಕಟ್ಟು ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟು ನಿರ್ಮಾಣದ ಯೋಜನೆಯಾಗಿತ್ತು ಇದರಿಂದ ಕಲಬುರ್ಗಿ ಜಿಲ್ಲೆಯ ಭೂಮಿಗಳಿಗೆ ಅಂಥಹ ಪ್ರಯೋಜನವಾಗುತ್ತಿರಲಿಲ್ಲ. ಆಗ ಖರ್ಗೆಯವರು ವಿರೇಂದ್ರ ಪಾಟೀಲರೊಂದಿಗೆ ಚರ್ಚಿಸಿ, ಸೆಣಸಿ, ಹೋರಾಟ ಮಾಡಿ, ನಾರಾಯಣಪುರ ಗ್ರಾಮದ ಹತ್ತಿರವೇ ಮತ್ತೊಂದು ಡ್ಯಾಂ ನಿರ್ಮಿಸಲು ಕಾರಣೀಭೂತರಾಗಿದ್ದಾರೆ. ಅದೇ ಇಂದಿನ ನಾರಾಯಣಪುರ ಆಣೆಕಟ್ಟು ( ಇದರಲ್ಲಿ ವಿರೇಂದ್ರ ಪಾಟೀಲರು ತಮ್ಮ ತವರು ಜಿಲ್ಲೆ ಕಲಬುರ್ಗಿ ಜಿಲ್ಲೆಗೆ ಒಳ್ಳೆಯದಾಗುತ್ತದೆ ಎಂದು ಖರ್ಗೇಯವರೊಂದಿಗೆ ಶ್ರಮಿಸಿದರು, ಕೈಜೋಡಿಸಿದರು) ಈ ಹೋರಾಟ ಅತೀ ಘೋರವಾಗಿತ್ತೇoದು ಅಂದಿನ ತಲೆಮಾರಿನವರು ಮಲ್ಲಿಕಾರ್ಜುನ ಖರ್ಗೇ ಮತ್ತು ವಿರೇಂದ್ರ ಪಾಟೀಲರನ್ನು ಇಂದಿಗೂ ಕೊಂಡಾಡುತ್ತಾರೆ.
1972 ರ ನಂತರ ಮಲ್ಲಿಕಾರ್ಜುನ ಖರ್ಗೇಯವರು ಹಿಂದುಳಿದ “ ಕಲ್ಯಾಣ ಕರ್ನಾಟಕ” ಪ್ರದೇಶಕ್ಕೆ ಮಾಡಿರುವ ಹಲವಾರು ನೆನಪಿನಲ್ಲಿ ಉಳಿಯುವಂಥಹ ಅಭಿವೃದ್ಧಿ ಕೆಲಸಗಳನ್ನು ಹೇಳುತ್ತಾ ನಡೆದರೆ ಸಾವಿರ ಪುಟಗಳೇ ಆಗುತ್ತವೆ. ಆದರೇ ಈ ಲೇಖದಲ್ಲಿ ಹತ್ತು ಅಭಿವೃದ್ಧಿ ಕೆಲಸಗಳನ್ನು ಮಾತ್ರ ಹೇಳುತ್ತೇನೆ.
3) ಧಾರವಾಡ ಜಿಲ್ಲೆಗೆ ಹೈಕೋರ್ಟ ಬೆಂಚ್ ಸ್ಥಾಪಿಸಲು ಅಲ್ಲಿನ ವಕೀಲರು ಹಗಲಿರುಳು ಹೋರಾಟ ಮಾಡುತ್ತಿದ್ದರು ಅವರ ಹೋರಾಟಕ್ಕೆ ಸ್ಪಂಧಿಸಿದ ಅಂದಿನ ಎಸ್.ಎಮ್.ಕೃಷ್ಣಾ ಜೀ, ಮತ್ತು ಧರಮ್‌ಸಿಂಗ್ ಮುಖ್ಯಮಂತ್ರಿಗಳು ಧಾರವಾಡಕ್ಕೆ ಹೈಕೋರ್ಟ ಪೀಠ ಸ್ಥಾಪನೆಗೆ ಸ್ಪಂಧಿಸಿದರು ಸುಳಿವು ಅರಿತ ಖರ್ಗೆಯವರು ಮತ್ತು ಸಮಾನ ಮನಸ್ಕರು ಅತೀ ಹಿಂದುಳಿದ ಪ್ರದೇಶವಾಗಿರುವ ಕಲಬುರ್ಗಿ ಪ್ರದೇಶಕ್ಕೂ ಮತ್ತೊಂದು ಹೈಕೋರ್ಟ ಪೀಠ ಬೇಕೆಂದು ಕಲಬುರ್ಗಿ ಪ್ರದೇಶದ ವಕೀಲರ ಆಹೋರಾತ್ರಿ ಹೋರಾಟಕ್ಕೆ ಇಳಿದರು. ಈ ವಿಷಯವನ್ನು ಖರ್ಗೆಯವರು ಮತ್ತು ಕಲಬುರ್ಗಿ ವಕೀಲರ ನಿಯೋಗ ಮುಖ್ಯಮಂತ್ರಿಯಾದಿಯಾಗಿ ಸಂಬಂಧಪಟ್ಟವರನ್ನು ಭೇಟಿಯಾಗಿ ಕಲಬುರ್ಗಿ ಪ್ರದೇಶಕ್ಕೆ ಹೈಕೋರ್ಟ್ ಸಂಚಾರಿ ಪೀಠ ಬೇಕೇ ಬೇಕೆಂದು ಒತ್ತಾಯಿಸಿದಾಗ ರಾಜ್ಯದಲ್ಲಿ ಆಡಳಿತ ನಡೆಯಿಸುತ್ತಿರುವವರು ಕಲಬುರ್ಗಿ ಪ್ರದೇಶಕ್ಕೂ ಹೈಕೋರ್ಟ ಪೀಠ ಸ್ಥಾಪನೆಗೆ ಮಂಜುರಿ ಕೊಟ್ಟರು. . ಇದರಲ್ಲಿ ಮಲ್ಲಿಕಾರ್ಜುನ ಖರ್ಗೇಯವರ ಫ್ರಂಟ ಮತ್ತು ಬ್ಯಾಕ್ ಸಪೋರ್ಟ ಯಾವ ಮಟ್ಟದಲ್ಲಿ ಇತ್ತು ಎಂಬುದು ಅಲ್ಲಿಯ ಹಿರಿಯ ವಕೀಲರ ಸ್ಮರಿಸಿಕೊಳ್ಳುತ್ತಾರೆ. ಮತ್ತು ಮಲ್ಲಿಕಾರ್ಜುನ ಖರ್ಗೇಯವರನ್ನು ಪ್ರಾಂಥಸ್ಮರಣೀಯರೆoದು ನೆನಪು ಮಾಡಿಕೊಳ್ಳುತ್ತಾರೆ ಜೊತೆಗೆ ಎನ್.ಕೆ.ಪಾಟೀಲರು ಹೈಕೋರ್ಟ ನ್ಯಾಯಮೂರ್ತಿಗಳು, ಮತ್ತು ಧರಮಸಿಂಗ ಹಾಗೂ ಇನ್ನಿತರರನ್ನೂ ಕೂಡ ಸ್ಮರಿಸುತ್ತಾರೆ.
4) ಗುರಮಿಟಕಲ್ಲ ವಿಧಾನಸಭಾ ಕ್ಷೇತ್ರ ಯಾದಗಿರಿ ತಾಲ್ಲೂಕಿನಲ್ಲಿಯೇ ಇರುವುದರಿಂದ ತಮ್ಮ ಕ್ಷೇತ್ರದೊಂದಿಗೆ ಯಾದಗಿರಿ ಪಟ್ಟಣವನ್ನು ನಗರ ಪ್ರದೇಶವನ್ನಾಗಿಸಲು ಎಲೆ ಮರೆಯಂತೆ ಕೆಲಸ ಮಾಡಿದರು. ಯಾದಗಿರಿ ಜಿಲ್ಲೆಯನ್ನಾಗಿಸಲು ಇವರ ಹೋರಾಟ ಅವಿಸ್ಮರಣೀಯವಾಗಿದೆ. ಆದರೇ ತಮ್ಮ ಪಕ್ಷದ ಹಲವಾರು ನಾಯಕರು ಅಡ್ಡಗಾಲು ಹಾಕುತ್ತಿರುವುದರಿಂದ ಖರ್ಗೇಯವರು ತೆರೆಮರೆಯಲ್ಲಿಯೇ ಕೆಲಸ ಮಾಡಲಾರಂಭಿಸಿದರು. ಯಾದಗಿರಿ ತಾಲ್ಲೂಕು ಉಪ-ವಿಭಾಗವನ್ನಾಗಿಸಿದರು, ಕಲಬುರ್ಗಿ ಜಿಲ್ಲೆಯ ಹಲವಾರು ಸರಕಾರಿ ಕಾರ್ಯಾಲಯಗಳನ್ನು ಉಪ- ಎಂಬ ಶಿರೋನಾಮೆಯಲ್ಲಿ ಯಾದಗಿರಿ ನಗರದಲ್ಲಿ ಸ್ಥಾಪಿಸಿದರು. ಭವಿಷ್ಯದಲ್ಲಿ ಜಿಲ್ಲೆಯಾಗಲು ಏನು ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಯಾದಗಿರಿಯಲ್ಲಿ ಸ್ಥಾಪಿಸಿದರು. ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರ ಮನ ಒಲಿಸಿ ಯಾದಗಿರಿ ಜಿಲ್ಲೆಯಾಗಲು ಪರೋಕ್ಷವಾಗಿ ಕಾರಣಭೂತರಾದರು (ಇಂಥಹ ಐತಿಹಾಸಿಕ ಕೆಲಸದಲ್ಲೂ ತಾವು ತೆರೆಮರೆಯಲ್ಲಿಯೇ ಉಳಿದರು ಅದೇ ಈಯಪ್ಪನಿಗೆ ಇರುವ ರೋಗ)
5) ರಾಜ್ಯದ ನೀರಾವರಿ ಸಚಿವರಾಗಿದ್ದಾಗ ಭೀಮಾ ನದಿಗೆ 8 ಬ್ಯಾರೇಜ ಕಮ್ ಬ್ರೀಡ್ಜ ನಿರ್ಮಿಸಿದರು ಇದರಿಂದಾಗಿ ವಿಜಯಪುರ ಜಿಲ್ಲೆ ಕಲಬುರ್ಗಿ ಜಿಲ್ಲೆ ಈಗಿನ ಯಾದಗಿರಿ ಜಿಲ್ಲೆಯ ಜನರು ಭೀಮಾ ನದಿಯ ದಡದಲ್ಲಿ ವಾಸಿಸುತ್ತಿದ್ದರೂ ವರ್ಷದಲ್ಲಿ 5 ತಿಂಗಳು ನೀರಿನ ಕೊರೆತೆಯಿಂದ ನರಳುತ್ತಿದ್ದರು. 8 ಬ್ಯಾರೇಜ ಕಮ್ ಬ್ರೀಡ್ಜನಿಂದಾಗೀ ನದಿ ದಾಟಲು ಸುತ್ತಾಡಿಕೊಂಡು ಹೋಗುತ್ತಿದ್ದರು ಅಥವಾ ಚಿಕ್ಕ ಚಿಕ್ಕ ದೋಣಿಗಳಿಂದ ನದಿ ದಾಟುತ್ತಿದ್ದ ಅಲ್ಲಿನ ಜನರಿಗೆ ಬ್ರಿಡ್ಜ ಕಮ್ ಬ್ಯಾರೇಜ ನಿರ್ಮಾಣದಿಂದ ಜನರಿಗೆ ನದಿ ದಾಟಲು ಸುಲಭವಾಯಿತು. ಮತ್ತು ಬ್ಯಾರೇಜಿನಲ್ಲಿ ನೀರು ಸಂಗ್ರಹವಾಗುವ ಕಾರಣಕ್ಕೆ ಕಡು ಬೇಸಿಗೆಯಲ್ಲಿಯೂ ಇಲ್ಲಿನ ಜನರಿಗೆ ನೀರಿನ ಕೊರತೆಯಾಗದಂತೆ ಆಗಿದೆ. ಮಲ್ಲಿಕಾರ್ಜುನ ಖರ್ಗೇಯವರನ್ನು ಇಲ್ಲಿನ ಜನ ಕೊಂಡಾಡುತ್ತಾರೆ ಮತ್ತು ಪ್ರಾಂಥಸ್ಮರಣೀಯರಾಗಿದ್ದಾರೆ.
6) ಹಿಂದುಳಿ ಕಲಬುರ್ಗಿ ಇಂದಿನ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಿದ್ದಾರ್ಥ ಶಿಕ್ಷಣ ಕಟ್ಟಿ ಬೆಳೆಸಿದರು, ಈ ಶಿಕ್ಷಣ ಸಂಸ್ಥೆಯಡಿಯಲ್ಲಿ ಹಲವಾರು ಶಾಲಾ ಕಾಲೇಜುಗಳು ಇಂದಿಗೂ ಪ್ರಸಿದ್ಧವಾಗಿದೆ. “ ಸಿದ್ದಾರ್ಥ ಲಾ ಕಾಲೇಜು ಕಲಬುರ್ಗಿ ಅಕ್ಕ ಪಕ್ಕದ ನಗರ ಮತ್ತು ಗ್ರಾಮಿಣ ಪ್ರದೇಶದಲ್ಲಿ ” ಪ್ರಸಿದ್ಧಿ ಪಡೆದಿದೆ.
ಅಷ್ಟೇ ಅಲ್ಲ 45 ವರ್ಷದ ಹಿಂದೆಯೇ ಕಲಬುರ್ಗಿ ನಗರದ ಹೊರವಲಯದಲ್ಲಿ ಸೇಡಂ ರಸ್ತೆಯಲ್ಲಿ “ ಕಲಬುರ್ಗಿ ಯುನಿವರ್ಸಿಟಿ ” ( ಜ್ಞಾನ ಗಂಗಾ ) ಸ್ಥಾಪನೆಗೆ ಹಗಲಿರುಳೂ ಪ್ರಯತ್ನಿಸಿದರು. ಭೂಮಿ ವಶಪಡಿಸಿಕೊಳ್ಳಲು ಹಲವಾರು ದೊಡ್ಡ ದೊಡ್ಡ ರೈತರೊಂದಿಗೆ ಸೆಣಸಿ, ಯುನಿವರ್ಸಿಟಿಗಾಗಿ ಭೂಮಿ ಬಿಟ್ಟುಕೊಡಲು ಅವರ ಮನವೊಲಿಸಿದರು 1980 ಸೆಪ್ಟೆಂಬರನಲ್ಲಿ ಕಲಬುರ್ಗಿ ಯುನಿವರ್ಸಿಟಿ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ.
ಖರ್ಗೇಯವರು ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೇಂದ್ರದಿoದಲೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಲವಾರು ಯೋಜನೆಗಳನ್ನು ಹಾಕಿಸಿಕೊಂಡು ಬಂದಿದ್ದಾರೆ. ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಕಲಬುರ್ಗಿ ಸೋಲ್ಲಾಪುರ, ಯಾದಗಿರಿ, ರಾಯಚೂರು, ರೈಲ್ವೇ ಸ್ಟೇಷನ್‌ಗಳ ಅಭಿವೃದ್ಧಿಪಡಿಸಿದ್ದಾರೆ. ಈ ಪ್ರದೇಶದಲ್ಲಿ ಮೀಟರ್ ಗೇಜ್ ಇದ್ದವುಗಳನ್ನು ಬ್ರಾಡ್‌ಗೇಜಾಗಿ ಪರಿವರ್ತಿಸಿದ್ದಾರೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
7) 2009 ರಲ್ಲಿ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಹೊರವಲಯದಲ್ಲಿ (ಸಿ.ಯು.ಕೆ) ‘ ಕೇಂದ್ರ ಯುನಿವರ್ಸಿಟಿ ‘ ಸ್ಥಾಪಿಸಲು ಇವರೇ ಕಾರಣರು.
8) ಕಲಬುರ್ಗಿ ನಗರದಲ್ಲಿ 2009 ರಿಂದಲೂ ಪಿ.ಜಿ. ಕೋರ್ಸಗಳೊಂದಿಗೆ ನಡೆಯುತ್ತಿದ್ದ ಕಲಬುರ್ಗಿ ನಗರದ ಸೇಡಂ ರಸ್ತೆಯ ಪ್ರದೇಶದಲ್ಲಿ ಎಸಿಕ್ . ಆಸ್ಪತ್ರೇಯನ್ನು ಸ್ಥಾಪಿಸಿ 01/02/2014 ರಲ್ಲಿ ಶ್ರೀಮತಿ ಸೋನಿಯಾಗಾಂಧಿಯವರನ್ನು ಕರೆಯಿಸಿ ಉಧ್ಘಾಟನೆ ಮಾಡಿಸಿದರು ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿತವಾಗಿರುವ ESIC. ಆಸ್ಪತ್ರೇಯು ಇಲ್ಲಿನ ಬಡ, ಕೂಲಿಕಾರರಿಗೆ, ರೈತ ಕಾರ್ಮಿಕರಿಗೆ ಕಾಮಧೇನು ಕಲ್ಪತರು ಆಗಿದೆ.
9) ಕಲಬುರ್ಗಿ ಹೊರ ವಲಯದಲ್ಲಿ ಸೇಡಂ ರೋಡಿಗೆ ವಿಶಾಲವಾದ ಜಾಗೆಯಲ್ಲಿ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಜಗತ್ಪ್ರಸಿದ್ಧ ಗೌತಮ ಬುದ್ಧ ಮಂದಿರವನ್ನು ಫೆಬ್ರವರಿ 2002ರಲ್ಲಿ ಅಡಿಗಲ್ಲು ಹಾಕಿ 2009 ರಲ್ಲಿ “ ಬುದ್ಧ ಮಂದಿರ “ವನ್ನು ಸ್ಥಾಪಿಸಿದ ಕೀರ್ತಿ ಮಲ್ಲಿಕಾರ್ಜುನ ಖರ್ಗೇಯವರಿಗೆ ಸಲ್ಲುತ್ತದೆ. ಸ್ವಹಿತಾಸಕ್ತಿಯಿಂದ ನಿರ್ಮಾಣ ಮಾಡಿರುವ ಈ ಮಂದಿರ ಕಲಬುರ್ಗಿ ನಗರದ ಬುದ್ಧ ಮಂದಿರವೆoದೇ ಖ್ಯಾತಿ ಪಡೆದಿದೆ. ಪ್ರವಾಸಿಗರ ಕಣ್ಮನ ತಣಿಸುವ ಈ ಬುದ್ಧ ಮಂದಿರವನ್ನು ರಾಜ್ಯ, ದೇಶದಲ್ಲೆಡೆಯ ಪ್ರವಾಸಿಗರ, ಪ್ರವಾಸಿ ತಾಣವಾಗಿದೆ. ದಿನಾಲೂ ಸಾವಿರಾರು ಜನ ಭೇಟಿ ನೀಡುತ್ತಾರೆ.
10 ) 2002 ರ 98 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಿಂದ ಸೇರಿಸಲಾದ ಆರ್ಟಿಕಲ್ 371 J. ಈ ಪ್ರದೇಶಕ್ಕೆ ಹಿಂದುಳಿದ ಪ್ರದೇಶವೆಂದು ವಿಶೇಷ ಸ್ಥಾನ ಮಾನ ಕೊಡಿಸಲು ಲೋಕಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ತಂದು ರಾಷ್ಟಪತಿಯವರ ಅನುಮೋದನೆಯೊಂದಿಗೆ ಜಾರಿಗೊಳಿಸಿದ ಕಾನೂನು ಆಗಿದೆ. ಉತ್ತರ ಕರ್ನಾಟಕದ ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಹಿಂದುಳಿದಿರುವಿಕೆಯನ್ನು ತಿಳಿಸುತ್ತದೆ. ಈ ಪ್ರದೇಶಕ್ಕಾಗಿ ಕರ್ನಾಟಕ ರಾಜ್ಯಪಾಲರ ಮೂಲಕ ವಿಶೇಷ ನಿಬಂಧನೆಗಳನ್ನು ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.
ಖರ್ಗೇಯವರ ರಾಜಕೀಯ ಜೀವನದ ಮಹಾನ್ ಸಾಧನೆ, ಹಿಂದುಳಿದ ಈಗಿನ “ ಕಲ್ಯಾಣ ಕರ್ನಾಟಕ ” ಪ್ರದೇಶದ ಅಭಿವೃದ್ಧಿಗೆ ಮೈಲುಗಲ್ಲಾಗಿದೆ ಅಬಾಲವೃದ್ಧರಾದಿಯಾಗಿ ಖರ್ಗೇಯವರನ್ನು ಹೃದಯದಲ್ಲಿಟ್ಟು ಪೂಜಿಸುವ ಕೆಲಸ ಇದು. ಈ ಪ್ರದೇಶದ ಜನಮಾನಸದಲ್ಲಿ ಖರ್ಗೇಯವರು ಪ್ರಾಂಥಸ್ಮರಣೀಯರಾಗಿದ್ದಾರೆ. ಈ ವಿಷಯವಾಗಿ ಎಷ್ಟು ಬರೆದುಕೊಂಡರೂ ಕಡಿಮೆನೇ ಎನ್ನಬೇಕಾಗಿದೆ. ಖರ್ಗೇಯವರ ಸಾವಿರಾರು ಸಾಧನೆಗಳಲ್ಲಿ ಹೆಕ್ಕಿ ತೆಗೆದ ಈ 10 ಮಹಾನ ಸಾಧನೆಗಳಾಗಿವೆ. ಲೇಖನ ಓದಿದ ಜಾಣೆ-ಜಾಣರು ತಮಗೆ ತಿಳಿದಿರುವ ಖರ್ಗೇಯವರ ಇನ್ನೂ ಸಾವಿರಾರು ಸಾದನೆಗಳ ಬಗ್ಗೆ ತಿಳಿಸಿದರೆ ಲೇಖನಮಾಲೆಯನ್ನು ತಯಾರಿಸಿ ವಿರೋಧಿಗಳ ಎಡೆಮುರಿಗೆ ಕಟ್ಟೋಣ ಬನ್ನಿ. ಕೈಜೊಡಿಸಿ.



