ಸಂಪಾದಕೀಯ
ಹತ್ತು ಜನ್ಮವೆತ್ತರು ತುತ್ತಿಟ್ಟ ತಾಯವ್ವನ ಋಣ ತೀರಿಸಲಾಗದು.

ಹೆತ್ತ ತಾಯಿಯ ಋಣ 10 ಜನ್ಮವೆತ್ತು ತಾಯಿಯ ಸೇವೆ ಮಾಡಿದರೂ ಋಣ ತೀರಿಸಲಾಗದು.
ಪ್ರಪಂಚದಲ್ಲಿ ಕೆಟ್ಟ ತಂದೆ ಅಥವಾ ಕೆಟ್ಟ ಮಕ್ಕಳು ಇರ್ತಾರೆ. ಆದ್ರೆ, ಕೆಟ್ಟ ತಾಯಿ ಇರುವುದಿಲ್ಲ. ಇದೊಂದು ಸಾಕಲ್ವಾ ತಾಯಿಯ ಮಹತ್ವ ತಿಳಿಯುವುದಕ್ಕೆ. ನಿಷ್ಕಳಂಕ, ನಿಷ್ಕಲ್ಮಷ ಅಮ್ಮನ ಪ್ರೀತಿಗೆ ಬೆಲೆಕಟ್ಟಲಾದೀತೇ?



