ಪತ್ರಿಕೋದ್ಯಮ

ಶಾಸಕಿ ಯುವಶಕ್ತಿ ಆದ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಬೇಕು – ಸುಮಾ ಬಸವಲಿಂಗಯ್ಯ.

*ಶಾಸಕಿ ಯುವಶಕ್ತಿ ಆದ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಬೇಕು – ಸುಮಾ ಬಸವ ಬಸವ ಲಿಂಗಯ್ಯ

ಬೆಂಗಳೂರು ಆಗಸ್ಟ್ 6; ಶಾಸಕಿ ಯುವಶಕ್ತಿ ಆದ ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಬೇಕು ಎಂದು ಸುಮಾ ಬಸವ ಲಿಂಗಯ್ಯ ಅವರು ಕಾಂಗ್ರೇಸ್ ಪಕ್ಷದ ಶಿಸ್ತು ಮತ್ತು ಕೆಲಸದಲ್ಲಿ ಕ್ಷೇತ್ರದಲ್ಲಿ ಜನ ಮೆಚ್ಚಿದ ನಾಯಕಿಯಾಗಿ ಕೆಲಸ ಮಾಡಿದ ನಯನ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸೇನೆ ಒತ್ತಾಯಿಸಿದರು.
ಬೆಂಗಳೂರು ಕಬ್ಬನ್ ಉದ್ಯಾನದಲ್ಲಿ ಸರಳ ಪ್ರತಿಭಟನೆ ನಡೆಸಿ ಸುದ್ದಿಗೋಷ್ಠಿ ನಡೆಸಿದ ಬಿ.ಸುಮಾ ಬಸವಲಿಂಗಯ್ಯ, ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಎಂಬಂತೆ ನಯನ ಮೋಟಮ್ಮನವರು ಸಚಿವರಾಗಿ ಸ್ತ್ರೀ ಶಕ್ತಿ ಗುಂಪನ್ನು 2 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ ಮತ್ತು ಎ.ಐ.ಸಿ.ಸಿಯಲ್ಲಿ ಕಾರ್ಯಕಾರಣಿ ಸದಸ್ಯರಾಗಿ ಮತ್ತು ವಿಧಾನಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕಿಯಾಗಿ ರಾಜ್ಯ ಕಂಡ ದಕ್ಷ ಆಡಳಿತ ನೀಡಿದ್ದಾರೆ.ನಯನ ಮೋಟಮ್ಮ ವಿದ್ಯಾರ್ಹತೆ, ಸೌಮ್ಯತೆ, ಪಕ್ಷದಲ್ಲಿ ಶಿಸ್ತಿನ ಶಿಫಾಯಿ ಇರುವುದರಿಂದ ಪಕ್ಷದ ಯುವ ತರುಣೆ ರಾಜ್ಯದಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವ ಹಿನ್ನಲೆಯಲ್ಲಿ ಡಿ.ಕೆ.ಸಂಪುಟದಲ್ಲಿ ಮಹಿಳೆಯರಾದ ನಯನ ಮೋಟಮ್ಮರವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button