ಸುದ್ಧಿ

ಪ್ರಜಾಸೌಧ ನಿರ್ಮಾಣಕ್ಕೆ ವಿರೋಧ ಅನಿರ್ದಿಷ್ಟಾವಧಿ ಧರಣಿ.ಶಹಾಪುರ.

ಪ್ರಜಾಸೌಧ ನಿರ್ಮಾಣಕ್ಕೆ ವಿರೋಧ ಅನಿರ್ದಿಷ್ಟಾವಧಿ ಧರಣಿ.
ಶಹಪೂರ. ಪ್ರಜಾಸೌಧ ನಿರ್ಮಾಣ ಗೊಂದಲಕ್ಕಿಡು ಕಾಲೇಜು ಶಿಕ್ಷಣಕ್ಕಾಗಿ ಮೀಸಲಿಟ್ಟ ಜಮೀನಿನಲ್ಲಿ ಕಟ್ಟಡ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತದೆ ಅಲ್ಲದೆ ಶಿಕ್ಷಣ ಅಭಿವೃದ್ದಿಗಾಗಿ ಮೀಸಲಿಟ್ಟ ಜಮೀನು ಪರಭಾರೆ ಮಾಡುವುದು ಕಾನೂನು ನೀತಿ ಉಲ್ಲಂಘನೆ ಆಗುತ್ತಿದ್ದರು ಸ್ಥಳೀಯ ಆಡಳಿತ ಪ್ರಜಾಸೌಧ ಕಟ್ಟಡಕ್ಕೆ ಮುಂದಾಗಿದನ್ನು ವಿರೋಧಿಸಿ. ಎ.ಬಿ
ವಿ.ಪಿ. ಸಾಮುಹಿಕ ಸಂಘಟನೆಗಳ ಒಕ್ಕೂಟ ಹಾಗೂ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button