ಜಿಲ್ಲೆ
ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ

ಧಾರವಾಡ: ಧಾರವಾಡದಲ್ಲಿನ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ನೂತನ ಸದಸ್ಯರಾಗಿ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ ಮಾಡಿದರು.
ಈ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ ಪಿ ಎಲ್ ಪಾಟೀಲ,ವಾಯ್ ಎನ್ ಪಾಟೀಲ, ಮೋಹನ ರಾಮದುರ್ಗ,ಕಲ್ಮೇಶ ಹಾವೇರಿಪೇಠ,ಮಂಜುನಾಥ ನಡಟ್ಟಿ,ಬಸವರಾಜ,ಸುರೇಶ ದೇಸಾಯಿ,ಕವಳಿ,ಉಪಸ್ಥಿತರಿದ್ದರು.




