ಆಯುರ್ವೇದಿಕ್ ಸ್ವದೇಶಿ ಅಗರಬತ್ತಿಯಾದ ಗುರು ಬ್ರಹ್ಮ ದೂಪ್ ಅಗರಬತ್ತಿ
ಹೋಮ ಮತ್ತು ಮಕ್ಕಳ ಆರೋಗ್ಯಕ್ಕೆ ಬಳಸುವ ನೈಸರ್ಗಿಕ ಉತ್ಪನ್ನಗಳಿಂದ ತಯಾರಾದ ಸನಾತನ ಆಯುರ್ವೇದಿಕ್ ಸ್ವದೇಶಿ ಅಗರಬತ್ತಿಯಾದ ಗುರುಬ್ರಹ್ಮ® ಧೂಪ್ ಅಗರಬತ್ತಿ ಬಳಕೆ ಮಾಡುವವರು ನೆನಪಿಡಲೇಬೇಕಾದ ವಿಷಯವೇನೆಂದರೆ…..
ಈ ಅಗರಬತ್ತಿಯು ನೈಸರ್ಗಿಕ ಉತ್ಪನ್ನಗಳಿಂದ ತಯಾರಾಗಿರುವುದರಿಂದ ಪರಿಮಳವು ನೈಸರ್ಗಿಕವಾಗಿದೆ. ಯಾವುದೇ ರಾಸಾಯನಿಕ ಬಳಕೆಯಾಗಾದ ಕಾರಣ ಇದರ ಪರಿಮಳಕ್ಕೆ ನಮ್ಮ ಇಡೀ ದೇಹ ಹೊಂದಿಕೊಳ್ಳುತ್ತದೆ. ಇದರಿಂದಾಗಿ ತಿಂಗಳು ಕಳೆದಂತೆ ಇದರ ಪರಿಮಳ ಕಡಿಮೆಯಾದಂತೆ ಅನಿಸುತ್ತದೆ ಆದರೆ ನಿಜವಾಗಿಯೂ ಇದರ ಪರಿಮಳ ಕಡಿಮೆಯಾಗುವುದಿಲ್ಲ, ನಾವು ಅದರೊಂದಿಗೆ ಬೆರೆತುಹೋಗಿದ್ದೇವೆ ಅಷ್ಟೇ. ಉದಾಹರಣೆಗೆ ನಾವು ದಿನಾ ತಿನ್ನುವ ಅನ್ನದ ಅಕ್ಕಿ ಒಂದೇ ಕಂಪೆನಿಯದ್ದಾಗಿದ್ದರೇ ನಮಗೆ ಅದರ ಪರಿಮಳ ಮತ್ತು ರುಚಿ ನಮಗೆ ಗೊತ್ತಾಗುವುದಿಲ್ಲ. ಬೇರೆ ಕಂಪೆನಿಯ ಅಕ್ಕಿಯನ್ನು ಉಪಯೋಗಿಸಿದ ತಕ್ಷಣ ಅನ್ನದ ರುಚಿ ಮತ್ತು ಪರಿಮಳ ಗೊತ್ತಾಗುತ್ತದೆ. ಇದೇ ನೈಸರ್ಗಿಕ ಉತ್ಪನ್ನ ಮತ್ತು ರಾಸಾಯನಿಕ ಉತ್ಪನ್ನಕ್ಕಿರುವ ವ್ಯತ್ಯಾಸ. ಏನಂತೀರಾ….?
ದೇವರ ಹೆಸರಲ್ಲಿ ಮೋಸ ಹೋಗದೇ, ಆರೋಗ್ಯದ ದೃಷ್ಟಿಯಿಂದ ಗುರುಬ್ರಹ್ಮ® ಧೂಪ್ ಅಗರಬತ್ತಿಯನ್ನೇ ಬಳಸಿ.
HITAARTH MAKE IN PRODUCTS
9481275789



