ಸುದ್ಧಿ

ನಿಮ್ಮ ಬಾಳು ಹರುಷದಿಂದ ತುಂಬಿರಲಿ.ಹೊಸ ವರ್ಷದ ಶುಭಾಶಯಗಳು

ಹಳೆ ನೋವು ಕಾಡದಿರಲಿ,
ಹೊಸ ನೋವು ಬಾರದಿರಲಿ,
ನಿಮ್ಮ ಮುಖದಲ್ಲಿ ಸದಾ ನಗು ಚಿಮ್ಮುತಿರಲಿ, ನಿಮ್ಮ ಬಾಳು ಹರುಷದಿಂದ ತುಂಬಿರಲಿ.
ಹೊಸ ವರ್ಷದ ಶುಭಾಶಯಗಳು ಹೊಸ ಹುರುಪು
ಹೊಸ ಭರವಸೆ ಹೊಸ ಗುರಿ
ಹೊಸ ಸಾಹಸ ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ.
ಇಂದು 2024 ಕ್ಕೆ ವಿದಾಯ ಹೇಳಿ 2025 ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಈ ಶುಭ ಸಂದರ್ಭದಲ್ಲಿ ನಮ್ಮ ವಯಸ್ಸು ಒಂದು ವರ್ಷ ಹೆಚ್ಚಾಗಿದೆ
ವಯಸ್ಸಿಗೆ ತಕ್ಕಂತೆ ಜೀವನೋತ್ಸಾಹ ಹಾಗೂ ಜೀವನಾನುಭವ ದ್ವಿಗುಣಗೊಳ್ಳುವ ಮೂಲಕ ನಿಮ್ಮ ಬಾಳು ಉಜ್ವಲವಾಗಲಿ ಎಂದು ಹೃದಯಾರೇ ಹಾರೈಸುತ್ತೇನೆ.
ಆತ್ಮೀಯರೇ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಶುಭಾಶಯಗಳು. Prajasri fortnightly news paper. Prajasri news you tube Channel. Prajasri law information Bangalore 9731113141

Related Articles

Leave a Reply

Your email address will not be published. Required fields are marked *

Back to top button