ರಾಜ್ಯ
ಗಂಗಾವತಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ಅಬಕಾರಿ ಪ್ರಕರಣ ಮತ್ತು ಜಪ್ತಿ ವಾಹನಗಳು.

ಗಂಗಾವತಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡು
ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಿವಿಧ ಕಂಪನಿಯ ದ್ವಿ ಚಕ್ರ ವಾಹನ, ನಾಲ್ಕು ಚಕ್ರ ವಾಹನಗಳನ್ನು ಮಾನ್ಯ ಅಬಕಾರಿ ಉಪ ಆಯುಕ್ತರು ಕೊಪ್ಪಳ ರವರ ಆದೇಶ ಸಂ: 329/A820/83/01/2023-24 량: 11.01.2024 do we gd de ಗಂಗಾವತಿ ವಲಯ ಕಛೇರಿಯಲ್ಲಿ ದಿನಾಂಕ: 23.01.2024 ರ ಬೆಳೆಗ್ಗೆ 10:00 ರಿಂದ 11:00 ಗಂಟೆಯ ವರೆಗೆ ಹರಾಜು ನಿರ್ವಾಹಣ ಅಧಿಕಾರಿಗಳ ಸಮ್ಮುಖದಲ್ಲಿ ಷರತ್ತುಗಳಿಗೆ ಒಳಪಟ್ಟು ಟೆಂಡರ್ ಕಮ್ ಬಹಿರಂಗ ಹರಾಜನ್ನು ನಡೆಸುತ್ತಿದ್ದು ಸದರಿ ವಿಷಯವನ್ನು ಅಬಕಾರಿ ಉಪ ಆಯುಕ್ತರು ಕೊಪ್ಪಳ ಇವರು ತಿಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



