ಸುದ್ಧಿ
ಗಂಗಾವತಿ ಸಂಚಾರ ಪೊಲೀಸ ಠಾಣಿಗೆ ಯಾದವ್ ಅಧಿಕಾರ ಸ್ವೀಕಾರ:

ಗಂಗಾವತಿ ಸಂಚಾರಿ ಪೊಲೀಸ ಠಾಣಿಗೆ ಯಾದವ್ ಅಧಿಕಾರ ಸ್ವೀಕಾರ:
ಗಂಗಾವತಿ: ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗಳು ಭರದಿಂದ ಸಾಗುತ್ತಿದ್ದು , ಅದರಂತೆ ಗುರುಚಂದ್ರ ಯಾದವ್ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಸಿರವಾರ ಪೊಲೀಸ್ ಠಾಣೆಯಿಂದ ಗಂಗಾವತಿ ಸಂಚಾರ ಪೊಲೀಸ್ ಠಾಣೆಗೆ ಇಂದು ವರ್ಗಾವಣೆಗೊಂಡು ಗಂಗಾವತಿ ಸಂಚಾರಿ ಪೊಲೀಸ್ ಠಾಣೆಗೆ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಶಾರದಮ್ಮ ಇವರನ್ನು ಹಂಪಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ……



