ಸುದ್ಧಿ

ಗಾಣಿಗ ಸಮಾಜ ಹಿತಾ ಶಕ್ತಿಗಾಗಿ ಉಪ ಪಂಗಡ ಬರಿಸಿ ಎಂ. ಆರ್. ರಾಜಶೇಖರ . ಬೆಂಗಳೂರು.

ಗಾಣಿಗ ಸಮಾಜ ಹಿತಾ ಶಕ್ತಿಗಾಗಿ ಉಪ ಪಂಗಡ ಬರಿಸಿ ಎಂ. ಆರ್. ರಾಜಶೇಖರ . ಬೆಂಗಳೂರು.ಗಾಣಿಗ ಸಮಾಜ ಹಿತಾ ಶಕ್ತಿಗಾಗಿ ಉಪ ಪಂಗಡ ಬರಿಸಿ ಎಂದು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಎಂ. ಆರ್. ರಾಜಶೇಖರ ಅವರು ತಿಳಿಸಿದರು .ರಾಜ್ಯದ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾಸ ಚಿಕ್ಕಮಗಳೂರು,ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಬಕ್ಕಾದಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು 17 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿರುತ್ತಾರೆ. ಸಂಘವು ಹಿಂದುಳಿದ ವರ್ಗಕ್ಕೆ ಸೇರಿರುವ ಗಾಣಿಗ ಸಮುದಾಯದವರ ಹಿತಾಸಕ್ತಿಯನ್ನು ಕಾಪಾಡಲು ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ ಗಾಣಿಗೆ ಸಮುದಾಯದಲ್ಲಿ ಹಳೇ ಮೈಸೂರು ಭಾಗದಲ್ಲಿ ಕರಾವಳಿ ಭಾಗದಲ್ಲಿ ವಾಸವಾಗಿದ್ದು ನಾವೆಲ್ಲರೂ ಹಿಂದುಳಿದ 2A ಪ್ರವರ್ಗದಡಿಯಲ್ಲಿ ಬರುವ ಮೂಲ ಗಾಣಿಗರಾಗಿರುತ್ತೇವೆ ಕರ್ನಾಟಕ ರಾಜ್ಯದಲ್ಲಿ ದಿನಾಂಕ 22 ಸೆಪ್ಟೆಂಬರ್ 2025 ರಿಂದ 7 ಅಕ್ಟೋಬರ್ 2025 ರವರೆಗೆ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜಾತಿ ಗಣತಿ ಮತ್ತು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಮಹತ್ವದ ಕಾರ್ಯದಲ್ಲಿ ಗಾಣಿಗ ಸಮುದಾಯದ ಎಲ್ಲಾ ಬಂಧುಗಳು ಸಕ್ರಿಯವಾಗಿ ಪಾಲ್ಗೊಂಡು, ಸರಿಯಾದ ಮತ್ತು ನಿಖರ ಮಾಹಿತಿ ನೀಡಬೇಕೆಂದು ಮನವಿ ಮಾಡುತ್ತೇವೆ. ಪ್ರಮುಖ ಮಾಹಿತಿಗಳು (ಸಮೀಕ್ಷಾ ಪ್ರಶ್ನಾವಳಿಗೆ): : ರಾಷ್ಟ್ರೀಯತೆ:- ಭಾರತೀಯ ಕಾಲಂ 08 – ಧರ್ಮ: 01-ಹಿಂದೂ, 09 – 3: ಎ-0363 –
ಉಪಜಾತಿ ಕಾಲಂ-10 ರಲ್ಲಿ : ಒಳಮೀಸಲಾತಿ ಪಡೆಯಲು ಕಡ್ಡಾಯವಾಗಿ ಕೆಳಗಿನ ಪಟ್ಟಿಯಿಂದ ತಮಗೆ ಸಂಬಂಧಿಸಿದ ಉಪಜಾತಿಯ ಹೆಸರುಗಳನ್ನು ಬರೆಯಿರಿ ಎಂದು ಸಮಾಜಕ್ಕೆ ಕರೆಯನ್ನು ನೀಡಿದರು.
A-1318 -ಶಿವಜ್ಯೋತಿಪಣ ಗಾಣಿಗ
A-0586 -ಜ್ಯೋತಿನಗರ ವೈಶ್ಯ
A-0585- ಜ್ಯೋತಿನಗರ
A-0584- ಜ್ಯೋತಿಪಣ ಗಾಣಿಗ
A-0309- ದೇವಗಾಣಿಗ / ಒಂಟೆತ್ತು ಗಾಣಿಗ
ಎ-0354-90 ದೇವ ಗಾಣಿಗ
A-1344- ಸೋಮಕ್ಷತ್ರಿಯ
A-1502-ವನಿಯನ್/ವಾಣಿಯರ್
ಎ-1142-ಫಾಟಲಿA-1501 -ವಾಣಿವೈಶ್ಯ, A-1266- ಸಫಲಿಗA-1398-ಸಾಫಲ್ಯ
A-1267-D ತೇಲಿ 4-1441ತಿಳಿದಾರ ತೇಲಿ
A-1266- ಸಪಲಿಗ ಎ-1398-໖ ಎ-1267-ដ 4-1441-ತಿಲ್ದಾರ್ ತೇಲಿ* ಬೇಕಾಗುವುವ ದಾಖಲೆಗಳು:
ಪಡಿತರ ಚೀಟಿ
ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಜೋಡಣೆ ಅಗತ್ಯ)
ಮತದಾರರ ಗುರುತಿನ ಚೀಟಿ
ವಿಕಲಚೇತನರ UID ಕಾರ್ಡ್ (ಅವಶ್ಯಕತೆ ಇದ್ದರೆ)
ಒಂದು ವೇಳೆ ಸದಸ್ಯರು ಮನೆಯಲ್ಲಿ ಉಪಸ್ಥಿತರಿರದಿದ್ದರೆ, ಕುಟುಂಬದ ಇನ್ನೊಬ್ಬ ಸದಸ್ಯರು ಒಟಿಪಿ (OTP) ಮೂಲಕ ಮಾಹಿತಿ ನೀಡಬಹುದಾಗಿದೆ.
A ವಿಶೇಷ ಸೂಚನೆ:
ಮೀಸಲಾತಿಯ ಲಾಭ ಪಡೆಯಲು ತಪ್ಪು ಮಾಹಿತಿ ನೀಡಬಾರದು ಎಂದು ಹೆಚ್ಚಿಸಿದರು.
ನಿಮ್ಮ ಶಾಲಾ ದಾಖಲಾತಿಗಳನ್ನು ತಂದೆ ತಾಯಿ ಹಾಗೂ ಕುಟುಂಬದ ಹಿರಿಯರ ದಾಖಲೆಗಳನ್ನು ಪರಿಶೀಲಿಸಿ ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.
ಎಂ.ಆ‌ರ್. ರಾಜಶೇಖರ್ (ರಾಜ್ಯಾಧ್ಯಕ್ಷರು) ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button