ಪತ್ರಿಕೋದ್ಯಮ

ಬಿಹಾರದಲ್ಲಿ ಬಂಡವಾಳವನ್ನು ಹೂಡಲು , ಲೆಟ್ಸ್ ಇನ್ಸ್ಪೈರ್ ಬಿಹಾರ್ – ವೈಭವ್ ರಿಷಿ ರಾಜ್

ಬಿಹಾರದಲ್ಲಿ ಬಂಡವಾಳವನ್ನು ಹೂಡಲು , ಲೆಟ್ಸ್ ಇನ್ಸ್ಪೈರ್ ಬಿಹಾರ್ – ವೈಭವ್ ರಿಷಿ ರಾಜ್

ಬೆಂಗಳೂರು.ಬಿಹಾರದಲ್ಲಿ ಬಂಡವಾಳವನ್ನು ಹೂಡಲು , ಲೆಟ್ಸ್ ಇನ್ಸ್ಪೈರ್ ಬಿಹಾರ್ – ವೈಭವ್ ರಿಷಿ ರಾಜ್ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶಿಕ್ಷಾ ಸಮತ ಉದಯಮಿತಾ ಫೌಂಡೇಶನ್ ವತಿಯಿಂದ ಸಂಯೋಜಕರಾದ ಪ್ರಿಯಾಂಕ, ಬಿಹಾರದ ಐಪಿಎಸ್ ಅಧಿಕಾರಿಗಳಾದ ವಿಕಾಸ್ ವೈಭವ್ ರಿಷಿ ರಾಜ್, ಸೋನು ಜಾ ಮುಂತಾದವರು ಪತ್ರಿಕಾಗೋಷ್ಠಿ ನಡೆಸಿರುತ್ತಾರೆ.
ದಿನಾಂಕ 21 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜ್ ನಲ್ಲಿ ಬಿಹಾರದಲ್ಲಿ ಬಂಡವಾಳವನ್ನು ಹೂಡಲು ದೇಶ ವಿದೇಶಗಳಿಂದ ಉದ್ಯಮಿಗಳನ್ನು ಆಕರ್ಷಿಸುವ ಸಲುವಾಗಿ ಲೆಟ್ಸ್ ಇನ್ಸ್ಪೈರ್ ಬಿಹಾರ್ ಎನ್ನುವ ಸ್ಟಾರ್ಟ್ ಅಪ್ ಕಾನ್ ಕ್ಲೈವ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮಕ್ಕೆ ಬಿಹಾರದ ಸಚಿವರುಗಳಾದ ಡಾ. ದಿಲೀಪ್ ಜೆಸ್ಪಾಲ್, ರುದ್ರೇಶ್ ಥಿವಾನಿ, ಸೇರಿದಂತೆ ಹಲವಾರು ಗಣ್ಯರು, ದೇಶ ವಿದೇಶಗಳಿಂದ ಉದ್ಯಮಿಗಳು ಸೇರಿದಂತೆ ಸುಮಾರು 800 ರಿಂದ 1000 ಜನ ಆಗಮಿಸುತ್ತಾರೆಂದೂ ತಿಳಿಸಿದರು .
ವರದಿ . ಮಂಜುಳಾ ರೆಡ್ಡಿ.

Let’s Inspire Bihar to Invest in Bihar – Vaibhav Rishi Raj

Bengaluru. Let’s Inspire Bihar to Invest in Bihar – Vaibhav Rishi Raj held a press conference at the Bangalore Press Club today, organized by Shiksha Samata Udayamita Foundation’s coordinator Priyanka, Bihar IPS officers Vikas Vaibhav Rishi Raj, Sonu Jha and others.
On the 21st at 10 am, a startup conclave called Let’s Inspire Bihar has been organized at Oxford College, Bengaluru, to attract entrepreneurs from all over the country and abroad to invest in Bihar. Bihar Ministers Dr. Dilip Jespal, Rudresh Thivani, and several dignitaries, including entrepreneurs from all over the country and abroad, will attend this program, he said.
Report. Manjula Reddy

Related Articles

Leave a Reply

Your email address will not be published. Required fields are marked *

Back to top button