ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃತ್ಯ ಈಗಲೂ ಮುಂದುವರೆದಿದ್ದು ದುರ್ದೈವದ ಸಂಗತಿ – ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ – ಪ್ರದೀಪ್

ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃತ್ಯ ಈಗಲೂ ಮುಂದುವರೆದಿದ್ದು ದುರ್ದೈವದ ಸಂಗತಿ – ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ – ಪ್ರದೀಪ್
ಬೆಂಗಳೂರು.ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃತ್ಯ ಈಗಲೂ ಮುಂದುವರೆದಿದ್ದು ದುರ್ದೈವದ ಸಂಗತಿ ಎಂದು
ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ರಾಜ್ಯಾಧ್ಯಕ್ಷರು
ಆರ್.ಪ್ರದೀಪ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಮಾತನಾಡಿದರು.
ಧಾರವಾಡ ನಗರದ ಹುರಕಡಿ, ಕಾಲೇಜು, ಶಿವಮೊಗ ನಗರದ ಆದಿಚುಂಚನಗಿರಿ ಕಾಲೇಜಿನ ಕೇಂದ್ರ, ಬೀದರ ನಗರದ ಸಾಯಿ ಸ್ಫೂರ್ತಿ ಕಾಲೇಜಿನ ಕೇಂದ್ರ ಹಾಗೂ ಸಾಗರ್ ನಗರ ಪಿ ಯು ಕಾಲೇಜುನಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ, ಸಿಇಟಿ ಸಿಬ್ಬಂದಿಗಳು ಬ್ರಾಹ್ಮಣ ವಿದಾನುಗಳು ಕೈಯಲಿ ಧರಿಸಿದ ಕಾಶೀದಾರ ಹಾಗೂ ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಕತ್ತರಿಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿರುತ್ತದೆ. ಸದರಿ ಕೇಂದ್ರದಲ್ಲಿ. ಈ ರೀತಿ ಗಾಯಿತ್ರಿ ಮಂತ್ರ ವೀಕ್ಷೆ ಪಡೆದು ಆತ್ಮ ಸಾಕ್ಷಾತ್ಕಾರದ ಪರಮಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದದ್ದು ಹಿಂದುತ್ವಕ್ಕೆ ಅವಮಾನಕರ .
ವರ್ಷಪೂರ್ತಿ ಕಷ್ಟ ಪಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿ ಸುವ ಅಧಿಕಾರಿಗಳ ಕೃತ್ಯವು ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದ್ದು ಇದನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ
ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃಷಿ ಈಗಲೂ ಮುಂದುವರೆದಿದ್ದು ದುರ್ದೈವದ ಸಂಗತಿ ಈ ಅಧಿಕಾರಗ ಮಾಡಲಿದೆ. ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸುತ್ತೇವೆಎಂದರು.
ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಪ್ರಕರಣ ಸಂಬಂಧಿಸಿದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗ ಒಳ್ಳೆಯ ಇಂಜಿನಿಯರಿಂಗ್/ವೈದ್ಯಕೀಯ ಕಾಲೇಜ್ ನಲ್ಲಿ ಸೀಟ್ ಕೊಡಬೇಕು. ನಮ್ಮ ಮನವಿಗೆ ಸ್ಪಂದಿಸಿದೆ ಹೋದ ಪಕ್ಷದಲ್ಲಿ ರಾಜ್ಯದಲ ಉಗ್ರ ಹೋರಾಟ ಮಾಡಲಾಗುವುದು. ಎಂದು ಪ್ರದೀಪ್ ಅವರು ಎಚ್ಚರಿಸಿದರು.
ಕಳೆದ ಹತ್ತು ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ಕಾಂತರಾಜು ವರದಿ ವೈಜ್ಞಾನಿಕವಾಗಿಲ್ಲ, ಬ್ರಾಹ್ಮಣರಲಿರುವ 44 ಉಪಪಂಗಡಗಳನ್ನು ಒಗ್ಗೂಡಿಸಿ ಕೇವಲ ಹಿಂದೂ ಬ್ರಾಹ್ಮಣ ಎಂದು ಪರಿಗಣಿಸಿ, ಆಧಾರ ಕಾರ್ಡ್ ಹಾಗೂ ಜಿಯೋ ಟ್ಯಾಗ್ ಬಳಿಸಿ ಮತ್ತೊಮ್ಮೆ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಬೇಕೆಂದು ಡೈಮಂಡ್ ಮಾಡಿದರು. ಸಧ್ಯದ ವರದಿಯನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ವಿರೋಧಿಸುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ಇವರು ಉಪಸ್ಥಿತರಿದ್ದರು
ರಾಜ್ಯಾಧ್ಯಕ್ಷರು, ಜಿ.ಆರ್. ಪ್ರದೀಪ್
ರಾಘವೇಂದ್ರ ಅಲೂಗುರ್
ಶ್ರೀ ವಿಶ್ವನಾಥ ಜೋಶಿ. ವರದಿ. ಮಂಜುಳಾ ರೆಡ್ಡಿ.



