ಸಂಪಾದಕೀಯ

VROOM ಮೋಟಾರ್‌ಸ್ಕೋರ್ಟ್‌ ಮತ್ತೆ ಆರಂಭ. ಬೆಂಗಳೂರು.

VROOM ಮೋಟಾರ್‌ಸ್ಕೋರ್ಟ್‌ ಮತ್ತೆ ಆರಂಭ
ಬೆಂಗಳೂರು.
ಭಾರತೀಯ ಮೋಟಾರ್ ಸ್ಪೋರ್ಟ್ಸ್ ಉದ್ಯಮದಲ್ಲಿ ಚಿರಪರಿಚಿತವಿರುವ VROOM ಮೋಟಾರ್ ಸ್ಪೋರ್ಟ್ WROOM ಡ್ರಾಗ್ ಮೀಟ್ 9ನೇ ಅವೃತ್ತಿಯನ್ನು ಘೋಷಿಸಿದ, ಹೊಸೂರಿನ ಅತ್ಯಾದುನಿಕ ತನೇಜಾ ಎರೋಸ್ಪೇನ್ ಮತ್ತು ಏವಿಯೇಷನ್ ಲಿಮಿಟೆಡ್ ನಲ್ಲಿ 2023ರ ನವೆಂಬರ್ 24ರಿಂದ 26 ರವರೆಗ ನಡೆಯಲಿರುವ ರೋಮಾಂಚನಕಾರಿ 3 ದಿನಗಳ ಕಾರ್ಯಕ್ರಮ ವೇಗ, ರೋಮಾಂಚನ ಮತ್ತು ಅತ್ಯಾಧುನಿಕ ಆಟೋಮೋಟಿವ್ ತಂತ್ರಜ್ಞಾನದ ಆಚರಣೆಯಾಗಿದೆ. 2.3 ಕಿ.ಮೀ ಡಾಗ್ ಸ್ಕ್ರಿಪ್ ಮೀಸಲು ಸ್ಥಳದಲ್ಲಿ ನಡೆಯುವ VROOM ಡ್ರಾಗ್ ಮೀಟ್, ಮೋಟಾರ್ ಸ್ಪೋರ್ಟ್ ಉತ್ಸಾಹಿಗಳಿಗೆ ಮತ್ತು ಪ್ರೇಕ್ಷಕರಿಗೆ ಅದ್ಭುತ ಮೋಜನ್ನು ನೀಡಲಿದೆ.

ಈವೆಂಟ್ ಕುರಿತು ಮಾತನಾಡಿದ VROOM ಮೋಟಾರ್ ಸ್ಪೋರ್ಟ್ಸ್ ಸಂಸ್ಥಾಪಕ ತಾರಿಕ್ ಮೊಹ್ಲಿನ್, VROOM ಡ್ಯಾಗ್ ಮೀಟ್ ಮೋಟಾರ್ ಸ್ಪೋರ್ಟ್ಸ್ ಅನ್ನು ಮೀರಿದ ಮನರಂಜನೆ ನೀಡಲಿದೆ. ಭಾರತದಲ್ಲಿ ರೇಸರ್ ಗಳ ತಡೆಯಿಲ್ಲದ ಶಕ್ತಿ ಮತ್ತು ವೇಗದ ಮೇಲೆ ಬೆಳೆಯುತ್ತಿರುವ ಆಸಕ್ತಿಯ ಉತ್ಸಾಹಭರಿತ ಅಚರಣೆಯಾಗಿದೆ. ಇಲ್ಲಿಯವರೆಗೆ ಬಂದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಮತ್ತು ಇನ್ನೂ ಹೆಚ್ಚಿನ ಪ್ರೇಕ್ಷಕರು, ಹೆಚ್ಚಿನ ಸಂಖ್ಯೆಯ ರೇಸರ್ ಗಳು, ಸೂಪರ್ ಬೈಕ್ ಗಳು, ಸೂಪರ್ ಕಾರ್ ಗಳ ಪ್ರದರ್ಶನ ಮತ್ತು ರೋಮಾಂಚನಕಾರಿ ಡ್ರಿಫ್ಟಿಂಗ್ ಸ್ಟಂಟ್ ಗಳ ಭರವಸೆಯೊಂದಿಗೆ 9ನೇ ಆವೃತ್ತಿಯನ್ನು ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಮುಂಬರುವ VROOM ಡ್ರಾಗ್ ಮೀಟ್ 9ನೇ ಆವೃತ್ತಿಯು ವರ್ಷಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸುರಕ್ಷಿತ ಮೋಟಾರ್ ಸ್ಪೋರ್ಟ್ಸ್ ಅನ್ನು ಸಂಸ್ಕೃತಿಯ ಬದ್ಧತೆಯ ಫಲಿತಾಂಶವಾಗಿದೆ. ನಿರಂತರ ಪ್ರಯತ್ನಗಳ ಮೂಲಕ ರೇಸರ್ ಗಳು ಮತ್ತು ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಡಾಗ್ ರೇಸಿಂಗ್ ರೋಮಾಂಚನವನ್ನು ಅನುಭವಿಸಲು ನಿಯಂತ್ರಿತ ಮತ್ತು ಸುರಕ್ಷಿತ ವೇದಿಕೆ ಕಲ್ಪಿಸಿದ್ದೇವೆ. ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಬೆಂಬಲದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮೋಟಾರ್ ಸ್ಪೋರ್ಟ್ಸ್ ಚಮತ್ಕಾರವನ್ನು ನೀಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.

VROOM ಎಂದು ಹೆಸರುವಾಸಿಯಾಗಿರುವ VROOM ಮೋಟಾರ್ ಸ್ಪೋರ್ಟ್ಸ್ ಭಾರತದಲ್ಲಿ ವಿವಿಧ ಮೋಟಾರ್ ಸ್ಪೋರ್ಟ್ಸ್ ವಿಭಾಗಗಳನ್ನು ಉತ್ತೇಜಿಸುವ ಧೈಯದೊಂದಿಗೆ 2016ರಲ್ಲಿ ಮೋಟಾರ್ ಸ್ಪೋರ್ಟ್ಸ್ ಉದ್ಯಮಕ್ಕೆ ಕಾಲಿಟ್ಟಿತು. VROOM ಡ್ಯಾಗ್ ಮೀಟ್, ನಿರ್ದಿಷ್ಟವಾಗಿ, ಅಗಾಧವಾದ ಜನಪ್ರಿಯತೆ ಮತ್ತು ಬೆಂಬಲವನ್ನು ಗಳಿಸುವ ಮೂಲಕ ಭಾರತದಲ್ಲಿ ಪ್ರಧಾನ ರೇಸಿಂಗ್ ಈವೆಂಟ್ ಆಗಿ ಸ್ಥಾನವನ್ನು ಗಟ್ಟಿಗೊಳಿಸಿದೆ.

ಭಾರತದಲ್ಲಿ ಉನ್ನತ ಕಾರ್ಯಕ್ಷಮತೆಯ ವಾಹನಗಳ ತಯಾರಿ ಹೆಚ್ಚುತ್ತಿದೆ ‌. Eleg

ಆನ್ವೇಷಣೆಯನ್ನು ಒಳಗೊಂಡಿರುತ್ತದೆ ವೇಗದ ಚಾಲಕರು, ಒಕ್ಸನ್‌ ವೈನವಿಗಳು, ಪ್ರಿಲ್ ಬಯಸುವವರು, ಪೆಟ್ರೋಲ್‌ ಮುಖ್ಯವರು ತಾವು ಮತ್ತು ತಮ್ಮ ವಾಹನಗಳ ಮಿತಿಗಳಿಂದ ಹೊರಬರುವ ಉತ್ಸಾಹಗಳನ್ನು ಹಂಚಿಕೊಳ್ಳಲು ಜೊತೆಯಾಗುತ್ತಾರೆ. VROOM ಡ್ಯಾಗ್ ಮೀಟ್ ವಿಶ್ವದ ಅತ್ಯಂತ ವೇಗದ ಕ್ರೀಡೆಯಾದ ಡಾಡ್ ದೇಸಿಂಗ್ ಅನ್ನು ಪ್ರದರ್ಶಿಸುತ್ತದೆ, ಮಾನ್ಯತ ಪಡೆದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎರಡು ಕಾರುಗಳು ಅಥವಾ ಬೈಕ್ ಗಳು ಕಾಲು ಮೇಲಿನ ಅಂತರದಲ್ಲಿ ಅಕ್ಕಪಕ್ಕದಲ್ಲಿ ಓಡುತ್ತವೆ, ವಿಜೇತರು ಮುಂದಿನ ಸುತ್ತಿಗೆ ಮುನ್ನಡೆಯುತ್ತಾರೆ.

VROOM ಡ್ಯಾಗ್ ಮೀಟ್ 9ನೇ ಆವೃತ್ತಿಯು ಮಾರ್ಪಡಿಸಿದ ಭಾರತೀಯ ಕಾರುಗಳು ಮತ್ತು ಭಾರತೀಯ ಬೈಕ್‌ ಗಳಿಂದ ಹಿಡಿದು ಜಾವ್ ಡ್ರಾಪಿಂಗ್ ಸೂಪರ್ ಕಾರ್ ಗಳು ಮತ್ತು ಸೂಪರ್ ಬೈಕ್ ಗಳವರೆಗೆ ವೈವಿಧ್ಯಮಯ ವಾಹನಗಳು ಭಾಗವಹಿಸುತ್ತವೆ ಭಾಗವಹಿಸುವವರು ಮತ್ತು ವೀಕ್ಷಕರು ಲಂಬೋರ್ಘಿನಿ, ಫೆರಾರಿ, ಆನ್ಸನ್ ಮಾರ್ಟಿನ್, ನಿಸ್ಸಾನ್ GTR, EVO, ಪೋರ್ಷ, ಮೊಸರಾಟಿಯಂತಹ ಪ್ರತಿಷ್ಠಿತ ವಾಹನಗಳು ಸೇರಿದಂತ ಕಾರ್ಯಕ್ಷಮತ-ಅಪ್ ಗ್ರೇಡ್ ವಾಹನಗಳ ರೋಮಾಂಚಕ ಪ್ರದರ್ಶನವನ್ನು ವೀಕ್ಷಿಸಬಹುದು. ಜತೆಗೆ ಕವಾಸಕಿ, ಸುಜುಕಿ, ಯಮಹಾ, ಬಿಎಂಡಬ್ಲ್ಯು, ಹೋಂಡಾದೊಂದಿಗೆ ದ್ವಿಚಕ್ರ ವೇಗದ ಚಾಲಕರು, ಅಲ್ಲದೆ ಇನ್ನೂ ಅನೇಕ ಅಪ್ ಗ್ರೇಡ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಾಹನಗಳನ್ನು ಕಾಣಬಹುದು.

VROOM ಡ್ರಾಗ್ ಮೀಟ್ ಇತಿಹಾಸ ROOM ಡ್ಯಾಗ್ ಮೀಟ್ ನ ಇತಿಹಾಸದಲ್ಲಿ ಪ್ರತಿ ಅವೃತ್ತಿಯೂ ಭಾರತೀಯ ಮೋಟಾರ್ಸ್ ಸ್ಪೋರ್ಟ್ಸ್ ಕಥೆಯಲ್ಲಿ ಗಮನಾರ್ಹ ಅಧ್ಯಾಯವಾಗಿದೆ. VROOM ಡ್ರಾಗ್ ಮೀಟ್ ನ ಉದ್ಘಾಟನಾ ಆವೃತ್ತಿಯೂ ವಿಶೇಷವೆನಿಸಿತ್ತು. ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಈವೆಂಟ್ ಗಾಗಿ ಇದುವರೆಗೆ ದಾಖಲಾದ ಅತ್ಯಧಿಕ ಫೂಟ್ಬಾಲ್ ಮೊದಲ ಆವೃತ್ತಿಯಲ್ಲೇ ದಾಖಲಾಗಿತ್ತು. ಇದು ವೇಗವನ್ನು ಗಳಿಸಿದ ಇತಿಹಾಸಕ್ಕೆ ವೇದಿಕೆಯಾಯಿತು. ಗಮನಾರ್ಹವಾಗಿ JK TYRE 2ನೇ ಮತ್ತು 3ನೇ ಆವೃತ್ತಿಗಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ VROOM ಡ್ರಾಗ್ ಮೀಟ್ ನ ಜತೆಯಾದರು. ಇದು ಕಾರ್ಯಕ್ರಮದ ಯಶಸ್ಸಿಗೆ ಮತ್ತಷ್ಟು ಉತ್ತೇಜನ ನೀಡಿತು.

VROOM ನ 3ನೇ ಆವೃತ್ತಿ ಪರಿವರ್ತನೆಯ ಒಂದು ಪ್ರಮುಖ ಕ್ಷಣ ಎದುರಿಸಿತು. ಜಕ್ಕೂರ್ ಏರೋಡೋಮ್ ಗೆ ವಿದಾಯ ಹೇಳಿ ತನೇಜಾ ಏರೋಸ್ಪೇಸ್ ಅಂಡ್ ಏವಿಯೇಷನ್ ಲಿಮಿಟೆಡ್ ನಲ್ಲಿ ಹೊಸ ಆರಂಭ ಸ್ವೀಕರಿಸಿತು. ಸ್ಥಳದಲ್ಲಿ ಬದಲಾವಣೆ VROOM ಡ್ಯಾಗ್ ಮೀಟ್ ನ ಹೊಸ ಯುಗವನ್ನು ಸೂಚಿಸುತ್ತದೆ, ಇದು ಇನ್ನಷ್ಟು ಉತ್ಸಾಹ ಮತ್ತು ಭಾಗವಹಿಸುವಿಕೆಯ ಭರವಸೆ ನೀಡುತ್ತದೆ.

VROOM ಡ್ರಾಗ್ ಮೀಟ್ ನ 4ನೇ ಆವೃತ್ತಿಯು ದಾಖಲೆಯ ಸಂಖ್ಯೆಯ ಸೂಪರ್ ಕಾರ್ ಗಳ

ಭಾಗವಹಿಸುವುದರೊಂದಿಗೆ ದಾಖಲೆ ಸೃಷ್ಟಿಸಿತು. ಇದು ಭಾರತದಲ್ಲೇ ಅತ್ಯಂತ ವಿಶೇಷ ಮೋಟಾರ್ ಸ್ಪೋರ್ಟ್ಸ್

ಈವೆಂಟ್ ಆಗಿತ್ತು. 5ನೇ ಆವೃತ್ತಿಯಲ್ಲಿ ಸಬಲೀಕರಣ ಮತ್ತು ಒಳಗೊಳ್ಳುವಿಕೆ ಸಂದೇಶದೊಂದಿಗೆ ಮಹಿಳಾ ಭಾಗವಹಿಸುವಿಕೆ ತರಗತಿಗಳು ಮತ್ತು ರೋಮಾಂಚಕ 2 ಚಕ್ರದ ಸೂಪರ್ ಬೈಕ್‌ ವೀಲಿಂಗ್ ತರಗತಿಗಳನ್ನು ಪರಿಚಯಿಸಲಾಯಿತು.

5ನೇ ಆವೃತ್ತಿಯು ಭಾಗವಹಿಸುವಿಕೆಯಲ್ಲಿ ಶೇ.15 ಹೆಚ್ಚಳ ಕಂಡಿತು. ಇದು ಈವೆಂಟ್ ನ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಆಕರ್ಷಣೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕೋವಿಡ್ ಸಾಂಕ್ರಾಮಿಕ ವಿರಾಮದ ನಂತರ 2022ರಲ್ಲಿ VROOM ಡ್ರಾಗ್ ಮೀಟ್ ಮತ್ತೆ ಟ್ರ್ಯಾಕ್ ಗಳಲ್ಲಿ ಘರ್ಜಿಸಿತು. ಉತ್ತಮ ಸ್ಪಂದನೆ ಪಡೆಯಿತು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button