ಪತ್ರಿಕೋದ್ಯಮ
ಮಾಹಿತಿ ಹಕ್ಕು ಕಾರ್ಯಕರ್ತರ “ಹೋರಾಟದ ಫಲ ಜಮಖಂಡಿ.

✍️👆” ಮಾಹಿತಿ ಹಕ್ಕು ಕಾರ್ಯಕರ್ತರ “ಹೋರಾಟದ ಫಲವಾಗಿ ಜಮಖಂಡಿ to ಮುಧೋಳ ರಸ್ತೆಯ ಕಟ್ಟೆ ಕೆರೆಯ ದಿನ್ನಿಯಲ್ಲಿರುವ ದ್ವಿಪತ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿ ಪ್ರಾರಂಭವಾಗಿದೆ.ಈ ಒಂದು ಹೋರಾಟಕ್ಕೆ ಸಹಕರಿಸಿದ ಮಾನ್ಯ:ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ಹಾಗೂ ಸುದ್ದಿ ಬಿತ್ತರಿಸಿದ TV ಮದ್ಯಮಗಳಿಗೆ ಮತ್ತು ಪತ್ರಿಕೆಗಳಲ್ಲಿ ಸುದ್ದಿ ಬರೆದ ಎಲ್ಲಾ ಮಾಧ್ಯಮ ಮಿತ್ರರಿಗೆ, ಜಮಖಂಡಿ RTI-ಕಾರ್ಯಕರ್ತರ ಪರವಾಗಿ ಧನ್ಯವಾದಗಳು. ಡಾ:ಬಿ. ಎಸ್.ಮಠಪತಿ.ಶ್ರೀ, ರಾಜಕುಮಾರ ಗವಳಿ, ಶ್ರೀ, ಅಶೋಕ ಹೂಗಾರ,ಶ್ರೀ,ಕೃಷ್ಣ ತೋಳ.[ಮಾಹಿತಿ ಹಕ್ಕು ಹೋರಾಟಗಾರರು]ಶ್ರೀ, ಎಸ್.ಎನ್.ದಾಲನ್ನವರ[ಮಾಧ್ಯಮ ಮಿತ್ರರು] ಜಮಖಂಡಿ. ಜಿ:ಬಾಗಲಕೋಟೆ. ಮೋ=9110409789.◆ ವ್ಹಾ=9535313148.✍️👆




