ಸುದ್ಧಿ

ಮುಜರಾಯಿ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ದಲಿತರ ಬೇಡಿಕೆಗಳ ಬಗ್ಗೆ ತುರ್ತು ಕ್ರಮಕ್ಕಾಗಿ ಒತ್ತಾಯ. – ಭೀಮರಾವ್ ಬೆಂಗಳೂರು

  • ನ್ಯಾಯಾಲಯದ ಆದೇಶಗಳಿದ್ದರೂ ಮುಜರಾಯಿ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ದಲಿತರ ಬೇಡಿಕೆಗಳ ಬಗ್ಗೆ ತುರ್ತು ಕ್ರಮಕ್ಕಾಗಿ ಒತ್ತಾಯಿಸಿ. – ಭೀಮರಾವ್ ಬೆಂಗಳೂರು . ನ್ಯಾಯಾಲಯದ ಆದೇಶಗಳಿದ್ದರೂ ಮುಜರಾಯಿ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ದಲಿತರ ಬೇಡಿಕೆಗಳ ಬಗ್ಗೆ ತುರ್ತು ಕ್ರಮಕ್ಕಾಗಿ ಒತ್ತಾಯಿಸಿದರು ದಲಿತ ಮಹಾ ಸಭದ ಅಧ್ಯಕ್ಷ ರಾದ ಭೀಮರಾಜ್ ನಾವ್ಯಾರೂ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ . ಸರ್ಕಾರದ ಆದೇಶ ಸಂಖ್ಯೆ.ಕಂ.ಇ.54.ಮುಸೇವಿ.2017, ದಿನಾಂಕ: 17.07.2019 2 17.07.2019. W.P.8873/2021/(S-RES) ರಂತೆ ಆದೇಶವಾಗಿರುತ್ತದ

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ನಡೆಯುತ್ತಿರುವ ದಲಿತ ವಿರೋಧ ನೀತಿಯ ಬಗ್ಗೆ ಹಾಗೂ ಘನ ಉಚ್ಚನ್ಯಾಯಾಲಯದ ಆದೇಶವನ್ನು ಕಡೆಗಣಿಸುತ್ತಿರುವ ಸಚಿವರು ಇಲಾಖೆಯ ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ.

1) ಸರ್ಕಾರದ ಆದೇಶದ ಸಂಖ್ಯೆ.ಕಂ.ಇ.54 ಮೂ.ಸೇ.ವಿ.2017 ದಿನಾಂಕ:17-07-2019ರ ಆದೇಶದ ಕ್ರಮವೇನೆಂದರೆ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು 5 ವರ್ಷ ತುಂಬಿದ ನಂತರ ಅಂತಹವರನ್ನು ವೇತನ ಶ್ರೇಣಿ ನೀಡಿ ಖಾಯಂಗೊಳಿಸಬೇಕೆಂದು ಇರುತ್ತದೆ. ಆದರೆ ಇಲಾಖೆಯ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಇಚ್ಛಾನುಸಾರ ನಡೆದುಕೊಂಡು ಇಲಾಖೆಯು ದಲಿತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಎಂದು ಇಲಾಖೆಯಲ್ಲಿ ನೌಕರರು 5 ವರ್ಷದ ಮೇಲ್ಪಟ್ಟು ಸೇವೆ ಸಲ್ಲಿಸಿದೆ ಅಂದರೆ ಸಂಚಿತವೋಚರ್ Oatme జరిగామి సగధిక ಪಡೆದಿರುವಂತಹ ನೌಕರರನ್ನು ವೇತನ ಶ್ರೇಣಿ ನಿಗಧಿಪಡಿಸಿ ಖಾಯಂಗೊಳಿಸಲು ಅವಕಾಶವಿದ್ದರೂ ಕೂಡ ದಲಿತರು ಎಂಬ ಒಂದೇ ಕಾರಣಕ್ಕೆ 1) ಗೀತಾ ಪ್ರಸನ್ನ ವಿರಾಂಜನೇಯ ಸ್ವಾಮಿ ದೇವಾಲಯದಲ್ಲಿ ಟ್ರಸ್ಟಿ ಕಾಲದಿಂದಲೂ ಸುಮಾರು 20 ನಿಂದ 25 ವರ್ಷಗಳಿಂದ ಸ್ವಚ್ಛಗಾರರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದರೂ ಇವರಿಗೆ ಬೇತನ ಶ್ರೇಣಿ ನೀಡಿ ಖಾಯಂಗೊಳಿಸಿ ಇಲಾಖೆಯ ಆದೇಶಗಳಲ್ಲಿ ಅವಕಾಶವಿದ್ದರೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

4) ಸುಮಾರು 12 ವರ್ಷಗಳಿಂದ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸ್ವಾವಂಜರ್ ಆಗಿ 1) ರೇವತಿ, 2) ಮಹಾಲಕ್ಷ್ಮೀ, 3) ಗಂಗಾಧರ್, ಇವರುಗಳು ಕೋವಿಡ್-19 ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುತ್ತಾರೆ. ಇವರುಗಳನ್ನು ಏಕಾಏಕೀ ಯಾವುದೇ ನೋಟಿಸು ನೀಡದೆ ದಲಿತರೆಂದು ಒಂದೇ ಕಾರಣವನ್ನು ಇಟ್ಟುಕೊಂಡು ಕೆಲಸದಿಂದ ತೆಗೆದಿರುತ್ತಾರೆ. ಅವರು ಕೂಡಲೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿ ಇಲಾಖೆಯು ಯಾವುದೇ ಕ್ರಮಕೈಗೊಳ್ಳದಿದ್ದಾಗ ವಿಧಿಯಿಲ್ಲದೆ ಘನ ಉಚ್ಚನ್ಯಾಯಾಲಯಕ್ಕೆ ಮೊರೆಹೋಗಲಾಯಿತು. ನ್ಯಾಯಲಯವು W.P.8873/ 2021/(S-RES) ರಂತೆ ಇವರುಗಳನ್ನು ಕೆಲಸದಿಂದ ತೆಗೆದ ದಿನಾಂಕದಿಂದ ಎಲ್ಲಾ ಸವಲತ್ತುಗಳನ್ನು ನೀಡಿ ಬಾಕಿ ಸಂಬಳವನ್ನು ನೀಡಿ ವೇತನ ನಿಗಧಿ ಮಾಡಿ ಖಾಯಂಗೊಳಿಸುವವರೆಗೆ ಇವರನ್ನು ಕೆಲಸದಲ್ಲಿ ಮುಂದುವರಿಸಬೇಕೆಂದು ಆದೇಶವಿದ್ದರೂ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

5) ಪರಿಶಿಷ್ಟ ಜಾತಿಯ ಆಂಜನೇಯಲು ಎಂಬುವವರು ಕಳೆದ 20 ವರ್ಷಗಳಿಂದ ಶ್ರೀರಾಮೇಶ್ವರ ಕಲ್ಯಾಣ ಮಂಟಪ ಇಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿಕೊಂಡು ພ໖ 01-07-2021 0 đơ ở 2: 25-12-2021 ರಂದು ಅಕಾಲ ಮರಣಕ್ಕೆಯಿಡಾದರು. ನಮ್ಮ ಬಡ ದಲಿತ ಕುಟುಂಬಕ್ಕೆ ಇವರೆ ಮುಖ್ಯವಾಗಿದ್ದರು. ಇವರ ಮರಣದ ನಂತರ ಅವರ ಕುಟುಂಬದ ಜೀವನಕ್ಕೆ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ತೊಂದರೆಯಾಗಿ ಅನಾಥರಾಗಿರುತ್ತಾರೆ. ಇವರ ಸರಳ ಜೀವನಕ್ಕೆ ಅಂಜನೇಯಲುರವರ ನಂತರ ಇವರ ಶ್ರೀಮತಿ.ನಲ್ಲಮ್ಮನವರು ತನ್ನ ಮಗನಾದ ಮಂಜುನಾಥ್.ಎಂ ರವರಿಗೆ ಅನುಕಂಪದ ಆಧಾರದ ಮೇಲೆ ಅಂಜನೇಯಲುರವರ ತೆರವಾದ ಸ್ಥಾನಕ್ಕೆ ನೌಕರಿಕೊಟ್ಟು, ವೇತನದಲ್ಲಿ ಕಡಿತಗೊಳಿಸುತ್ತಿದ್ದ ಪಿ.ಎಫ್ ಹಣವನ್ನು ಅವರ ಧರ್ಮಪತ್ನಿಯಾದ ಶ್ರೀಮತಿ.ನಲ್ಲಮ್ಮರವರಿಗೆ ನೀಡಿ, ಅವರ ಬಡ ಕುಟುಂಬವನ್ನು ಸರಳ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಲು ಅನೇಕ ಮನವಿಗಳನ್ನು ನೀಡಿ ಹಂಗಾಲಾಚಿದರೂ ಕೂಡ ಇಲಾಖೆಯ ಯಾವುದೇ ಅಧಿಕಾರಿ ಗಮನ ಹರಿಸದಿರುವುದು ದಲಿತ ವಿರೋಧಿ ನೀತಿಯಲ್ಲವೇ ಆದರೆ ರಾಜ್ಯದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಎಲ್ಲಾ ದೇವಾಲಯಗಳ ಹಂಗಾಮಿ ನೌಕರರುಗಳಿಗೆ ವೇತನ ಶ್ರೇಣಿ ನೀಡಿ ಖಾಯಂಗೊಳಿಸಲು ಒತ್ತಾಯಿಸಿದರೂ ಯಾರು ತಲೆ ಕೆಡಿ ಸುಕೊಂತಿಲ್ಲ ಎಂದು ಆರೋಪಿಸಿದರು , ನಮ್ಮ ಬೇಡಿಕೆಗಳು ಸರ್ಕಾರ ಗಮನವಹಿಸಿಲ್ಲ ವೆಂದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತಿವೆಂದು ಹೆಚ್ಚಿಸಿದರು. ಈ ಪತ್ರಿಕಾಗೋಷ್ಠಿ ಯಲ್ಲಿ ಮೂರ್ತಿ ಎನ್.ಮತ್ತು ಅಮಾರನರ್ಯನ .ಎನ್ ಉಪಸ್ಥಿತಿದ್ದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button