ಸುದ್ಧಿ

ಕಾಂಗ್ರೇಸ್ ಕಾರ್ಯಕರ್ತರಿಂದ ಸಚಿವ ಶಿವರಾಜ್ ತಂಗಡಿಗಿ ಜನ್ಮದಿನ ಸಂಭ್ರಮಚರಣೆ..

ಕಾಂಗ್ರೇಸ್ ಕಾರ್ಯಕರ್ತರಿಂದ ಸಚಿವ ಶಿವರಾಜ್ ತಂಗಡಿಗಿ ಜನ್ಮದಿನ ಸಂಭ್ರಮಚರಣೆ

ಕನಕಗಿರಿ:ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ಎಸ್. ತಂಗಡಿಗಿ ಜನ್ಮ ದಿನದಂದು ಆರಾಧ್ಯ ದೇವಾ ಶ್ರೀ ಕನಕ ಚಲಪತಿ ಆಶೀರ್ವಾದ ಪಡೆದರು.

ನಂತರ ಪತ್ರಕರ್ತರ ಜೊತೆ ಮಾತನಾಡಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವೆತೇವೆ ಎಂದು ಭಾಷಣ ಮಾಡಿದವರನ್ನು ಚುನಾವಣೆಯಲ್ಲಿ ತಕ್ಕಪಾಠ ಮತದಾರರು ಕಲಿಸಿದ್ದಾರೆ ಮುಂದೊಂದು ದಿನ ನನ್ನ ವ್ಯಕ್ತಿಕವಾಗಿ ಹೇಳುತ್ತೇನೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬಿಳುತ್ತದೇ ಟೀಕಿಸಿದರು. ಜನರ ತೀರ್ಪಿಗೆ ತಲೆ ಬಾಗಿದ್ದೆವೆ ನಮಗೆ ಜನರೆ ದೇವರು, ಬಿಜೆಪಿಯವರ ಮೋದಿ ಯವರನ್ನು ದೇವರನ್ನುತ್ತಾರೆ, ಸಮಾಜಕ್ಕೆ ನ್ಯಾಯಕ್ಕಾಗಿ ಈರುವ ಪಕ್ಷಗಳು ಸೇರಿದ್ದಾವೆ ಮೈತ್ರಿಯಲ್ಲಿ ಬಾಬ ಸಾಹೇಬ ಆದಿಯಲ್ಲಿ ನಡೆಯು ಪಕ್ಷಗಳು ಇವೆ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ತೇರಿಯಲ್ಲಿ ಇರುವರು ಬಿಜಿಪಿಯವರು ಬಹಳ ದಿನ ಸರ್ಕಾರ ಇರುವುದಿಲ್ಲ ಇಂಡಿಯಾ ಸರ್ಕಾರ ಬಂದ್ರು ಆಶ್ಚರ್ಯ ಪಡುವ ಮಾತ ಇಲ್ಲ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ರಾಜ್ಯದಲ್ಲಿ ಎಲ್ಲಾ ಕಾಂಗ್ರೇಸ್ ಪಕ್ಷಗೆಲ್ಲುತ್ತದೆ, ಮೋದಿಯವರ ಭಾಷಣಕ್ಕು ಈಗಿನ ಭಾಷಣಕ್ಕು ವ್ಯತ್ಯಸ ಬಹಳ ಇದೆ ದೇಶದ ಜನರು ಸರಿಯಾದ ಪಾಠ ಕಲಿಸಿದ್ದಾರೆ, ಗಟ್ಟಿಯಾಗಿ ವೀರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಕುಳಿತುಕೊಳ್ಳುತ್ತಾರೆ ಪಪ್ಪು ಎಂದು ಅಪಾಸ್ಯ ಮಾಡಿದ್ದಾರೆ ಇಂದು ಆ ಪಪ್ಪು ನೆ ಎಲ್ಲಾರನ್ನು ಹೆಚ್ಚಾರಿಕ್ಕೆ ಮಾಡ್ತರೆ ,

ಎಲ್ಲಾತರಹದ ನಾಟಕ ಬಿಜಿಪಿ ಪಕ್ಷದ ನಾಯಕರು ಮಾಡುತ್ತಾರೆ, ಆಯೋಧ್ಯಯಲ್ಲಿ ಬಿಜೆಪಿ ಪಕ್ಷಕ್ಕೆ ರಾಮನೇ ಶಿಕ್ಷೆಕ್ಕೊಟ್ಟಿದ್ದಾನೆ, ಗಂಗಾವತಿ ಜನಾರ್ಧರೆಡ್ಡಿ ಕ್ಷೇತ್ರದಲ್ಲಿ ಆಂಜೀನಯ್ಯ ಶಿಕ್ಷೆ ಕೊಟ್ಟಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳು ಮೂಲಕ,

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರು ಖಾತೆಗೆ ರಾಜೀನಾಮೆ ಕೊಟ್ಟಿದ್ದಾರೆ ಎಸ್ಐಟಿ ತನಿಖೆ ನಡೆಸುತ್ತಿದ್ದಾರೆ ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಾಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರ್ ಅವರು ಯಾವುದೇ ಇಲಾಖೆಯ ಜವಬ್ದಾರಿ ನೀಡಿದ್ರೆ ನಾನು ಪ್ರಾಮಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಗೌತಮ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button