ಸುದ್ಧಿ
ಬಾಳೆಹೊನ್ನೂರು ಶ್ರೀಗಳು ಪುರವರ ಹಿರೇಮಠದ ನೂತನ ಗೋಶಾಲೆ ಮತ್ತು ವಿದ್ಯಾರ್ಥಿನಿಲಯಕ್ಕೆ ಭೇಟಿ.
ಬಾಳೆಹೊನ್ನೂರು ಶ್ರೀಗಳು ಪುರವರ ಹಿರೇಮಠದ ನೂತನ ಗೋಶಾಲೆ ಮತ್ತು ವಿದ್ಯಾರ್ಥಿನಿಲಯಕ್ಕೆ ಭೇಟಿ.
ತುರ್ವಿಹಾಳ:ಪಟ್ಟಣದ ವರ ವಲಯದಲ್ಲಿರುವ ನೂತನ ಗೋಶಾಲೆ ಮತ್ತು ವಿದ್ಯಾರ್ಥಿ ನಿಲಯಕ್ಕೆ ಶ್ರೀ ಶ್ರೀ ಮದ್ರಂಭಾಪುರಿ ಡಾ!! ವೀರ ಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು ಭೇಟಿ ನೀಡಿ ವೀಕ್ಷಿಸಿದರು ತದನಂತರ ಶ್ರೀ ಅಮರಗುಂಡಯ್ಯ ಶಿವಾಚಾರ್ಯರ ಪುರವರ ಹಿರೇಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವದಿಸಿದರು.
ಮಾನವ ಧರ್ಮಕ್ಕೆ ಜಯವಾಗಲಿ.ಧರ್ಮದಿಂದಲೇ ವಿಶ್ವಕ್ಕೆ ಶಾಂತಿ* ಎಂಬ ಹಿತನುಡಿಯೊಂದಿಗೆ ಭಕ್ತರಿಗೆ ಸಿದ್ಧಾಂತವನ್ನು ಉಪದೇಶಿಸಿಸಿ ಆಶೀರ್ವದಿಸಿದರು.ನಂತರ ಡಿ ಮಾರ್ಟ್ ಕುಟುಂಬಕ್ಕೆ ಭೇಟಿ ನೀಡಿ ತಮ್ಮ ಪಾದಸ್ಪರ್ಶದಿಂದ ಪುನೀತರಾಗಿಸಿದರು.
ವರದಿಗಾರರು: ವಿಜಯ್ ಕುಮಾರ್ ಹಿರೇಮಠ್ ತುರುವಿಹಾಳ




