ಸುದ್ಧಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನo-4 ಸಂಪಗಾಂವ.

👭ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನo-4 ಸಂಪಗಾಂವ 👭 ಇಂದು ನಮ್ಮ ಶಾಲಾ ಮಕ್ಕಳಿಗೆ ಚನ್ನಮ್ಮನ ಕಿತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಬಾಬಾಸಾಹೇಬ್ ಪಾಟೀಲ ರವರ ಹುಟ್ಟು ಹಬ್ಬದ ನಿಮಿತ್ಯ ಸೋಮವಾರ ದಿನಾಂಕ-22-7-2024 ರಂದು ಮಾನ್ಯ ಶಾಸಕರ ಅಪ್ಪಟ ಅಭಿಮಾನಿಗಳಾದ ಶ್ರೀ ಮಂಜುನಾಥ ಶಿಡ್ಲೆವ್ವಗೋಳ ರವರು ನಮ್ಮ ಶಾಲೆಯ (200 )ಎರಡು ನೂರು ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ ಗಳನ್ನೂ ವಿತರಣೆ ಮಾಡಿದರು. ಮಾನ್ಯ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯನ್ನು ಮಾಡಿದರು. ತಾ ಪಂ ಅಧಿಕಾರಿಗಳಾದ ಸುಬಾಸ ಸಂಪಗಾಂವ, ವಿಜಯ ಪಾಟೀಲ ,B S ರಘು,CB ಯಮನೂರು,BEO ಶ್ರೀ AN ಪ್ಯಾಟಿ, ಶ್ರೀBN ಕಸಾಳೆ, ನಿಂಗಪ್ಪ ಅರಕೇರಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಕಾಂತ ಹಲ್ಕಿ,PDO ಶ್ರೀಮತಿ ಜ್ಯೋತಿ ಉಪ್ಪಿನ,ದಾದಾಫಿರ್ ಮತ್ತಿಕೊಪ್ಪ, ಬಸವರಾಜ ನೇಸರಗಿ, ಬಸವರಾಜ ಮಾಳಪ್ಪನವರ, ಮಂಜುನಾಥ ಮರೇಮ್ಮಗೋಳ, ಸಿದ್ದಾರೂಢ ಮಾಡಮಗೇರಿ,ಯಮನಪ್ಪ ತಳವಾರ, ಶ್ರೀಶೈಲ ಹಿರೇಮೇತ್ರಿ, ಯಮನಪ್ಪ ಬೈಲಪ್ಪಾಗೋಳ, ಉಡಚಪ್ಪ ಗಣಾಚಾರಿ, ಅರ್ಜುನ ದಾಂಡಿಗ್ಯಾಗೋಳ, ಸೋಮಪ್ಪ ಕೆಳಗೇರಿ,ನಾಗಪ್ಪ ಬೈಲಪ್ಪಗೋಳ, ಜಮೀಲ್,ರಿಯಾಜ್,SDMC ಅಧ್ಯಕ್ಷರಾದ ಶ್ರೀ ಮಂಜನಾಥ ಬೈಲಪ್ಪಗೊಳ, ಮತ್ತು ಸದಸ್ಯರು ಪಾಲಕರು, ಪೋಷಕರು, ತಾಯಂದಿರು, ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.🙏🙏 ಶ್ರೀ SD ಗಂಗಣ್ಣವರ ಪ್ರದಾನ ಗುರುಗಳು ಮತ್ತು ಸಹ ಶಿಕ್ಷಕರು.

Related Articles

Leave a Reply

Your email address will not be published. Required fields are marked *

Back to top button