ಶಿವಶರಣೆ ಅಕ್ಕಮಹಾದೇವಿಯ ಅಭಿಷೇಕ ಕಾರ್ಯಕ್ರಮ ಮತ್ತು ತೊಟ್ಟಿಲ ಕಾರ್ಯಕ್ರಮ.ರಾಜನಕೊಳ್ಳೂರು.
ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮದಲ್ಲಿ ಸೋಮವಾರ ಶ್ರೀ ಬಸವೇಶ್ವರರ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಸೋಮವಾರದ ಕಾರ್ಯಕ್ರಮದ ಅಂಗವಾಗಿ ಅಕ್ಕಮಹಾದೇವಿ ದೇವಸ್ಥಾನ ಅಕ್ಕನ ಬಳಗದವರು ವತಿಯಿಂದ ಶಿವಶರಣೆ ಅಕ್ಕಮಹಾದೇವಿಯ ಅಭಿಷೇಕ ಕಾರ್ಯಕ್ರಮ ಮತ್ತು ತೊಟ್ಟಿಲ ಕಾರ್ಯಕ್ರಮ ಮಾಡಿ ಈ ಒಂದು ಕಾರ್ಯಕ್ರಮದಲ್ಲಿ ರಾಜನಕೋಳೋಣ ಸಮಸ್ತ ಗುರಿಯರು ಮುದ್ದು ಮಕ್ಕಳು ಸೇರಿದ್ದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಎಸ್ ಸಿ ಪಾಟೀಲ್ ಸರ್ ಅವರು ತಾಯಂದಿರಿಗೆ ಅಧ್ಯಾತ್ಮದ ಅರಿವು ತಿಳುವಳಿಕೆಯ ಮಾತನ್ನು ನೀಡಿ ಇಂತ ಕಾರ್ಯಕ್ರಮ ನಮ್ಮೂರಿನ ಮಹಿಳೆಯರು ಮಾಡುತ್ತಿರುವುದು ನಮಗೆ ಮತ್ತು ನಮ್ಮ ಊರಿಗೆ ಶೋಭೆ ಹೆಮ್ಮೆ ಎಂದು ಆನಂದ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ನೆರವೇರಿಸಿದರು ಹಾಗೂ ಭೀಮನಗೌಡ ಗುಳಬಾಳ ರಾಮನ್ಗೌಡ ಮೇಲಮಾಲಿಗಿ ಮಾತೆ ಡಾಕ್ಟರ ಮೋಹನ್ ಕೋರಿ ಶ್ರೀಮತಿ ಬೇಬಿಹಳ್ಳಿ ಕೋಟಿ ವಿರಸಂಗಮ್ಮ ಅಪ್ಪಗೋಳ ಉಮಾ ಒಳ್ಳೆಸುರ್, ಜಯಶ್ರೀ ಗಂಗಮ್ಮ ಬಸಮ್ಮ ಕಸ್ತೂರಿ ಹಂಪಮ್ಮ ಸಂಗಮ ಮುದುಗಲ್ ಎಲ್ಲ ಸದಸ್ಯರು ಸೇರಿದರು ಊರಿನ ಗುರು ಹಿರಿಯರ ಕಡೆಯಿಂದ ಸಂಗಮ ಶೇಖರ್ ಮುದುಗಲ್ ಕುಟುಂಬದವರಿಗೆ ಸನ್ಮಾನಿಸಿದರು🙏
ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು.




