ಸುದ್ಧಿ
ಕನಕಗಿರಿ: ಕೆಪಿಎಸ್ ಶಾಲೆಯಲ್ಲಿ ಪುಸ್ತಕ ಸಮಸ್ಯೆ
ಕನಕಗಿರಿ: ಕೆಪಿಎಸ್ ಶಾಲೆಯಲ್ಲಿ ಪುಸ್ತಕ ಸಮಸ್ಯೆ
ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿಲ್ಲ ಎಂದು ಪಾಲಕ ಮೌಲಸಾಬ ಸುಳೇಕಲ್ ತಿಳಿಸಿದ್ದಾರೆ.
ಶಾಲೆ ಪ್ರಾರಂಭವಾಗಿ ಮೂರುತಿಂಗಳ ಗತಿಸಿದರು ವಿದ್ಯಾರ್ಥಿಗಳಿಗೆ ಪುಸ್ತಕದ ನೀಡಿಲ್ಲದಿರುವುದು ಬಹಳ ಪಾಲಕರ ಆರೋಪ ವಾಗಿದ್ದು. ಪಾಲಕರು ಮುಖ್ಯೋಪಾಧ್ಯಯ ತುಳುಜ ನಾಯ್ಕ್ ಪಾಲಕ ಮೌಲಸಾಬ ಕೇಳಿದರೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ. ಬಟ್ಟೆ, ಪುಸ್ತಕ ಬರೊದು ಬಿಇಓ ಕಚೇರಿಯಿಂದ ಅವರಿಗೆ ಸಂಪರ್ಕಿಸಿ ಎಂದು ಹೇಳಿದ್ದಾರೆ. ದಿನಾಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಒಂ ವರ್ಕ ಹಾಕಿಕೊಡುತ್ತಿದ್ದಾರೆ ಎಂದು ಮೌಲಸಾಬ ಹೇಳಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



