ಸುದ್ಧಿ

ಕಲಬುರ್ಗಿ ಯಿಂದ ಸುರಪುರ ಸಾಗರ ನಾಡು ಬಸ್ಗಳನ್ನು ಕಡಿಮೆ ಮಾಡಿರುವುದು ಅನ್ಯಾಯ

ಮಾನ್ಯೆ ಸಂಪಾದಕರು
ವಿಷಯ ಕಲಬುರ್ಗಿ ಯಿಂದ ಸುರಪುರ ಸಾಗರ ನಾಡು ಬಸ್ಗಳನ್ನು ಕಡಿಮೆ ಮಾಡಿ ವೇಗದೂತ ನಾನಾ ಸ್ಟಾಪ್ ಮಾಡಿರುವುದಕ್ಕೆ ಕಲಬುರ್ಗಿ ಯಿಂದ ಶಹಪೂ ಸುರಪುರ ಗ್ರಾಮಾಂತರ ಪ್ರದೇಶದ ಹಳ್ಳಿಗಳ ಜನರಿಗೆ ಸಾಕಷ್ಟು ತೂಂದರೆಯಾಗಿದ್ದು ಚಾಲಕರು ನಿರ್ವಾಹಕರು ಸಾದಾ ಬಸ್ಸುಗಳನ್ನು ವೇಗದೂತ ಮಾಡಿಕೊಂಡು ಗ್ರಾಮೀಣ ಜನರಿಗೆ ಸಾರಿಗೆ ಯಿಂದ ವಂಚಿತರನ್ನಾಗಿ ಮಾಡಿರುವರು ಕಲಬುರ್ಗಿ ನಿಲ್ದಾಣದಲ್ಲಿ ಒಮ್ಮೆಲೆ ಮಊರಉಬಸಉಗಳಉ ನಾನಾ ಸ್ಟಾಪ್ ವೇಗದೂತ ನಿಂತಿರುವುದು ನೋಡಿದರೆ ಗ್ರಾಮೀಣ ಜನರಿಗೆ ರೋಷ ಉಕ್ಕಿ ಬರುತ್ತದೆ ಅನಆಹಉತವಆಗವಉ ಮೂದಲೇ ಶಹಾಪೂರ ಸುರಪುರ ಜೇವರ್ಗಿ ಕಲಬುರ್ಗಿ ಕಲಬುರ್ಗಿ ಯಲ್ಲಿರುವ ಸಾರಿಗೆ ನಿಗಮದ ಆಡಳಿತಾಧಿಕಾರಿ ಎಚ್ಚೆತ್ತು ಕೊಳ್ಳುವುದು ಕುಳಿತು ಆರು ತಾಸು 7ತಾಸೂ ಕಾದರು ಸಗರನಆಡಉಬಸಉಗಳಇಲ್ಲಆ ಗ್ರಾಮೀಣ ಭಾಗದ ಬಸು ನಿಲ್ದಾಣಗಳಲ್ಲಿ ಮಳೆ ಛಳಿ ಬಿಸಿಲಿನಲ್ಲಿ ಕಾದು ನಿಲ್ಲಬೇಕು ಮಕ್ಕಳು ದವಖಆನಎಗಎ ಹೋಗುವವರು ವ್ಯಾಪರಿಗಳು ಶಾಲೆ ಮಕ್ಕಳಿಗೆ ಬಹಳಷ್ಟು ತೂಂದರೆಯಾಗಿದೆ
ಇಂತಿ ನಿಮ್ಮ ಅಶೋಕ್ ಮಲ್ಲಾಬಾದಿ

Related Articles

Leave a Reply

Your email address will not be published. Required fields are marked *

Back to top button