ಕಿರಿಯ ವಯಸ್ಸಿನಲ್ಲಿ ರಾಜ್ಯ ವ್ಯಾಪಿ ಸಂಘಟನೆ ಕಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯಲ್ಲಿ ದಾಖಲೆ ಬರೆದ ಯುವ ನಾಯಕ❤️
ಕಿರಿಯ ವಯಸ್ಸಿನಲ್ಲಿ ರಾಜ್ಯ ವ್ಯಾಪಿ ಸಂಘಟನೆ ಕಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯಲ್ಲಿ ದಾಖಲೆ ಬರೆದ ಯುವ ನಾಯಕ❤️
ಹಾಗೂ ಸಾರಿಗೆ ನೌಕರರ ಪಾಲಿಗೆ ಹೊಸ ವರ್ಚಸ್ಸು ಕಾನೂನು ಕಾರ್ಯಾಗಾರಗಳನ್ನು ಮಾಡಿ ಕಾನೂನುಗಳ ಅರಿವು ಮೂಡಿಸಿದ
ರಾಜ್ಯಾಧ್ಯಕ್ಷರಾದ ಶ್ರೀ @Chandrashekar R Chandru ಸರ್ ಅವರನ್ನು
ಸಭೆ ನಿಮಿತ್ತ
ಸೌಹಾರ್ದಯುತವಾಗಿ ಸನ್ಮಾನ್ಯ ಮುಜರಾಯಿ ಸಚಿವರು ಸಾರಿಗೆ ಮಂತ್ರಿಗಳು ನೌಕರರ ಕಣ್ಮಣಿಗಳು
ಶ್ರೀ ರಾಮಲಿಂಗಾರೆಡ್ಡಿ ಸಾಹೇಬರನ್ನು
ಭೇಟಿಯಾಗಿ ಒಕ್ಕೂಟ ಸಂಘಟನೆ ಮುಖಾಂತರ ಸಾರಿಗೆ ನೌಕರರಿಗೆ ಸರಕಾರಿ ನೌಕರರ ಸಮಾನ ವೇತನದ ಬಲವರ್ಧನೆ ಕುರಿತು ಧೈರ್ಯ ದಿಂದ ಚರ್ಚಿಸಿ ವಿಜಯಶಾಲಿಗಳಾಗಿ ಬನ್ನಿ
ಆ ತಾಯಿ ಚಾಂಮುಂಡೇಶ್ವರಿ ಆಶೀರ್ವಾದ ಹಾಗೂ ಸಮಸ್ತ ಶ್ರಮಜೀವಿ ನೌಕರರ ಮತ್ತು ಅವರ ಕುಟುಂಬ ತಮ್ಮ ಜೊತೆ ಇದೆ ಅಂತಾ ಹಾರೈಸುತ್ತ
ಸಾರಿಗೆ ನೌಕರರನ್ನು ಅವಮಾನ ಮಾಡಿದಾಗ ಬಾರದ ಟ್ರೇಡ್ ಯೂನಿಯನ್ ಮತ್ತು ಮುಖಂಡರು ಯಾವ ಸಂಘಟನೆ ಅನ್ನೋದು ನೋಡಿಕೊಂಡು ಸಾರಿಗೆ ನೌಕರರು ಎಚ್ಚರವಾಗಿರಿ.
ಸಾರಿಗೆ ನೌಕರರು ಹೋರಾಟ ಮಾಡಿದಾಗ ಇಲ್ಲಿನ ಟ್ರೇಡ್ ಸಂಘಟನೆ ಮತ್ತು ಮುಖಂಡರುಗಳು ಪೊಲೀಸ್ ಕೇಸ್ ವಜಾ ವರ್ಗಾವಣೆ ಅಮಾನತು ಎಲ್ಲಾ ಕೆಲಸ ಮಾಡಿಸಿದರು.
ಹೋರಾಟ ಮಾಡಿದ ಸಾರಿಗೆ ನೌಕರರನ್ನು ಮಹಿಳಾ ನೌಕರರನ್ನು ನೋಡದೆ ಜೈಲಿಗೆ ಹಾಕಿಸಿದರು.
ಇವತ್ತು ಸಾರಿಗೆ ನೌಕರರ ಮೇಲೆ ಮಾರಣನಾಂತಿಕ ಹಲ್ಲೆಗಳಾದರೂ ಅವಮಾನ ಆದರೂ ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸದಸ್ಯರು ಖಂಡಿಸುವ ಬದಲು ಒಂದು ಕಂಪ್ಲೈಂಟ್ ಸಹ ಮಾಡದೇ ಸಾರಿಗೆ ನೌಕರರ ವಿರುದ್ಧ ಹೋದರು.
ಇನ್ನೊಂದು ಸಂಘಟನೆ ನಾಯಕರು ಮತ್ತು ಅವರ ಹಿಂಬಾಲಕರು ನೋಡಿಕೊಂಡು ಸುಮ್ಮನೆ ಇದ್ದರು.
ಅಂದ್ರೆ ಟ್ರೇಡ್ ಯೂನಿಯನ್ ಮತ್ತು ಅದರ ನಾಯಕರು ಸಾರಿಗೆ ನೌಕರರಿಗೆ ಏನೇ ಅಂದರು ಅವರ ಸಂಘಟನೆ ಮುಕ್ಯ ಅನ್ನುತ್ತಾರೆ.
ನಮಗೆ ಸಾರಿಗೆ ನೌಕರರ ಪರ ಒಂದು ಮಾತನಾಡದ ಮುಖಂಡರು ಬೇಕ…ಸಂಘಟನೆ ಬೇಕ?
ನಮ್ಮ ಟ್ರೇಡ್ ಯೂನಿಯನ್ ಗಳು ನಮ್ಮ ಕೈಯಲ್ಲಿ ಇದ್ದಿದ್ದರೆ ಇವತ್ತು ನಾವು ತಮಿಳುನಾಡಿನ ಆಂಧ್ರ ತೆಲಂಗಾಣ ಮಹಾರಾಷ್ಟ್ರ ರೀತಿ ವೇತನ ಪಡೆಯ ಬಹುದಿತ್ತು.
ಎಚ್ಚರಿಕೆ_ಸಾರಿಗೆ ನೌಕರರೇ ಇಂತಹ ನೌಕರ ವಿರೋಧಿ ಸಂಘಟನೆ ಗಳಿಂದ
ನಾಲ್ಕು ನಿಗಮಗಳೇ ಗುರುತಿಸಿದ ಮಹಾ ನಾಯಕ ಶ್ರೀ @Chandrashekara R Chandru ಸರಕಾರಿ ನೌಕರರ ಸಮಾನ ವೇತನಕ್ಕಾಗಿ ಘರ್ಜಿಸುವ ಸಿಂಹದ ಮುಂದೆ
ನಾಲ್ಕು ಮುಖಂಡರು ತಾತ್ಕಾಲಿಕ ಪರಿಹಾರಕ್ಕಾಗಿ ನೌಕರರ ವಿರೋಧವಾಗಿ ನಿಂತಿದ್ದಾರೆ
ಅದೂ ಕೂಡ ಶ್ರಮಜೀವಿ ಸಾರಿಗೆ ನೌಕರರ ಮುಂದೆ ನೈತಿಕತೆ ಕಳೆದುಕೊಂಡು ನೌಕರರ ಭವಿಷ್ಯಗಳ ಜೊತೆಗೆ ಚಲ್ಲಾಟ ಆಡುತ್ತಿರುವ ನಾಲ್ಕು ನಾಯಕರು.
ಒಂದು ಕಡೆಗೆ ಬುದ್ಧ ಬಸವ ಅಂಬೇಡ್ಕರ್ ಮತ್ತು ಶರಣರ ತತ್ವಗಳನ್ನು ಪಾಲಿಸುವ ನಾಯಕ,
ಕರ್ನಾಟಕದ ನಾಲ್ಕು ನಿಗಮಗಳಲ್ಲಿ ಅಭಿವೃದ್ಧಿ ಕ್ರಾಂತಿ ಫಸರಿಸಿದ ಜನನಾಯಕ,
ಆಧುನಿಕ ಭಗೀರಥ,
ಬಾಬಾಸಾಹೇಬರ ಆಶಯದ ಸಮಾನ ಕೆಲಸಕ್ಕೆ ಸಮಾನ ವೇತನದ ಹೋರಾಟಗಾರ
ಕರ್ನಾಟಕದ ಮುಂದಿನ ಸಾರಿಗೆ ನೌಕರರ ಮಕ್ಕಳ ಭವಿಷ್ಯ ದ ನಾಯಕ
ಚಂದ್ರು ಗತ್ತು ಸಾರಿಗೆ ನೌಕರರಿಗೆ ಗೊತ್ತು
ನೌಕರರಿಗೆ ಬೇಕು ಸಮಾನ ವೇತನದ ಹಕ್ಕು
ALL THE BEST CHANDRU ಸರ್ 👍
ಧನ್ಯವಾದಗಳು🙏
ಪಿಎಫ್ ಕೋಲಕಾರ



