134ನೇ ಜಯಂತಿ ಅಂಗವಾಗಿ ದ್ರಾವಿಡ ವಿಮೋಚನಾ ಸಂಘ – ಅನಂತ ಕೀರ್ತಿ. ಬೆಂಗಳೂರು .

134ನೇ ಜಯಂತಿ ಅಂಗವಾಗಿ ದ್ರಾವಿಡ ವಿಮೋಚನಾ ಸಂಘ – ಅನಂತ ಕೀರ್ತಿ. ಬೆಂಗಳೂರು . ಇಂದು ಕೋಲಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿ ನಗರ ಕೋಲಾರ ಇಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್,ರವರ 134ನೇ ಜಯಂತಿ ಅಂಗವಾಗಿ ದ್ರಾವಿಡ ವಿಮೋಚನಾ ಸಂಘ ಮತ್ತು ಗ್ಲೋಬ್ ಐ ಪೌಂಡೇಶನ್ ಹೊಸಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ
ವನ್ನು ಜಿಇಎಪ್ ಕಣ್ಣಾಸ್ಪತ್ರೆಯ ವೈದ್ಯಾಧಿಕಾರಿ ಡಾ.ನೂರ್ ಆಯಿಷಾ
ಉದ್ಘಾಟಿಸಿದರು 53ಜನ ಶಿಬಿರದ ಸದುಪಯೋಗ ಪಡೆದುಕೊಂಡರು.ಈ ಸಂದರ್ಭದಲ್ಲಿ ದ್ರಾವಿಡ ವಿಮೋಚನಾ ಸಂಘ ದ ಅಧ್ಯಕ್ಷರಾದ ಕೆ ಎಂ.ಅನಂತ ಕೀರ್ತಿ,ಸಾಗರ್, ವಾಸುದೇವ, ಸುಹಾಸ್, ರಂಜಿತ್, ರಜತ್, ಲಕ್ಷ್ಮಿ, ಲಿಖಿತ, ಸತೀಶ್ ಉಪಸ್ಥಿತರಿದ್ದರು ದ್ರಾವಿಡ ವಿಮೋಚನಾ ಸಂಘದ ರಾಜ್ಯಾಧ್ಯಕ್ಷರಾದ ಅನಾಥ ಕೀರ್ತಿ ಅವರ ಸಹಯೋಗದೊಂದಿಗೆ ನಿರ್ವಹಿಸಲಾಯಿತು. ವರದಿ. ಮಂಜುಳಾ ರೆಡ್ಡಿ.



