ಸುದ್ಧಿ
ಮಾಜಿ ಶಾಸಕರು ಶ್ರೀ ದೊಡ್ಡನಗೌಡ ಜಿ ಪಾಟೀಲ ರ ನೇತೃತ್ವದಲ್ಲಿ ಹರ ಘರ್ ತಿರಂಗ ಹಬ್ಬದ ವಿಶೇಷತೆ

ಹುನಗುಂದ : ದಿನಾಂಕ : 9.8.2025 ರಂದು ಹುನಗುಂದ – ಇಲಕಲ್ ತಾಲೂಕು ಮತಕ್ಷೇತ್ರದ ಮಾಜಿ ಶಾಸಕರು ಶ್ರೀ ಮಾನ್ಯ ದೊಡ್ಡನಗೌಡ ಜಿ ಪಾಟೀಲ ರ ನೇತೃತ್ವದಲ್ಲಿ ಹರ ಘರ್ ತಿರಂಗ ಹಬ್ಬದ ವಿಶೇಷತೆ ಪತ್ರಿಕಾ ಗೋಷ್ಠಿ ಇಲಕಲ್ಲ ಶಾಸಕರ ಸಭಾ ಭವನದಲ್ಲಿ ಸ್ವಾತಂತ್ರ ವೀರ ಸಮರತೇ ಸಮಾನತೆ, ಪ್ರಧಾನ ಮಂತ್ರಿ ಮೋದಿಜಿ ಯವರ ಯೋಜನೆಗಳ ಬಗ್ಗೆ ಮಾತನಾಡಿದರು, ಬಸವರಾಜ ಯಂಕಂಚಿ ಬೆಳಗಾವಿ ವಿಭಾಗ ಬಾರತೀಯ ಜನತಾ ಪಕ್ಷದ ಮುಖಂಡರು ದೇಶದ ಮತೀಯ ವಿಭಜನೆಯ ಬಗ್ಗೆ ಮಾತನಾಡಿದರು ಹಾಗೂ ಮಲ್ಲಯ್ಯ ಮೂಗನೂರಮಠ ಸ್ವಾಗತಿಸಿದರು, ಪಕ್ಷದ ಪದಾಧಿಕಾರಿಗಳು, ಹಿರಿಯರು, ಕಾರ್ಯಕರ್ತರು ಮಹಿಳಾ ಮೋರ್ಚಾ ತಾಯಂದಿಯರು, ಸದಸ್ಯರು, ಅಧ್ಯಕ್ಷರು ಇತರರು ಪತ್ರಿಕಾ ಮಾಧ್ಯಮದವರು ಹಾಜರಿದ್ದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಹನಮಂತ ಮಾದರ.
ಪ್ರಜಾಶ್ರೀ ಪತ್ರಿಕೆ ಬಾಗಲಕೋಟ.





