ಸುದ್ಧಿ

ಹಟಗಾರ ಸಮಾಜಕ್ಕೆ ಸಾವಿರಾರು ವರ್ಷ ಇತಿಹಾಸ ಇದೆ .. ಆರ.ಸಿ. ಫಾಳೆ ಬೆಂಗಳೂರು.

ಹಟಗಾರ ಸಮಾಜಕ್ಕೆ ಸಾವಿರಾರು ವರ್ಷ ಇತಿಹಾಸ ಇದೆ .. ಆರ.ಸಿ. ಫಾಳೆ ಬೆಂಗಳೂರು.ಜನಾಂಗದ ಭವಿಷ್ಯ ಸಲುವಾಗಿ ಹಟಗಾರ ಎಂದು ಬರೆಸಲ ಎಲ್ಲ ಜಿಲ್ಲೆಯ ಹಾಗು ತಾಲುಕ ಅಧ್ಯಕ್ಷರು ಸೃಮ ವಹಿಸಲು ಕರೆ ನೀಡುತ್ತಿದ್ದೇವೆಂದು ಕರ್ಣಾಟ ರಾಜ್ಯ ಹಠಗಾರ ಸಮಾಜದ ಅಧ್ಯಕ್ಷ ಆರ್ .ಸಿ. ಫಾಳೆ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಕರೆಯನ್ನು ನೀಡಿದ್ದಾರೆ . ನೇಕಾರ ಜಗದ್ಗುರ ದೇವರ ದಾಸಿಮಯ್ಯ ಮುದನೂರ ಜನ್ಮ ಸ್ಥಳ ಮುದನೂರ ತಾಲುಕ ಹುಣಸಗಿ ಜಿಲ್ಲಾ ಯಾದಗೀರ. ಅವರ ಕಾಲಮಾನ 960 ರಿಂದ 1040.,ಅವರು ಕಾಯಕ, ದಾಸೋಹಿ, ಹೆಣ್ಣುಗಂಡು ಸಮ, ಜಾತಿ ಬೇಧ ಅಳಿದು ಹಾಕಿ ತವನಿಧಿ ಪಡೆದ ಪವಾಡ ಪುರುಷ.ಅವರು ಮಾಡಿದ ಪವಾಡ ಅಲ್ಲಗೆಳೆಯುವುದು ಅಲ್ಲ, ಅದು ನಿಜವಾದ ಸೃಷ್ಟಿ ಕರಣ. ಆಗಿನ ಕಾಲದಲ್ಲಿ ಸಗರ 3 ನಾಡಿನಲ್ಲಿ ರಾಜ,ಜಯಶಿಂವ ಜೈನ ಮನೆತನ ದವರು ಆಡಳಿತ ಮಾಡುತ್ತಿದ್ದು ಸುಗ್ಗಲಾದೇವಿ ರಾಜನ ಹೆಂಡತಿ. ಅವರು ದೇವರ ದಾಸಿಮಯ್ಯ ರವರ ಪವಾಡನೋಡಿ ಅವರನ್ನು ಭೇಟಿಮಾಡಲು ರಾಜರ ಹಾಗು ಮಂತ್ರಿ ಕೂಂಡಗಳಿ ಕೇಶವರಾವ್ ಜೂತೆ ಭೇಟಿ ಮಾಡಲು ಹೋಗಲು ಸಿದ್ಧತೆ ಮಾಡಿಕೊಂಡಿದ್ದು ಆಗ ಕುಹಕರು ಅವರು ಪವಾಡ ಪುರುಷ ಆದ್ರೆ ಅದನ್ನ ಖಚಿತ ಪಡಿಸಲು ಗಡಿಗಿಯಲ್ಲಿ ಹಾವು ಹಾಕಿ ಅದಕ್ಕೆ ಬಟ್ಟೆ ಕಟ್ಟಿ ಅದರಲ್ಲಿ ಲಿಂಗ ತೆಗೆದುಕೂಡಲು ಕೇಳಲು ನಿಶ್ಚಿಯ ಮಾಡಿ ಮುದನೂರಿಗೆ ಹೋಗಿ ಗಡಗೆಯಬಯಿಗೆ ಕಟ್ಟದ ಬಟ್ಟೆ ತೆಗೆದು ಲಿಂಗ ತೆಗೆದು ಸುಗ್ಗಲಾದೇವಿ ರಾಣಿಯವರಿಗೆ ನೀಡದ ಅವರು ಲಿಂಗ ದೀಕ್ಷ ಪಡೆದರು, ನಂತರ ದೇವರ ದಾಸಿಮಯ್ಯ ಮುದನೂರ ಪುಣ್ಯ ಪುರುಷ ಎಂದು ಸುಮಾರು 11 ನೇ ಶತಮಾನದಲ್ಲಿ 2 ಲಕ್ಷ ಜೈನರು ಲಿಂಗದೀಕ್ಷ ಪಡೆದು ಆಗ ದೀಕ್ಷ ಲಿಂಗಾಯತ ಸಮಾಜ ಹುಟ್ಟಿದ್ದು ಎಂದು ತಿಳಿಸಿದರು . ದೇವರ ದಾಸಿಮಯ್ಯ ಮುದನೂರ ರವರು ಲಗ್ನ ಆಗಲು ನಿಭಂದನೆ ಹಾಕಿದಾಗ ಗೊಬ್ಬರ ಗ್ರಾಮದ ಪತಿವೃತಿ ದುಗ್ಗಳಿ ಮಾಹಮಾತೆಯವರು ಮರಳಿನಲ್ಲಿ ಕಲೆತ ಅಕ್ಕಿಯ ಅನ್ನ, ನೀರು ಇಲ್ಲದೆ ಕಟ್ಟಿಗೆ ಇಲ್ಲದೇ ಅನ್ನ ಮಾಡಿದವರಿಗೆ ಶರತ ಹಾಕಿದಾಗ ಗಡಿಗೆಯಲ್ಲಿ ಮರಳು ಅಕ್ಕಿಗೆ ಕಬ್ಬಿನ ಹಾಲು ಸುರಿದು ಅದೇ ಕಬ್ಬಿನ ಸಿಪ್ಪೆಯಿಂದ ಅನ್ನ ಬೇಯಿಸಿ ನೀಡಿದಳು, ಮಾಹಾಪುರುಶನ ಮಡದಿ ಆದಳು. ಹಟಗಾರ ಸಮಾಜಕ್ಕೆ ಸಾವಿರಾರು ವರ್ಷ ಇತಿಹಾಸ ಇದೆ ಆಗ ನೇಕಾರ ಕಾಯಕದಲ್ಲಿ ತೂಡಗಿದ 19 ಜಾತಿಯವರು ಶೈವ ಸಂಪ್ರಯದವರು ಅದರಲ್ಲಿ ಹಟಗಾರ ಸಮಾಜದ ಬಾಂಧವರು. ಉತ್ತರ ಕರ್ನಾಟಕ ಹಾಗು ಮಹಾರಾಷ್ಟ್ರ, ಗುಜರಾತ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಓರಿಸ್ಸಾ ಅಲ್ಲದೆ ಇಡಿ ದೇಶದಾದ್ಯಂತ 40 ಲಕ್ಷ ಇದ್ದು ನೇಕಾರ ವೃತ್ತಿಯಲ್ಲಿ ಜೀವನ ನಡೆಸುತ್ತಿದ್ದು ಸ್ವತಂತ್ರ ಪೂರ್ವದಲ್ಲಿ ಕರ್ನಾಟಕ ಏಕೀಕರಣ ಆಗಿದೆ ಎಂದರು. ಅಧ್ಯಕ್ಷರಾಗಿ ವಚನ ಫ.ಗು.ಹಳಕಟ್ಟಿಯವರು ಹಟಗಾರ ಸಮಾಜದವರು. ಮುಂಚೆ ಪಿತಾಮಹ ಹಟಗಾರ ಸಮಾಜದವರು ಎಂದರು. ಹೈದರಾಬಾದ,ಮದ್ರಸ, ಹಾಗು ಮುಂಬಾಂಯಿ ಕರ್ನಾಟಕದಲ್ಲಿ ಇದ್ದ ಹಟಗಾರ, ಹಟಗಾರ ಜೇಡರ, ಹಟಗಾರ ನೇಕಾರ,ಹಟಗಾರ ದೇವಾಂಗ, ಹಟಗಾರ ನೈಗೆ, ಬಿಳಿಮಗ್ನ. ಇದ್ದು ಎಲ್ಲ ಜಾತಿಯವರು ಹಟಗಾರ ಇದ್ದು ರಕ್ತ ಸಂಬಂಧ ಮಾಡಿದ್ದಾರೆ. ಬರುವ ಜಾತಿಗಣತಿ ಹಟಗಾರ ಸಮಾಜದ ಬಾಂಧವರಿಗೆಲ್ಲ ವರವಾಗಿದೆ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ .ಜನ ಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡದವರಿಗೆ ಆರಕ್ಷಣ ನೀಡಿದ್ದು ಅದಕ್ಕೆ ತಕ್ಕಂತೆ ಕರ್ನಾಟಕದಲ್ಲಿ 40 ಲಕ್ಷ ಇದ್ದು, ಜನಾಂಗದ ಭವಿಷ್ಯ ಸಲುವಾಗಿ ಹಟಗಾರ ಎಂದು ಬರೆಸಲ ಎಲ್ಲ ಜಿಲ್ಲೆಯ ಹಾಗು ತಾಲುಕ ಅಧ್ಯಕ್ಷರು ಸೃಮ ವಹಿಸಲು ಕರೆ ನೀಡಿದರು. ಆರ.ಸಿ ಘಾಳೆ ಡಿ.ಎಸ.ಪಿ ನಿವೃತ್ತ ಹಾಗ ಅಧ್ಯಕ್ಷ ಮತ್ತು ಸಂಸ್ಥಾಪಕ ಅಧ್ಯಕ್ಷ ಕರ್ನಾಟಕ ರಾಜ್ಯ ಹಟಗಾರ ಸಮಾಜ ಬೆಂಗಳೂರ
ಸು.ಬಾ.ಬದಇದ್ದರ. ಸುರೇಶ ಭದ್ರಣ್ಣನವರ ಅಧ್ಯಕ್ಷರು ಮಹಾನಗರ ಬೆಂಗಳೂರ ನಗರ ಹಟಗಾರ ಸಮಾಜ ಬೆಂಗಳೂರು.
. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button