ಸುದ್ಧಿ
” ಕರ್ನಾಟಕ ರಾಜ್ಯದಲ್ಲಿನ ಅಲೆಮಾರಿ ಜನಾಂಗದೊಂದಿಗೆ ಕೈಜೋಡಿಸೋಣ ಬನ್ನಿ”.

” ಕರ್ನಾಟಕ ರಾಜ್ಯದಲ್ಲಿನ ಅಲೆಮಾರಿ ಜನಾಂಗದೊಂದಿಗೆ ಕೈಜೋಡಿಸೋಣ ಬನ್ನಿ”.
ಅಲೆಮಾರಿ ಜನಾಂಗದ ಹೋರಾಟದಲ್ಲಿ ನಾವು ಸಹ ಭಾಗವಹಿಸಿ, ನಮ್ಮ ಕೂಗು ವಿಧಾನಸೌಧದಲ್ಲಿರುವ ಅಧಿಕಾರಸ್ಥರ ಕಿವಿಗೆ ಬೀಳುವ ತನಕ, ಎಚ್ಚೆತ್ತುಕೊಳ್ಳುವ ತನಕ ಹೋರಾಡೋಣ. ಅಲೆಮಾರಿ ಜನಾಂಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮತ್ತು ಜನಾಂಗಕ್ಕೆ ಬೆಂಬಲಿಸಿ ಬೆನ್ನಿಗೆ ನಿಲ್ಲೋಣ ಬನ್ನಿ. ಜೈ ಅಲೆಮಾರಿ ಜನಾಂಗ.